Udayavni Special

ಚೆನ್ನೈ ಪಿಚ್‌ ಕಳಪೆಯಾಗಿತ್ತು ಎಂಬ ಟೀಕೆಗಳಿಗೆ ರೋಹಿತ್‌ ತಿರುಗೇಟು

Team Udayavani, Feb 24, 2021, 1:34 AM IST

ಚೆನ್ನೈ ಪಿಚ್‌ ಕಳಪೆಯಾಗಿತ್ತು ಎಂಬ ಟೀಕೆಗಳಿಗೆ ರೋಹಿತ್‌ ತಿರುಗೇಟು

ಅಹ್ಮದಾಬಾದ್‌: ಚೆನ್ನೈ ಪಿಚ್‌ ಕಳಪೆಯಾಗಿತ್ತು ಎಂದು ಟೀಕಿಸಿದ್ದ ಇಂಗ್ಲೆಂಡ್‌ ತಂಡದ ಮಾಜಿ ಆಟಗಾರರಿಗೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮ ತಿರುಗೇಟು ನೀಡಿದ್ದಾರೆ.

“ನಾವು ಬೇರೆ ದೇಶಗಳಿಗೆ ಪ್ರವಾಸ ಕೈಗೊಂಡ ವೇಳೆ ಈ ರೀತಿಯಾಗಿ ಪಿಚ್‌ಗಳ ಕುರಿತು ಎಂದೂ ದೂರಿಲ್ಲ. ಎಷ್ಟೇ ಕಠಿನ ಸವಾಲುಗಳಿದ್ದರೂ ಎದುರಿಸಿ ಆಡಿದ್ದೇವೆ. ಆದರೆ ಭಾರತದಲ್ಲಿ ಮೊದಲಿನಿಂದಲೂ ಸ್ಪಿನ್‌ ಸ್ನೇಹಿ ಪಿಚ್‌ಗಳು ಇರುವುದು ಸಾಮಾನ್ಯ. ಆದರೂ ವಿದೇಶಿಗರು ಟೀಕಿಸುತ್ತಾರೆ. ಇದು ಸರಿಯಲ್ಲ’ ಎಂದರು.

“ಎರಡೂ ತಂಡಗಳಿಗೆ ಅದೇ ಪಿಚ್‌ ಇರುತ್ತದೆ. ಇಬ್ಬರಿಗೂ ಸಮಾನ ಅವಕಾಶಗಳಿರುತ್ತವೆ. ಜತೆಗೆ ಆತಿಥೇಯ ತಂಡಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಪಿಚ್‌ ಸಿದ್ಧಪಡಿಸಿಕೊಳ್ಳುವ ಹಕ್ಕು ಕೂಡ ಇದೆ. ಆದರೂ ಈ ಟೀಕೆಗಳು ಸರಿಯಲ್ಲ. ಪಿಚ್‌ ಬಗ್ಗೆ ಟೀಕಾಕಾರರೀಗೆ ಅನುಮಾನಗಳಿದ್ದರೆ ಐಸಿಸಿಗೆ ದೂರು ನೀಡಲಿ, ಎಲ್ಲ ದೇಶಗಳಲ್ಲಿಯೂ ತಟಸ್ಥ ಪಿಚ್‌ಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಿ’ ಎಂದು ರೋಹಿತ್‌ ತಿರುಗೇಟು ನೀಡಿದ್ದಾರೆ.

ಟಾಪ್ ನ್ಯೂಸ್

DCM Ashwaththanarayana published by Engineering Research and Development Policy – 2121

ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021 ಪ್ರಕಟಿಸಿದ ಡಿಸಿಎಂ ಅಶ್ವತ್ಥನಾರಾಯಣ

cvcvcvv

ಲೋಕಸಭಾ, ರಾಜ್ಯಸಭಾ ಟಿವಿ ಇನ್ಮುಂದೆ “ಸಂಸದ್ ಟಿವಿ”

[Breaking] Bombay High Court grants bail to former BARC CEO Partho Dasgupta in TRP Scam case

TRP ತಿರುಚಿದ ಪ್ರಕರಣದ ಆರೋಪಿ ಪಾರ್ಥೋ ದಾಸ್ ಗುಪ್ತಾಗೆ ಬಾಂಬೆ ಕೋರ್ಟ್ ಜಾಮೀನು..!

karkala

ಕಾರ್ಕಳ; ಆಮ್ಲಜನಕದ ಕೊರತೆ; ಬಾವಿಗೆ ಇಳಿದ ಓರ್ವ ಕಾರ್ಮಿಕ ಸಾವು, ಇಬ್ಬರು ಅಸ್ವಸ್ಥ

2035ರೊಳಗೆ ಭಾರತದಿಂದ ಬಂದರು ಯೋಜನೆಗಾಗಿ 6 ಲಕ್ಷ ಕೋಟಿ ರೂ. ಹೂಡಿಕೆ: ಪ್ರಧಾನಿ ಮೋದಿ

2035ರೊಳಗೆ ಭಾರತದಿಂದ ಬಂದರು ಯೋಜನೆಗಾಗಿ 6 ಲಕ್ಷ ಕೋಟಿ ರೂ. ಹೂಡಿಕೆ: ಪ್ರಧಾನಿ ಮೋದಿ

ಕೋವ್ಯಾಕ್ಸಿನ್ ಪಡೆದ ನಟ ಕಮಲ್ ಹಾಸನ್, ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ!

suresh kumar talk about reopening of schools

1 ರಿಂದ 5 ನೇ ತರಗತಿಗಳ ಆರಂಭ  ಸದ್ಯಕ್ಕಿಲ್ಲ: ಸುರೇಶ್ ಕುಮಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮಾರ ಈ ಫೋಟೋ..!

virat

ಇನ್ ಸ್ಟಾಗ್ರಾಂನಲ್ಲಿ ಶತಕ ಬಾರಿಸಿದ ಟೀಂ ಇಂಡಿಯಾ ನಾಯಕ: ಕೊಹ್ಲಿ ಮುಡಿಗೆ ಹೊಸ ದಾಖಲೆ !

ಸ್ವಿಸ್‌ ಬ್ಯಾಡ್ಮಿಂಟನ್‌: ಭಾರತದ ಓಟ ಮುಂದುವರಿದೀತೇ?

ಸ್ವಿಸ್‌ ಬ್ಯಾಡ್ಮಿಂಟನ್‌: ಭಾರತದ ಓಟ ಮುಂದುವರಿದೀತೇ?

ಜಾಲತಾಣಗಳಿಂದ ಭಜರಂಗ್‌ ದೂರ

ಜಾಲತಾಣಗಳಿಂದ ಭಜರಂಗ್‌ ದೂರ

IPL‌ ತಾಣ; ಫ್ರಾಂಚೈಸಿಗಳಿಗೆ ಅಸಮಾಧಾನ : ಮುಂಬಯಿ, ಬೆಂಗಳೂರು ಸೇರಿದಂತೆ 6 ತಾಣಗಳಲ್ಲಿ ಪಂದ್ಯ?

IPL‌ ತಾಣ; ಫ್ರಾಂಚೈಸಿಗಳಿಗೆ ಅಸಮಾಧಾನ : ಮುಂಬಯಿ, ಬೆಂಗಳೂರು ಸೇರಿದಂತೆ 6 ತಾಣಗಳಲ್ಲಿ ಪಂದ್ಯ?

MUST WATCH

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

udayavani youtube

FRIDGE ನೀರು ದೇಹದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ?

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

ಹೊಸ ಸೇರ್ಪಡೆ

ಧಾರಾವಿಯಲ್ಲಿ  ಹೆಚ್ಚುತ್ತಿರುವ ಕೋವಿಡ್: ಮನಪಾ ಎಚ್ಚರಿಕೆ ಕ್ರಮ

ಧಾರಾವಿಯಲ್ಲಿ  ಹೆಚ್ಚುತ್ತಿರುವ ಕೋವಿಡ್: ಮನಪಾ ಎಚ್ಚರಿಕೆ ಕ್ರಮ

ನೂತನ ಅಧ್ಯಕ್ಷರಾಗಿ ಇಂದ್ರಾಳಿ ದಿವಾಕರ ಶೆಟ್ಟಿ  ಪುನರಾಯ್ಕೆ

ನೂತನ ಅಧ್ಯಕ್ಷರಾಗಿ ಇಂದ್ರಾಳಿ ದಿವಾಕರ ಶೆಟ್ಟಿ ಪುನರಾಯ್ಕೆ

DCM Ashwaththanarayana published by Engineering Research and Development Policy – 2121

ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021 ಪ್ರಕಟಿಸಿದ ಡಿಸಿಎಂ ಅಶ್ವತ್ಥನಾರಾಯಣ

cvcvcvv

ಲೋಕಸಭಾ, ರಾಜ್ಯಸಭಾ ಟಿವಿ ಇನ್ಮುಂದೆ “ಸಂಸದ್ ಟಿವಿ”

ನೀರಿನ ಸಮಸ್ಯೆ: ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

ನೀರಿನ ಸಮಸ್ಯೆ: ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.