ತಿರುಪತಿ : ತನ್ನ ಮಗಳಿಗೆ ಹೆಮ್ಮೆಯಿಂದ ಸಲ್ಯೂಟ್ ಮಾಡಿದ ಸರ್ಕಲ್ ಇನ್ಸ್​ಪೆಕ್ಟರ್

Team Udayavani, Jan 4, 2021, 8:12 PM IST

ತನ್ನ ಮಗಳಿಗೆ ಹೆಮ್ಮೆಯಿಂದ ಸಲ್ಯೂಟ್ ಮಾಡಿದ ಸರ್ಕಲ್ ಇನ್ಸ್​ಪೆಕ್ಟರ್

ತಿರುಪತಿ: ಹೆತ್ತವರಿಗೆ ಮಕ್ಕಳು ಸಾಧನೆ ಮಾಡಿದರೆ ಹೆಮ್ಮೆಯೇ. ಅದಕ್ಕೊಂದು ಉದಾಹರಣೆ ತಿರುಪತಿಯಲ್ಲಿ ನಡೆದಿದೆ. ನಗರದಲ್ಲಿ ನಡೆದ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಸರ್ಕಲ್‌ ಇನ್ಸ್ ಪೆಕ್ಟರ್ ಆಗಿರುವ ಶ್ಯಾಮಸುಂದರ್‌, ಪುತ್ರಿ ಜೆಸ್ಸಿ ಪ್ರಶಾಂತಿ ಅವರಿಗೆ ಗೌರವ ಸಲ್ಲಿಸಿದ್ದಾರೆ.

2018ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅವರು ಡಿವೈಎಸ್ಪಿಯಾಗಿದ್ದಾರೆ. ಸಭೆಯಲ್ಲಿ ಹಿರಿಯ – ಕಿರಿಯ ಅಧಿಕಾರಿಗಳು ಎಲ್ಲರೂ ಇದ್ದರು. ಒಂದು ಹಂತದಲ್ಲಿ ಅಪ್ಪ-ಮಗಳು ಮುಖಾಮುಖೀಯಾದರು.

ಅಧಿಕಾರಿಗಳ ಶ್ರೇಯಾಂಕದಲ್ಲಿ ಹಿರಿಯ ಅಧಿಕಾರಿಯಾಗಿರುವ ಪುತ್ರಿಯನ್ನು ಕಂಡು ತಂದೆ, ಸರ್ಕಲ್‌ ಇನ್ಸ್ ಪೆಕ್ಟರ್ ಶಿಸ್ತಿನಲ್ಲಿ ಸೆಲ್ಯೂಟ್‌ ಮೂಲಕ ಗೌರವ ಸಲ್ಲಿಸಿದರು. ಅದೇ ಕ್ಷಣ ಅಲ್ಲಿದ್ದವರೆಲ್ಲ ಅಚ್ಚರಿಗೊಳಗಾದರು.

ಇದನ್ನೂ ಓದಿ:ಪಟ್ಟುಬಿಡದ ರೈತರು: 7ನೇ ಸುತ್ತಿನ ಮಾತುಕತೆ ವಿಫಲ; ಮುಂದಿನ ಸಭೆ ಜ.8ಕ್ಕೆ ನಿಗದಿ

ಶ್ಯಾಮ್‌ ಸುಂದರ್‌ ಪುತ್ರಿಯನ್ನು “ಮ್ಯಾಡಮ್‌’ ಎಂದು ಕರೆದರು. ಅದಕ್ಕೆ ಪೂರಕವಾಗಿ ಪ್ರಶಾಂತಿ ಕೂಡ ಉತ್ತರಿಸಿದರು. ಕೂಡಲೇ ಅಲ್ಲಿದ್ದವರಿಗೆ ಶ್ಯಾಮ್‌ ಅವರನ್ನು “ನನ್ನ ತಂದೆ’ ಎಂದು ಪರಿಚಯಿಸಿದರು. “ಜೀವನದಲ್ಲಿ ಮಕ್ಕಳು ಸಾಧನೆ ಮಾಡುವುದೆಂದರೆ ಹೆತ್ತವರಿಗೆ ಸಂತೋಷದ ವಿಚಾರ. ಜನರಿಗೆ ಉತ್ತಮ ರೀತಿಯಲ್ಲಿ ಪುತ್ರಿ ಸೇವೆ ಸಲ್ಲಿಸಲಿದ್ದಾಳೆ ಎಂಬ ನಂಬಿಕೆ ನನಗೆ ಇದೆ’ ಎಂದು ಶ್ಯಾಮ್‌ಸುಂದರ್‌ ಹೇಳಿದ್ದಾರೆ.

ಟಾಪ್ ನ್ಯೂಸ್

khasagi putagalu

ವೀಕೆಂಡ್‌ ಲಾಕ್‌ಡೌನ್‌ಗೆ ಮುಕಿ: ಹೊಸಬರ ಸಿನ್ಮಾ ರಿಲೀಸ್‌ಗೆ ಇದು ಸಕಾಲ

cm-b-bommai

ಯವುದೇ ಒತ್ತಡದಿಂದ ವೀಕೆಂಡ್ ಕರ್ಫ್ಯೂ ಹಿಂದಕ್ಕೆ ಪಡೆದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

accident

ಶಿವಮೊಗ್ಗ: ಅಪರಿಚಿತ ವಾಹನ ಹರಿದು ವೃದ್ಧೆಯ ದೇಹ ಛಿದ್ರ ಛಿದ್ರ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

ಅರಿಶಿಣದಿಂದ ಕ್ಯಾನ್ಸರ್‌ ಚಿಕಿತ್ಸಾ ಧಾತು!

ಅರಿಶಿಣದಿಂದ ಕ್ಯಾನ್ಸರ್‌ ಚಿಕಿತ್ಸಾ ಧಾತು!

ವಿಮಾನಗಳಲ್ಲಿ ಒಬ್ಬರಿಗೆ ಒಂದೇ ಬ್ಯಾಗ್‌

ವಿಮಾನಗಳಲ್ಲಿ ಒಬ್ಬರಿಗೆ ಒಂದೇ ಬ್ಯಾಗ್‌

ಶೇ.50 ಸಿಬಂದಿ ಹಾಜರಿಗೆ ಓಕೆ; ದಿಲ್ಲಿ ಸರಕಾರದ ಪ್ರಸ್ತಾವನೆಗೆ ಗವರ್ನರ್‌ ಒಪ್ಪಿಗೆ

ಶೇ.50 ಸಿಬಂದಿ ಹಾಜರಿಗೆ ಓಕೆ; ದಿಲ್ಲಿ ಸರಕಾರದ ಪ್ರಸ್ತಾವನೆಗೆ ಗವರ್ನರ್‌ ಒಪ್ಪಿಗೆ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

8death

ಕುಣಿಗಲ್‌: ಕತ್ತು ಕೊಯ್ದು ಅಪರಿಚಿತ ವ್ಯಕ್ತಿ ಕೊಲೆ

ಹುಟ್ಟುಹಬ್ಬದ ದಿನವೇ ಯುವತಿ ಸಾವು

ಹುಟ್ಟುಹಬ್ಬದ ದಿನವೇ ಯುವತಿ ಸಾವು

khasagi putagalu

ವೀಕೆಂಡ್‌ ಲಾಕ್‌ಡೌನ್‌ಗೆ ಮುಕಿ: ಹೊಸಬರ ಸಿನ್ಮಾ ರಿಲೀಸ್‌ಗೆ ಇದು ಸಕಾಲ

ಹೊತ್ತಿ ಉರಿದ ಬಿಎಂಟಿಸಿ ಬಸ್‌

ಹೊತ್ತಿ ಉರಿದ ಬಿಎಂಟಿಸಿ ಬಸ್‌

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.