Port Blair ಹೆಸರು ಇನ್ಮುಂದೆ ಶ್ರೀವಿಜಯಪುರಂ-ಪೋರ್ಟ್‌ ಬ್ಲೇರ್‌ ಹೆಸರು ಬಂದದ್ದು ಹೇಗೆ?

ಪೋರ್ಟ್‌ ಬ್ಲೇರ್‌ ವಸಾಹತುಶಾಹಿ ಪಳೆಯುಳಿಕೆಯ ಹೆಸರಾಗಿದೆ.

Team Udayavani, Sep 13, 2024, 5:52 PM IST

Port Blair ಹೆಸರು ಇನ್ಮುಂದೆ ಶ್ರೀವಿಜಯಪುರಂ-ಪೋರ್ಟ್‌ ಬ್ಲೇರ್‌ ಹೆಸರು ಬಂದದ್ದು ಹೇಗೆ?

ಅಂಡಮಾನ್/ನಿಕೋಬಾರ್:‌ ಅಂಡಮಾನ್‌ ನಿಕೋಬಾರ್‌ (Andaman and Nicobar)ನ ರಾಜಧಾನಿ ಪೋರ್ಟ್‌ ಬ್ಲೇರ್‌ (Port Blair) ಹೆಸರು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಪೋರ್ಟ್‌ ಬ್ಲೇರ್‌ ಹೆಸರು ಇನ್ಮುಂದೆ ಶ್ರೀವಿಜಯಪುರಂ ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಮ್ಮ ಎಕ್ಸ್‌ ಖಾತೆಯಲ್ಲಿ ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಜೀ ಅವರ ದೂರದೃಷ್ಟಿಯಂತೆ ಬ್ರಿಟಿಷ್‌ ವಸಾಹತುಶಾಹಿ ಹೆಸರುಗಳಿಂದ ದೇಶವನ್ನು ಮುಕ್ತಗೊಳಿಸಬೇಕೆಂಬ ಆಶಯದ ಹಿನ್ನೆಲೆಯಲ್ಲಿ ಪೋರ್ಟ್‌ ಬ್ಲೇರ್‌ (Port Blair) ಹೆಸರನ್ನು ಶ್ರೀವಿಜಯಪುರಂ ಎಂದು ಪುನರ್‌ ನಾಮಕರಣ ಮಾಡಲು ಶುಕ್ರವಾರ (ಸೆ.13) ನಿರ್ಧರಿಸಿರುವುದಾಗಿ ಶಾ ತಿಳಿಸಿದ್ದಾರೆ.

ಪೋರ್ಟ್‌ ಬ್ಲೇರ್‌ ವಸಾಹತುಶಾಹಿ ಪಳೆಯುಳಿಕೆಯ ಹೆಸರಾಗಿದೆ. ಶ್ರೀವಿಜಯಪುರಂ ನಮ್ಮ ಸ್ವಾತಂತ್ರ್ಯ ಹೋರಾಟದ ವಿಜಯದ ಸಂಕೇತದ ಹೆಸರಾಗಿದೆ. ಅದೇ ರೀತಿ  ಅಂಡಮಾನ್‌ -ನಿಕೋಬಾರ್‌ ದ್ವೀಪದ ಪಾತ್ರವು ವಿಶಿಷ್ಟವಾಗಿದೆ ಎಂದು ಶಾ ತಿಳಿಸಿದ್ದಾರೆ.

ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ಮೊತ್ತ ಮೊದಲ ಬಾರಿಗೆ ತಿರಂಗಾ ಹಾರಿಸಿದ ಸ್ಥಳ ಇದಾಗಿದೆ. ಅಷ್ಟೇ ಅಲ್ಲ ದೇಶದ ಸ್ವಾತಂತ್ರ್ಯಕ್ಕಾಗಿ ವೀರ ಸಾವರ್ಕರ್‌ ಜೀ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲ್ಪಟ್ಟಿದ್ದ ಸೆಲ್ಯುಲರ್‌ ಜೈಲು ಕೂಡಾ ಈ ನೆಲದಲ್ಲಿದೆ ಎಂದು ಶಾ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

ಪೋರ್ಟ್‌ ಬ್ಲೇರ್‌ ಹೆಸರು ಹೇಗೆ ಬಂತು?

1789ರಲ್ಲಿ ಬಂಗಾಳ ಸರ್ಕಾರವು ಗ್ರೇಟ್‌ ಅಂಡಮಾನ್‌ ನ ಆಗ್ನೇಯ ಕೊಲ್ಲಿಯಲ್ಲಿರುವ ಚಾಥಾಮ್ ದ್ವೀಪದಲ್ಲಿ ದಂಡನೆಯ ವಸಾಹತು (Penal colony) ಸ್ಥಾಪಿಸಿತ್ತು. ಇದಕ್ಕೆ ಈಸ್ಟ್‌ ಇಂಡಿಯಾ ಕಂಪನಿ(East India Company)ಯ ಆರ್ಚಿಬಾಲ್ಡ್‌ ಬ್ಲೇರ್‌ ಗೌರವಾರ್ಥವಾಗಿ ಪೋರ್ಟ್‌ ಬ್ಲೇರ್‌ ಎಂಬ ಹೆಸರನ್ನು ಇಟ್ಟಿದ್ದರು.

ಟಾಪ್ ನ್ಯೂಸ್

1-tamilnadu

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ

7-mysore

Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ

Rohit-SHarma-(2)

Test Series; ನ್ಯೂಜಿ ಲ್ಯಾಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-kajol

Viral video; ದುರ್ಗಾ ಪೂಜೆ ಸ್ಥಳದಲ್ಲೇ ಕಿಡಿ ಕಿಡಿಯಾದ ನಟಿ ಕಾಜೋಲ್!

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tamilnadu

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ

1-aaatttt

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹೊತ್ತಿ ಉರಿದ ಬೆಂಕಿ

1-air-india

Emergency; ಟೇಕ್ ಆಫ್ ಆದ ಕೂಡಲೇ ತೊಂದರೆ: ತಪ್ಪಿದ ಭಾರಿ ವಿಮಾನ ಅವಘಡ

1-agni

Agniveer; ಫೈರಿಂಗ್ ತರಬೇತಿ ವೇಳೆ ಪ್ರಾಣ ಕಳೆದುಕೊಂಡ ಇಬ್ಬರು ಅಗ್ನಿವೀರ್ ಗಳು

1-reess

NDA ಮೈತ್ರಿಕೂಟಕ್ಕೆ ನೀಡಿದ ಬೆಂಬಲ ಹಿಂಪಡೆಯಿರಿ: ನಿತೀಶ್ ಗೆ ಅಖಿಲೇಶ್ ಒತ್ತಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-tamilnadu

Tamil Nadu; ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ

7-mysore

Mysore: ರಾಜ ಪ್ರಭುತ್ವದ ನಾಡ ಕುಸ್ತಿ: ರಾಜಾಶ್ರಯ ಪಡೆದು ಉತ್ತುಂಗಕ್ಕೇರಿದ್ದ ನಾಡಿನ ಗಂಡುಕಲೆ

12

Subramanya: ಮನೆ ಮನೆಗೆ ಕೇರ್ಪಡ ದೇವಳದ ಹುಲಿ

11

Kadaba: ಮನೆಗಳಲ್ಲಿ ಮಕ್ಕಳಿಂದಲೇ ಶಾರದಾ ಪೂಜೆ

Rohit-SHarma-(2)

Test Series; ನ್ಯೂಜಿ ಲ್ಯಾಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.