ಸುವರ್ಣ ಸಂಭ್ರಮ; ಸುನೀಲ್ ಗಾವಸ್ಕರ್ಗೆ ಬಿಸಿಸಿಐ ಸಮ್ಮಾನ
Team Udayavani, Mar 6, 2021, 12:01 AM IST
ಅಹ್ಮದಾಬಾದ್ : ಶನಿವಾರ ಟೆಸ್ಟ್ ಪದಾರ್ಪಣೆಯ ಸುವರ್ಣ ಸಂಭ್ರಮ ಆಚರಿಸಿದ ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗಾವಸ್ಕರ್ ಅವರನ್ನು ಬಿಸಿಸಿಐ ಸಮ್ಮಾನಿಸಿ ಗೌರವಿಸಿತು. “ಇಂಡಿಯಾ ಕ್ಯಾಪ್’ ಒಂದನ್ನು ಸ್ಮರಣಿಕೆಯಾಗಿ ನೀಡಿದ ಬಿಸಿಸಿಐ, ಮೊಟೆರಾದ ಪೆವಿಲಿಯನ್ ಎಂಡ್ನಲ್ಲಿ ಗಾವಸ್ಕರ್ ಅವರ ಬೃಹತ್ ಬ್ಯಾನರ್ ಒಂದನ್ನು ಬಿಡುಗಡೆ ಮಾಡಿತು.
“ಸ್ಪೆಷಲ್ 50′ ಗೌರವಕ್ಕಾಗಿ ಬಿಸಿಸಿಐ ಮತ್ತು ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಗಾವಸ್ಕರ್, ವೀಕ್ಷಕರತ್ತ ಕೈ ಬೀಸುತ್ತ ಸ್ಟೇಡಿಯಂಗೆ ಒಂದು ಸುತ್ತು ಬಂದರು. ಎರಡೂ ತಂಡಗಳ ಆಟಗಾರರು ವಿಶ್ವದ ಈ ಮಹಾನ್ ಕ್ರಿಕೆಟಿಗನಿಗೆ ಅಭಿನಂದನೆ ಸಲ್ಲಿಸಿದರು. ಸುನೀಲ್ ಗಾವಸ್ಕರ್ 1971ರ ಮಾರ್ಚ್ 6ರಂದು ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?