ಮಯಾಮಿ ಓಪನ್’ ಟೆನಿಸ್ ಪಂದ್ಯಾವಳಿಯಿಂದ ಹಿಂದೆ ಸರಿದ ಸೆರೆನಾ
Team Udayavani, Mar 23, 2021, 12:15 AM IST
ನ್ಯೂಯಾರ್ಕ್: ಸೋಮವಾರದಿಂದ ಮೊದಲ್ಗೊಂಡ “ಮಯಾಮಿ ಓಪನ್’ ಟೆನಿಸ್ ಪಂದ್ಯಾವಳಿಯಿಂದ ಸೆರೆನಾ ವಿಲಿಯಮ್ಸ್ ಹಿಂದೆ ಸರಿದಿದ್ದಾರೆ. ಇತ್ತೀಚೆಗೆ ನಡೆದ ಬಾಯಿಯ ಶಸ್ತ್ರಚಿಕಿತ್ಸೆಯಿಂದಾಗಿ ಈ ನಿರ್ಧಾರಕ್ಕೆ ಬರಬೇಕಾಯಿತು ಎಂಬುದಾಗಿ ಅವರು ಹೇಳಿದ್ದಾರೆ.
“ಮಯಾಮಿ ಟೂರ್ನಿ ನನ್ನ ಪಾಲಿಗೆ ಯಾವತ್ತೂ ಸ್ಪೆಷಲ್. ಕಾರಣ, ಇದು ನನ್ನ ಮನೆಯಂಗಳದ ಪಂದ್ಯಾವಳಿ. ತವರಿನ ಅಭಿಮಾನಿಗಳನ್ನು ಕಾಣಲಾಗದು ಎಂಬ ಬೇಸರವಿದೆ’ ಎಂಬುದಾಗಿ ಸೆರೆನಾ ಹೇಳಿದ್ದಾರೆ.
ದಾಖಲೆ 8 ಸಲ ಮಯಾಮಿ ಓಪನ್ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆ ಇವರದಾಗಿದೆ. ನೊವಾಕ್ ಜೊಕೋವಿಕ್, ರಫೆಲ್ ನಡಾಲ್, ಫೆಡರರ್ ಮೊದಲಾದ ಪ್ರಮುಖ ಟೆನಿಸಿಗರೂ ಇಲ್ಲಿ ಆಡುತ್ತಿಲ್ಲ.
ಇದನ್ನೂ ಓದಿ :ಮೊದಲ ಟೆಸ್ಟ್ ಪಂದ್ಯ : ಹೋಲ್ಡರ್ ದಾಳಿಗೆ ಕುಸಿದ ಲಂಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ