Udayavni Special

ಕೆವಾಡಿಯಾ-ಅಹಮದಾಬಾದ್ ನಡುವೆ ಸಂಚರಿಸಲಿದೆ ಮೊದಲ ಸಮುದ್ರ-ವಿಮಾನ


Team Udayavani, Oct 27, 2020, 7:08 PM IST

first sea-plane service 1

ಮಣಿಪಾಲ: ಗುಜರಾತ್‌ನ ಕೆವಾಡಿಯಾ ಮತ್ತು ಅಹಮದಾಬಾದ್ ನಡುವಿನ ಮೊದಲ ಸಮುದ್ರ-ವಿಮಾನ ಸೇವೆ ನವೆಂಬರ್ 1ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

ಅಕ್ಟೋಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ಈ ಸೇವೆಯನ್ನು ಉದ್ಘಾಟಿಸಲಿದ್ದಾರೆ. ವಿಶೇಷವೆಂದರೆ ಸೀ-ಪ್ಲೇನ್ ಸೇವೆ ದೇಶದಲ್ಲಿ ಮೊದಲ ಬಾರಿಗೆ ಪ್ರಾರಂಭವಾಗಲಿದೆ.

ಇದರಲ್ಲಿ ಬಳಸಿದ ವಿಮಾನವು 50 ವರ್ಷ ಹಳೆಯದು ಎಂಬ ಮಾಹಿತಿ ಇದೆ. ಅದರೆ ಸೇವೆಯನ್ನು ನಿರ್ವಹಿಸುವ ಸಂಸ್ಥೆಯು  ವಿಮಾನವು ಸುರಕ್ಷೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ವಿಮಾನ ಹಳೆಯದಾದದೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ.

ಸಮುದ್ರ ವಿಮಾನ ಸೋಮವಾರ ಮಾಲ್ಡೀವ್ಸ್‌ನಿಂದ ಕೊಚ್ಚಿ ಮತ್ತು ಅನಂತರ ಗೋವಾ ಮೂಲಕ ಕೆವಾಡಿಯಾ (ಗುಜರಾತ್) ತಲುಪಿತು. 19 ಪ್ರಯಾಣಿಕರು ಕುಳಿತುಕೊಳ್ಳಬಹುದಾದ ಸಾಮರ್ಥ್ಯವನ್ನು ಇದು ಹೊಂದಿದೆ..

45 ನಿಮಿಷಗಳಲ್ಲಿ 136 ಕಿ.ಮೀ.
ಕೆವಾಡಿಯಾದಿಂದ (ನರ್ಮದಾ ಜಿಲ್ಲೆ) ಸಿ-ವಿಮಾನವು 45 ನಿಮಿಷಗಳಲ್ಲಿ ಸಬರಮತಿ ರಿವರ್‌ಫ್ರಂಟ್-ಅಹಮದಾಬಾದ್ ನಡುವೆ 136 ಕಿ.ಮೀ. ಪ್ರಯಾಣಿಸಲಿದೆ. ಸಮುದ್ರ ವಿಮಾನ ಪ್ರಯಾಣವು ಅಹಮದಾಬಾದ್‌ನಿಂದ ಬೆಳಗ್ಗೆ ಎಂಟು ಗಂಟೆಗೆ ಪ್ರಾರಂಭವಾಗಲಿದೆ. ಪ್ರತಿದಿನ ಸಮುದ್ರ-ವಿಮಾನವು ನಿಗದಿತ ಮಾರ್ಗದಲ್ಲಿ ಎಂಟು ಬಾರಿ ಪ್ರಯಾಣಿಸಲಿದೆ. ಪ್ರತಿ ವ್ಯಕ್ತಿಗೆ 4,800 ರೂ. ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಈ ವಿಮಾನದಲ್ಲಿ ಒಮ್ಮೆ 14 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. 5 ಸಿಬಂದಿ ಇರಲಿದ್ದಾರೆ. ವಿದೇಶಿ ಪೈಲಟ್ 6 ತಿಂಗಳ ಕಾಲ ಭಾರತೀಯ ಪೈಲಟ್‌ಗೆ ತರಬೇತಿ ನೀಡಲಿದ್ದಾರೆ.

ಸ್ಪೈಸ್ ಜೆಟ್ ಸಿ-ಪ್ಲೇನ್
ಈ ಸಮುದ್ರ ವಿಮಾನ ಈಗಾಗಲೇ ಕೆನಡಾ, ಟರ್ಕಿ, ಮಾಲ್ಡೀವ್ಸ್‌ನಲ್ಲಿ ಸೇವೆ ಸಲ್ಲಿಸಿದೆ. ಇದೀಗ ಗುಜರಾತ್‌ನಲ್ಲಿ ಸೇವೆ ಸಲ್ಲಿಸಲು ಸನ್ನದ್ಧವಾಗಿದೆ. ಸ್ಪೈಸ್ ಜೆಟ್ ಇದನ್ನು ನಿರ್ವಹಿಸುತ್ತದೆ. ನೋಂದಣಿ ಸಂಖ್ಯೆ 8Q-ISC ಹೊಂದಿರುವ ಈ ಸಮುದ್ರ-ವಿಮಾನವನ್ನು 1971ರಲ್ಲಿ ಕೆನಡಾದ ಡಿ ಹ್ಯಾವಿಲ್ಯಾಂಡ್ ಎಂಬವರು ನಿರ್ಮಿಸಿದ್ದರು. ಕಂಪನಿಯು ತನ್ನ ಮೊದಲ ವಿಮಾನವನ್ನು ಕೆನಡಾದ ಒಟ್ಟಾವಾ ದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರಿಗೆ ನೀಡಿತ್ತು. ಬಳಿಕ 3 ಮಾಲಕರು ವಿಮಾನವನ್ನು ಖರೀದಿಸಿದ್ದರು.

50 ವರ್ಷದ ಸಿ-ಪ್ಲೇನ್‌ನ ಸುರಕ್ಷತಾ ಅಂಶಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೈಸ್ ಜೆಟ್ ವಕ್ತಾರರು, ಸೆ-ಪ್ಲೇನ್ ಸುರಕ್ಷಿತ ವಿಮಾನಗಳಲ್ಲಿ ಒಂದಾಗಿದೆ. ವಿಮಾನವು ನಿಯಮಿತವಾಗಿ ಸೇವೆ ಸಲ್ಲಿಸುತ್ತಿದ್ದು, ಉನ್ನತ ಸ್ಥಿತಿಯಲ್ಲಿದೆ. ಸ್ಪೈಸ್ ಜೆಟ್‌ಗೆ ಅದರ ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆಯು ಆದ್ಯತೆಯಾಗಿದೆ ಎಂದಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾಣಿ – ಬುಡೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಲಾರಿ: ಚಾಲಕ ಅಪಾಯದಿಂದ ಪಾರು

ಮಾಣಿ – ಬುಡೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಲಾರಿ: ಚಾಲಕ ಅಪಾಯದಿಂದ ಪಾರು

ಸೈಲೆಂಟ್‌ ಕಿಲ್ಲರ್‌; ನಿಯಂತ್ರಣದಲ್ಲಿರಲಿ ಮಧುಮೇಹ

ಸೈಲೆಂಟ್‌ ಕಿಲ್ಲರ್‌; ನಿಯಂತ್ರಣದಲ್ಲಿರಲಿ ಮಧುಮೇಹ

samudra

ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುವ ವೇಳೆ ಮಗುಚಿಬಿದ್ದ ಬೋಟ್: 6 ಮಂದಿ ನಾಪತ್ತೆ

ಜಿದ್ದಾಜಿದ್ದಿನ ಅಖಾಡ: ಹೈದರಾಬಾದ್ ಪಾಲಿಕೆ ಚುನಾವಣೆ -ಈ ಬಾರಿ ಯಾರಿಗೆ ಅಧಿಕಾರ

ಜಿದ್ದಾಜಿದ್ದಿನ ಅಖಾಡ: ಹೈದರಾಬಾದ್ ಪಾಲಿಕೆ ಚುನಾವಣೆ -ಈ ಬಾರಿ ಯಾರಿಗೆ ಅಧಿಕಾರ?

manday

ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

vijayapura

ವಿಜಯಪುರ ಟೆಕ್ಕಿಗಳಿಂದ HIV ಸೋಂಕಿತರಿಗೆ ಆ್ಯಪ್ ಶೋಧ: ರಾಜ್ಯದ 4.75ಲಕ್ಷ ಸೋಂಕಿತರಿಗೆ ಅನುಕೂಲ

burevi-cyclone

ನಿವಾರ್ ಬೆನ್ನಲ್ಲೇ ‘ಬುರೆವಿ’ ಚಂಡಮಾರುತ ಭೀತಿ: ಕೇರಳದ 4ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿದ್ದಾಜಿದ್ದಿನ ಅಖಾಡ: ಹೈದರಾಬಾದ್ ಪಾಲಿಕೆ ಚುನಾವಣೆ -ಈ ಬಾರಿ ಯಾರಿಗೆ ಅಧಿಕಾರ

ಜಿದ್ದಾಜಿದ್ದಿನ ಅಖಾಡ: ಹೈದರಾಬಾದ್ ಪಾಲಿಕೆ ಚುನಾವಣೆ -ಈ ಬಾರಿ ಯಾರಿಗೆ ಅಧಿಕಾರ?

burevi-cyclone

ನಿವಾರ್ ಬೆನ್ನಲ್ಲೇ ‘ಬುರೆವಿ’ ಚಂಡಮಾರುತ ಭೀತಿ: ಕೇರಳದ 4ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

kolkatta

24ನೇ ಮಹಡಿಯಿಂದ ಬಿದ್ದು 17 ವರ್ಷದ ಬಾಲಕ ದಾರುಣ ಸಾವು

kisan

ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಎರಡು ದಿನ ಮೊದಲೇ ಚರ್ಚೆಗೆ ಆಹ್ವಾನ !

Mission-Cenury

ಲಸಿಕೆ ರವಾನೆಗೆ ವಿಮಾನಗಳು ಸನ್ನದ್ಧ

MUST WATCH

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

ಹೊಸ ಸೇರ್ಪಡೆ

ಮಾಣಿ – ಬುಡೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಲಾರಿ: ಚಾಲಕ ಅಪಾಯದಿಂದ ಪಾರು

ಮಾಣಿ – ಬುಡೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಲಾರಿ: ಚಾಲಕ ಅಪಾಯದಿಂದ ಪಾರು

ಸೈಲೆಂಟ್‌ ಕಿಲ್ಲರ್‌; ನಿಯಂತ್ರಣದಲ್ಲಿರಲಿ ಮಧುಮೇಹ

ಸೈಲೆಂಟ್‌ ಕಿಲ್ಲರ್‌; ನಿಯಂತ್ರಣದಲ್ಲಿರಲಿ ಮಧುಮೇಹ

ಉಡುಪಿ: ಲಕ್ಷದೀಪದ ತೆಪ್ಪೋತ್ಸವಕ್ಕೆ ಯಕ್ಷ ವೈಭವದ ಮೆರುಗು

ಉಡುಪಿ: ಲಕ್ಷದೀಪದ ತೆಪ್ಪೋತ್ಸವಕ್ಕೆ ಯಕ್ಷ ವೈಭವದ ಮೆರುಗು

samudra

ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುವ ವೇಳೆ ಮಗುಚಿಬಿದ್ದ ಬೋಟ್: 6 ಮಂದಿ ನಾಪತ್ತೆ

ಜಿದ್ದಾಜಿದ್ದಿನ ಅಖಾಡ: ಹೈದರಾಬಾದ್ ಪಾಲಿಕೆ ಚುನಾವಣೆ -ಈ ಬಾರಿ ಯಾರಿಗೆ ಅಧಿಕಾರ

ಜಿದ್ದಾಜಿದ್ದಿನ ಅಖಾಡ: ಹೈದರಾಬಾದ್ ಪಾಲಿಕೆ ಚುನಾವಣೆ -ಈ ಬಾರಿ ಯಾರಿಗೆ ಅಧಿಕಾರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.