ಸದ್ಯದಲ್ಲೇ ಭಾರತದ ಶೂಟರ್ಗಳಾದ ಗಗನ್-ಅನು ವಿವಾಹ
Team Udayavani, Apr 6, 2021, 10:35 PM IST
ಹೊಸದಿಲ್ಲಿ: ಭಾರತದ ಅನುಭವಿ ಶೂಟರ್ಗಳಾದ, ಲಂಡನ್ ಒಲಿಂಪಿಕ್ಸ್ನ ಕಂಚಿನ ಪದಕ ವಿಜೇತ ಗಗನ್ ನಾರಂಗ್ ಮತ್ತು ಕಾಮನ್ವೆಲ್ತ್ ಗೇಮ್ಸ್ನ ಬಂಗಾರ ಪದಕ ವಿಜೇತೆ ಅನು ರಾಜ್ ಸಿಂಗ್ ಶಿಘ್ರದಲ್ಲೇ ಮದುವೆ ಆಗುವುದಾಗಿ ತಿಳಿಸಿದ್ದಾರೆ.
ಸುಮಾರು ಎರಡು ದಶಕಗಳಿಂದಲೂ ಭಾರತೀಯ ಶೂಟಿಂಗ್ ಟೀಮ್ನಲ್ಲಿರುವ ನಾನು ಮತ್ತು ಅನು ರಾಜ್ ಸಿಂಗ್ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡಿದ್ದೇವೆ. ಹೀಗಾಗಿ ಈ ತಿಂಗಳ ಕೊನೆಗೆ ಹೈದರಾಬಾದ್ನಲ್ಲಿ ಮದುವೆಯಾಗಲು ನಿರ್ಧರಿಸಿದ್ದೇವೆ.
ಇದಕ್ಕೆ ಎರಡೂ ಕುಟುಂಬದ ಸಮ್ಮತಿಯೂ ದೊರೆತಿದೆ ಎಂದು ನಾರಂಗ್ ತಿಳಿಸಿದ್ದಾರೆ.
ಇದನ್ನೂ ಓದಿ :ಸಾರಿಗೆ ನೌಕರರ ಮುಷ್ಕರ : ಮಂಗಳೂರು ವಿವಿ ಪರೀಕ್ಷೆಗಳ ಮುಂದೂಡಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ