ಏಕಕಾಲದಲ್ಲಿ ಒಂದೇ ವಿ.ವಿ.ಯಿಂದ ಮೂವರು ಸೋದರಿಯರ ಪಿಎಚ್.ಡಿ. ಸಾಧನೆ
Team Udayavani, Dec 28, 2020, 7:20 AM IST
ಜೈಪುರ: ರಾಜಸ್ಥಾನದ ಝುಂಝುನು ಜಿಲ್ಲೆಯ ಮೂವರು ಸೋದರಿಯರು ಏಕಕಾಲದಲ್ಲಿ ಒಂದೇ ವಿ.ವಿ.ಯಿಂದ ಪಿಎಚ್.ಡಿ. ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.
ಇವರು ರಾತ್ರಿ ಕೃಷಿ ಕಾರ್ಯ ನಡೆಸಿ ಹಗಲು ಚಪ್ಪಲಿ ಅಂಗಡಿಯಲ್ಲಿ ದುಡಿಯುವ ರೈತನ ಮಕ್ಕಳು ಎಂಬುದು ವಿಶೇಷ. ಮೂವರು ಅಕ್ಕತಂಗಿಯರು ಏಕಕಾಲದಲ್ಲಿ ಪಿಎಚ್.ಡಿ. ಪಡೆದ ಎರಡನೇ ಸಾಧನೆ ಇದು. ಈ ಹಿಂದೆ ಮಧ್ಯಪ್ರದೇಶದಲ್ಲಿ ಮೂವರು ಈ ಮೈಲಿಗಲ್ಲನ್ನು ಪ್ರಥಮ ಬಾರಿಗೆ ನೆಟ್ಟಿದ್ದರು.
ಸರಿತಾ ಭೂಗೋಳ ಶಾಸ್ತ್ರದಲ್ಲಿ, ಕಿರಣಾ ಕೆಮೆಸ್ಟ್ರಿಯಲ್ಲಿ, ಅನಿತಾ ಶಿಕ್ಷಣ ಶಾಸ್ತ್ರದಲ್ಲಿ ಮಹಾಪ್ರಬಂಧ ಬರೆದಿದ್ದಾರೆ. ಜಗದೀಶ್ ಪ್ರಸಾದ್ ಝಬರ್ಮಲ್ ವಿ.ವಿ.ಯು ಪಿಎಚ್.ಡಿ. ಪ್ರದಾನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ