ಧರ್ಮಶಾಲಾ : ಕರೇರಿಯ ಬೆಟ್ಟ ಪ್ರದೇಶದಲ್ಲಿ ಪಾಕ್ ಮೊಬೈಲ್ ಸಿಗ್ನಲ್ ಪತ್ತೆ!
Team Udayavani, Apr 15, 2021, 8:06 PM IST
ಧರ್ಮಶಾಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಪಾಕಿಸ್ತಾನಿ ಮೊಬೈಲ್ ನೆಟ್ವರ್ಕ್ನ ಸಿಗ್ನಲ್ ಗಳು ಪತ್ತೆಯಾಗಿವೆ!
ಕಾಂಗ್ರಾ ಜಿಲ್ಲೆಯ ಕರೇರಿ ಎಂಬಲ್ಲಿ ಪಾಕ್ ಮೂಲದ ಸೆಲ್ಯುಲರ್ ನೆಟ್ವರ್ಕ್ ಸಿಗ್ನಲ್ಗಳು ಕಂಡುಬಂದಿದ್ದು, ಈ ಬಗ್ಗೆ ಆತಂಕಗೊಂಡಿರುವ ಕಾಂಗ್ರಾ ಜಿಲ್ಲಾಡಳಿತ, ದೂರಸಂಹವನ ಇಲಾಖೆಗೆ ಮಾಹಿತಿ ನೀಡಿದೆ.
ಪಾಕಿಸ್ತಾನ ಗಡಿಯಿಂದ ಧರ್ಮಶಾಲಾದ ಕರೇರಿ 150 ಕಿ.ಮೀ. ದೂರದಲ್ಲಿದೆ. ಗಡಿಯಿಂದ 500 ಮೀಟರ್ ಆಚೆ ಮತ್ತು ಈಚೆಗೆ ಯಾವುದೇ ವಿದೇಶಿ ಸಿಗ್ನಲ್ಗಳಿಗೂ ಆಸ್ಪದವಿಲ್ಲ. ಆದಾಗ್ಯೂ ಕರೇರಿಯ ಬೆಟ್ಟ ತಲುಪಿದ್ದ ಚಾರಣಿಗರ ಮೊಬೈಲ್ನಲ್ಲಿ ಸೆಲ್ಯುಲರ್ ನೆಟ್ವರ್ಕ್ ಸರ್ಚ್ ನೀಡಿದಾಗ, ಪಾಕಿಸ್ತಾನದ ಸಿಗ್ನಲ್ ಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ಪಾಕಿಸ್ತಾನ ಸ್ಟಾಂಡರ್ಡ್ ಟೈಮ್ (ಪಿಎಸ್ಟಿ) ಕೂಡ ಮೊಬೈಲ್ ಪರದೆಯಲ್ಲಿ ಮೂಡಿದೆ ಎಂದು ಜಿಲ್ಲಾಡಳಿತ ಹೇಳಿದೆ.
ಇದನ್ನೂ ಓದಿ :ರಾಹುಲ್ ಕಾಲಿಟ್ಟ ಕಡೆ ಕಾಂಗ್ರೆಸ್ ಸೋಲು ಖಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ