Udayavni Special

ಶ್ರೀರಂಗಪಟ್ಟಣ : ಅಧಿಕಾರಿಗಳ ಎಡವಟ್ಟಿನಿಂದ ಬಡ ರಿಕ್ಷಾ ಚಾಲಕನ ಬಿಪಿಎಲ್ ಕಾರ್ಡ್ ರದ್ದು

Team Udayavani, Sep 15, 2021, 12:21 PM IST

ಅಧಿಕಾರಿಗಳ ಎಡವಟ್ಟಿನಿಂದ ಬಡ ಆಟೋ ಚಾಲಕನ ಬಿಪಿಎಲ್ ಕಾರ್ಡ್ ರದ್ದು

ಶ್ರೀರಂಗಪಟ್ಟಣ : ಅಧಿಕಾರಿಗಳ ಎಡವಟ್ಟಿನಿಂದ ಬಡ ರಿಕ್ಷಾ ಚಾಲಕನೋರ್ವನ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಿರುವ ವಿಚಿತ್ರ ಘಟನೆ ಸಕ್ಕರೆನಾಡು‌ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಆಡಳಿತ ಅಧಿಕಾರಿಗಳಿಂದ ಗಂಜಾಮ್ ಗ್ರಾಮದ ಬಡ ರಿಕ್ಷಾ ಚಾಲಕ ಲೊಕೇಶ್ ಎಂಬುವರ ಪಡಿತರ ಕಾರ್ಡ್ ರದ್ದಾಗಿದೆ. ಬಡ ರಿಕ್ಷಾ ಚಾಲಕನಾಗಿರುವ ಲೋಕೇಶ್ ತಮ್ಮ 13 ವರ್ಷದ ಮಗ ಕುಮಾರ್ ನ ವಿದ್ಯಾಭ್ಯಾಸಕ್ಕೆ ಶ್ರೀರಂಗಪಟ್ಟಣ ತಾಲೂಕು ಆಡಳಿತದಿಂದ ಆದಾಯ ಪ್ರಮಾಣಕ್ಕೆ ಅರ್ಜಿ ಸಲ್ಲಿಸಿದ್ದು 20 ಸಾವಿರ ಆದಾಯದ ಬದಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಧ್ಯಾರ್ಥಿ ಕುಮಾರ್ ಗೆ 2 ಲಕ್ಷ ಆದಾಯ ಎಂದು ನಮೂದಿಸಿ ಪ್ರಮಾಣತ್ರ ವಿತರಿಸಿದ್ದಾರೆ.

ಅವಿದ್ಯಾವಂತನಾದ ಈ ಪ್ರಮಾಣ ಪತ್ರ ಪಡೆದು ಶಾಲೆಗೆ ಕೊಡುವಾಗ ಈ ಎಡವಟ್ಟು ಬೆಳಕಿಗೆ ಬಂದಿದೆ. ಇಷ್ಟರಲ್ಲಿ ತಾಲೂಕು ಆಡಳಿತ ಈ ರಿಕ್ಷಾ ಚಾಲಕನಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಿದೆ. ಇದರಿಂದ ರಿಕ್ಷಾ ಚಾಲಕ ಲೊಕೇಶ್ ಕಳೆದ ತಿಂಗಳಿಂದ ಅನ್ನಭಾಗ್ಯದ ಅಕ್ಕಿ ಸಿಗದಂತಾಗಿದೆ.‌ ಅಧಿಕಾರಿಗಳ ತಪ್ಪಿನಿಂದ ಈ‌ ಬಡ ಚಾಲಕನಿಗೆ ಅನ್ಯಾಯವಾಗಿದ್ದರೂ ಇದೀಗ ಈ ಅಧಿಕಾರಿಗಳು ತಪ್ಪು ಸರಿಪಡಿಸದೆ, ಈ ಚಾಲಕನಿಗೆ ಮತ್ತೆ ಬಿಪಿಎಲ್ ಕಾರ್ಡ್ ಕೊಡಲು ಸತಾಯಿಸುತ್ತಾ ಅತ್ತಿಂದಿತ್ತ ಅಲೆದಾಡುಸುತ್ತಿದ್ದಾರೆ.

ಇದನ್ನೂ ಓದಿ :ದಾಂಡೇಲಿಯಲ್ಲಿ ಪುಗಡಿ ನೃತ್ಯದ ಮೂಲಕ ಗಣಪತಿ ಆರಾಧನೆ : ಮರಾಠಿ ಸಮುದಾಯದ ಜಾನಪದ ನೃತ್ಯ

ಇದರಿಂದ ಕಂಗಾಲಾಗಿರೋ ಚಾಲಕ ತಾಲೂಕು ಆಡಳಿತಕ್ಕೆ ಮತ್ತೆ ಬಿಪಿಎಲ್ ಕಾರ್ಡ್ ಕೊಟ್ಟು ಅನ್ನಭಾಗ್ಯದ ಅಕ್ಕಿ ಕೊಡಿ ಇಲ್ಲವೆ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಕೊಡಿ ಎಂದು ತಾಲೂಕು‌ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾನೆ.

ಟಾಪ್ ನ್ಯೂಸ್

ಎರಡನೇ ವಾರಕ್ಕೆ ಕಾಲಿಟ್ಟ ‘ಲಂಕೆ’

ಎರಡನೇ ವಾರಕ್ಕೆ ಕಾಲಿಟ್ಟ ‘ಲಂಕೆ’

ಚಿಕ್ಕಮಗಳೂರು: ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

ಚಿಕ್ಕಮಗಳೂರು: ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

ಬೇಳೂರು ಗೋಪಾಲಕೃಷ್ಣ

ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಅಧಿಕಾರಿ ದೇವಳ ಒಡೆದಿದ್ದರೆ ಬೆಂಕಿ ಹಚ್ಚುತ್ತಿದ್ದರು: ಬೇಳೂರು

ಪುಕ್ಸಟ್ಟೆ  ಲೈಫು

‘ಪುಕ್ಸಟ್ಟೆ ಲೈಫು’ ಇನ್‌ಸೈಡ್‌ ಸ್ಟೋರಿ: ಸಂಚಾರಿ ವಿಜಯ್‌ ಚಿತ್ರಕ್ಕೆ ಕಿಚ್ಚನ ಮೆಚ್ಚುಗೆ

ಸ್ಪೇಸ್‌ ಟೂರ್‌ ಶುರು

ಸ್ಪೇಸ್‌ ಟೂರ್‌ ಶುರು; ಏನಿದು ಸ್ಪೇಸ್‌ ಟೂರಿಸಂ?

koppala news

ಹೈದ್ರಾಬಾದ್ ಕರ್ನಾಟಕ ವಿಮೋಚನೆ ಎರಡನೆಯ ಸ್ವಾತಂತ್ರ್ಯ ಸಮರವಾಗಿದೆ: ಡಿಎಸ್ಪಿ ಉಜ್ಜನಕೊಪ್ಪ

ಸದನದಲ್ಲಿ ಪ್ರತಿಧ್ವನಿಸಿದ ಶಿಶು ಮಾರಾಟ ಪ್ರಕರಣ: ‘ಉದಯವಾಣಿ’ ಕಾರ್ಯಕ್ಕೆ ಶ್ಲಾಘನೆ

ಸದನದಲ್ಲಿ ಪ್ರತಿಧ್ವನಿಸಿದ ಶಿಶು ಮಾರಾಟ ಪ್ರಕರಣ: ‘ಉದಯವಾಣಿ’ ಕಾರ್ಯಕ್ಕೆ ಶ್ಲಾಘನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೊಂದು ಜನ್ಮ ಇದ್ದರೆ ಪೊಲೀಸ್‌ ಇಲಾಖೆಯಲ್ಲಿಯೇ ಸೇವೆ

ಮತ್ತೊಂದು ಜನ್ಮ ಇದ್ದರೆ ಪೊಲೀಸ್‌ ಇಲಾಖೆಯಲ್ಲಿಯೇ ಸೇವೆ

ತೈಲದ ತೆರಿಗೆಯನ್ನು ಬಡವರ ಯೋಜನೆಗೆ ಬಳಸಿ: ಎಚ್‌.ಡಿ. ಕುಮಾರಸ್ವಾಮಿ

ತೈಲದ ತೆರಿಗೆಯನ್ನು ಬಡವರ ಯೋಜನೆಗೆ ಬಳಸಿ: ಎಚ್‌.ಡಿ. ಕುಮಾರಸ್ವಾಮಿ

ರಾಜ್ಯ ಅಕ್ರಮ ವಲಸಿಗರ ನೆಲೆ ಆಗಲು ಬಿಡುವುದಿಲ್ಲ: ಆರಗ 

ರಾಜ್ಯ ಅಕ್ರಮ ವಲಸಿಗರ ನೆಲೆ ಆಗಲು ಬಿಡುವುದಿಲ್ಲ: ಆರಗ 

Untitled-1

ಹೆಚ್ಚಿದ ಶುಲ್ಕ ಹೊರೆ

ಬೀದರ್‌ ಮೀನುಗಾರಿಕೆ ವಿವಿ ಮಂಗಳೂರಿಗೆ ಸ್ಥಳಾಂತರ: ಅಂಗಾರ ಸುಳಿವು

ಬೀದರ್‌ ಮೀನುಗಾರಿಕೆ ವಿವಿ ಮಂಗಳೂರಿಗೆ ಸ್ಥಳಾಂತರ: ಅಂಗಾರ ಸುಳಿವು

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

ಎರಡನೇ ವಾರಕ್ಕೆ ಕಾಲಿಟ್ಟ ‘ಲಂಕೆ’

ಎರಡನೇ ವಾರಕ್ಕೆ ಕಾಲಿಟ್ಟ ‘ಲಂಕೆ’

ಮತ್ತೊಂದು ಜನ್ಮ ಇದ್ದರೆ ಪೊಲೀಸ್‌ ಇಲಾಖೆಯಲ್ಲಿಯೇ ಸೇವೆ

ಮತ್ತೊಂದು ಜನ್ಮ ಇದ್ದರೆ ಪೊಲೀಸ್‌ ಇಲಾಖೆಯಲ್ಲಿಯೇ ಸೇವೆ

ಚಿಕ್ಕಮಗಳೂರು: ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

ಚಿಕ್ಕಮಗಳೂರು: ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

ಸದ್ಯಕ್ಕಿಲ್ಲ ಬೂಸ್ಟರ್‌ ಡೋಸ್‌: ಕೇಂದ್ರ ಸರ್ಕಾರ

ಸದ್ಯಕ್ಕಿಲ್ಲ ಬೂಸ್ಟರ್‌ ಡೋಸ್‌: ಕೇಂದ್ರ ಸರ್ಕಾರ

ಅಧ್ಯಕ್ಷರಾಗಿ ಸಮಾಜ ಸೇವಕ ಹರೀಶ್‌ ಜಿ. ಅಮೀನ್‌ ಪುನರಾಯ್ಕೆ

ಅಧ್ಯಕ್ಷರಾಗಿ ಸಮಾಜ ಸೇವಕ ಹರೀಶ್‌ ಜಿ. ಅಮೀನ್‌ ಪುನರಾಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.