ಕಾಫಿ ಶಾಪ್ ಸೇರಿದ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ !
Team Udayavani, Jul 4, 2022, 7:05 AM IST
ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಪರಾಗ್ ಅಗರ್ವಾಲ್ ಕಾಫಿ ಶಾಪ್ ಸೇರಿಕೊಂಡಿದ್ದಾರೆ!
ಹೌದು. ಪರಾಗ್ ಗ್ರಾಹಕರಿಂದ ಕಾಫಿ ಆರ್ಡರ್ ಪಡೆಯುತ್ತಿರುವ ಫೋಟೋಗಳನ್ನು ಟ್ವಿಟರ್ ಸಿಬಂದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅದು ಮಾಮೂಲಿ ಕಾಫಿ ಶಾಪ್ ಅಲ್ಲ, ಟ್ವಿಟರ್ ಸಂಸ್ಥೆಯ ಲಂಡನ್ ಕಚೇರಿಯ ವಿಶೇಷ ಕಾಫಿ ಶಾಪ್.
ಕಳೆದ ವಾರವಿಡೀ ಟ್ವಿಟರ್ ಕಚೇರಿಯಲ್ಲಿ ಕಾರ್ಯ ಕ್ರಮಗಳನ್ನು ನಡೆಸಲಾಗಿದೆ. ಅದರ ಭಾಗವಾಗಿ ಪರಾಗ್, ಕಾಫಿ ಶಾಪ್‌ನಲ್ಲಿ ತಮ್ಮ ಸಿಬಂದಿಗೆ ಸರ್ವ್ ಮಾಡಿದ್ದಾರೆ. ಅವರಿಗೆ ಸಂಸ್ಥೆಯ ವ್ಯವಸ್ಥಾಪಕಾ ನಿರ್ದೇಶಕ ದಾರಾ ನಸರ್ ಕೂಡ ಸಾಥ್ ಕೊಟ್ಟಿದ್ದಾರೆ.
🌪🌪🌪🌪 week @TwitterUK with @paraga and @nedsegal in town serving ☕️ 🍪 and chats pic.twitter.com/ribEW7MLMY
— Rebecca (@RebeccaW) July 1, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ದೋಟಿಹಾಳ: ನಿಯಂತ್ರಣ ತಪ್ಪಿ ರಸ್ತೆ ಬದಿ ವಾಲಿದ ಬಸ್; ತಪ್ಪಿದ ಭಾರೀ ಅನಾಹುತ
ಚಾಮರಾಜಪೇಟೆ ಆಟದ ಮೈದಾನ ಜಮೀರ್ ಅಪ್ಪನ ಆಸ್ತಿಯಾ?: ಸಿ.ಟಿ.ರವಿ ಕಿಡಿ
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ದಂಪತಿ ಕಲಹ : ಪತಿ ಹೊಡೆದ ಗುಂಡೇಟಿಗೆ ಪತ್ನಿ ಸಾವು : ಚೇರಳ ಶ್ರೀಮಂಗಲದಲ್ಲಿ ಘಟನೆ
ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ ಹಾಗೂ ಬಲವರ್ಧನೆ: ಆರಗ ಜ್ಞಾನೇಂದ್ರ