Udayavni Special

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಲೀಗ್‌ ಹಂತದಲ್ಲಿ ಮುಂಬಯಿ ಅಜೇಯ

Team Udayavani, Mar 2, 2021, 2:15 AM IST

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ : ಲೀಗ್‌ ಹಂತದಲ್ಲಿ ಮುಂಬಯಿ ಅಜೇಯ

ಜೈಪುರ: ವಿಜಯ್‌ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯಲ್ಲಿ ಮುಂಬಯಿ ಅಜೇಯ ಸಾಧನೆಯೊಂದಿಗೆ ಲೀಗ್‌ ಹಂತವನ್ನು ಮುಗಿಸಿದೆ. ಸೋಮವಾರ ನಡೆದ “ಡಿ’ ವಿಭಾಗದ 5ನೇ ಹಾಗೂ ಕೊನೆಯ ಮುಖಾಮುಖೀಯಲ್ಲಿ ಮುಂಬಯಿ ಭರ್ತಿ 200 ರನ್ನುಗಳಿಂದ ಹಿಮಾಚಲ ಪ್ರದೇಶವನ್ನು ಮಣಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬಯಿ ಯಶಸ್ವಿ ಜೈಸ್ವಾಲ್‌, ಪೃಥ್ವಿ ಶಾ ಮತ್ತು ನಾಯಕ ಅಯ್ಯರ್‌ ಅವರನ್ನು ಅಗ್ಗಕ್ಕೆ ಕಳೆದುಕೊಂಡಿತು. 8 ರನ್‌ ಆಗುವಷ್ಟರಲ್ಲಿ ಈ ಮೂವರ ವಿಕೆಟ್‌ ಉರುಳಿತು. ಎಲ್ಲರ ಗಳಿಕೆಯೂ ತಲಾ 2 ರನ್‌. ಸಫ‌ìರಾಜ್‌ ಖಾನ್‌ (11) ಕೂಡ ಬೇಗ ಔಟಾದರು. ಆದರೆ ಸೂರ್ಯಕುಮಾರ್‌ ಯಾದವ್‌, ಆದಿತ್ಯ ತಾರೆ ಮತ್ತು ಶಾದೂìಲ್‌ ಠಾಕೂರ್‌ ಅವರ ದಿಟ್ಟ ಪ್ರತಿಹೋರಾಟದಿಂದ 9 ವಿಕೆಟಿಗೆ 321 ರನ್‌ ಪೇರಿಸುವಲ್ಲಿ ಯಶಸ್ವಿಯಾಯಿತು. ಜವಾಬಿತ್ತ ಹಿಮಾಚಲ ಪ್ರದೇಶ 24.1 ಓವರ್‌ಗಳಲ್ಲಿ 121 ರನ್ನಿಗೆ ಕುಸಿಯಿತು.

ಠಾಕೂರ್‌ ಮೊದಲ ಅರ್ಧ ಶತಕ
ಮುಂಬಯಿ ಇನ್ನಿಂಗ್ಸ್‌ನಲ್ಲಿ ಶಾದೂìಲ್‌ ಠಾಕೂರ್‌ ಸರ್ವಾಧಿಕ 92 ರನ್‌ ಬಾರಿಸಿದರು. 57 ಎಸೆತಗಳ ಈ ಸಿಡಿಲಬ್ಬರದ ಬ್ಯಾಟಿಂಗ್‌ ವೇಳೆ 6 ಸಿಕ್ಸರ್‌, 6 ಬೌಂಡರಿ ಸಿಡಿಯಿತು. ಇದು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಶಾದೂìಲ್‌ ಬಾರಿಸಿದ ಮೊದಲ ಅರ್ಧ ಶತಕ.
ಭಾರತ ತಂಡಕ್ಕೆ ಕರೆ ಪಡೆದ ಸೂರ್ಯಕುಮಾರ್‌ ಯಾದವ್‌ 91 ರನ್‌ (75 ಎಸೆತ, 15 ಬೌಂಡರಿ), ಕೀಪರ್‌ ಆದಿತ್ಯ ತಾರೆ 83 ರನ್‌ (98 ಎಸೆತ, 6 ಬೌಂಡರಿ, 1 ಸಿಕ್ಸರ್‌) ಕೊಡುಗೆ ಸಲ್ಲಿಸಿದರು.

ಹಿಮಾಚಲ ಪ್ರದೇಶ ಪ್ರಶಾಂತ್‌ ಸೋಲಂಕಿ, ಶಮ್ಸ್‌ ಮುಲಾನಿ ಮತ್ತು ಧವಳ್‌ ಕುಲಕರ್ಣಿ ದಾಳಿಗೆ ಕುಸಿಯಿತು.

ಕ್ವಾರ್ಟರ್‌ ಫೈನಲ್ಸ್‌
ಲೀಗ್‌ ಹಂತದಲ್ಲಿ ಉತ್ತಮ ಸಾಧನೆ ತೋರಿದ 7 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿವೆ. ಇವುಗಳೆಂದರೆ ಗುಜರಾತ್‌, ಆಂಧ್ರಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಕೇರಳ, ಮುಂಬಯಿ ಮತ್ತು ಸೌರಾಷ್ಟ್ರ.

ದಿಲ್ಲಿ ಮತ್ತು ಉತ್ತರಾಖಂಡ ತಂಡಗಳು ರವಿವಾರದ ಎಲಿಮಿನೇಟರ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಇಲ್ಲಿ ಗೆದ್ದ ತಂಡ ಕ್ವಾರ್ಟರ್‌ ಫೈನಲ್‌ ತಲುಪಲಿದೆ.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-9 ವಿಕೆಟಿಗೆ 321 (ಠಾಕೂರ್‌ 92, ಸೂರ್ಯ ಕುಮಾರ್‌ 91, ತಾರೆ 83, ರಿಷಿ ಧವನ್‌ 84ಕ್ಕೆ 4, ಪಂಕಜ್‌ ಜೈಸ್ವಾಲ್‌ 65ಕ್ಕೆ 3). ಹಿಮಾಚಲ ಪ್ರದೇಶ-24.1 ಓವರ್‌ಗಳಲ್ಲಿ 121 (ಸೋಲಂಕಿ 31ಕ್ಕೆ 4, ಮುಲಾನಿ 42ಕ್ಕೆ 3, ಕುಲಕರ್ಣಿ 8ಕ್ಕೆ 2).

ಟಾಪ್ ನ್ಯೂಸ್

Cancel Class 12 CBSE exams, unfair to keep students under pressure till June : Priyanka Gandhi

ಜೂನ್ ತನಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಒತ್ತಡದಲ್ಲಿರಿಸುವುದು ಸರಿಯಲ್ಲ : ಪ್ರಿಯಾಂಕಾ

ಹಲವಾರು ವಿಶೇಷತೆಗಳೊಂದಿಗೆ ಒನ್ ಪ್ಲಸ್ ವಾಚ್ ಬಿಡುಗಡೆ

ಹಲವಾರು ವಿಶೇಷತೆ ಹೊಂದಿರುವ ಒನ್ ಪ್ಲಸ್ ವಾಚ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

BJP will not get even 70 seats in West Bengal: Mamata          

ಪಶ್ಚಿಮ ಬಂಗಾಳದಲ್ಲಿ 70 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ : ಮಮತಾ ಬ್ಯಾನರ್ಜಿ

ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್

ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್

ಸಿಬಿಎಸ್ಇ ಪರೀಕ್ಷೆ ರದ್ದತಿಯಿಂದ SSLC ಬಗ್ಗೆ ಗೊಂದಲ! ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್

ಸಿಬಿಎಸ್ಇ ಪರೀಕ್ಷೆ ರದ್ದತಿಯಿಂದ SSLC ಬಗ್ಗೆ ಗೊಂದಲ! ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್

Ram Gopal Varma calls Kumbh Mela ‘corona atom bomb’, says it’s a ‘viral explosion’

ಇದು ಕುಂಭ ಮೇಳವಲ್ಲ, ‘ಕೊರೋನಾ ಅಟೊಮ್ ಬಾಂಬ್’ : ಆರ್ ಜಿ ವಿ ವಿವಾದಾತ್ಮಕ ಹೇಳಿಕೆ

ಏಕದಿನ ರಾಂಕಿಂಗ್: ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್ ಗೆ ಅಗ್ರಸ್ಥಾನ

ಏಕದಿನ ರಾಂಕಿಂಗ್: ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್ ಗೆ ಅಗ್ರಸ್ಥಾನ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಏಕದಿನ ರಾಂಕಿಂಗ್: ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್ ಗೆ ಅಗ್ರಸ್ಥಾನ

ಏಕದಿನ ರಾಂಕಿಂಗ್: ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್ ಗೆ ಅಗ್ರಸ್ಥಾನ

fgdfgsd

ಬ್ಯಾಡ್ಮಿಂಟನ್ ತಾರೆ ಜ್ವಾಲಾಗುಟ್ಟಾ-ನಟ ವಿಷ್ಣು ವಿಶಾಲ್ ಮದುವೆ ಡೇಟ್ ಫಿಕ್ಸ್

ಮೊದಲ ಪಂದ್ಯದಲ್ಲಿ ಸೋಲುಂಡ ರಾಜಸ್ಥಾನ್ ಗೆ ಆಘಾತ: ಕೂಟದಿಂದಲೇ ಹೊರಬಿದ್ದ ವಿದೇಶಿ ಆಲ್ ರೌಂಡರ್

ಮೊದಲ ಪಂದ್ಯದಲ್ಲಿ ಸೋಲುಂಡ ರಾಜಸ್ಥಾನ್ ಗೆ ಆಘಾತ: ಕೂಟದಿಂದಲೇ ಹೊರಬಿದ್ದ ವಿದೇಶಿ ಆಲ್ ರೌಂಡರ್

ಸೋಲಿನ ದವಡೆಯಿಂದ ಜಯ ಕಸಿದ ಮುಂಬೈ : ಕೆಕೆಆರ್ ವಿರುದ್ಧ 10 ರನ್ ರೋಚಕ ಗೆಲುವು

ಸೋಲಿನ ದವಡೆಯಿಂದ ಜಯ ಕಸಿದ ಮುಂಬೈ : ಕೆಕೆಆರ್ ವಿರುದ್ಧ 10 ರನ್ ರೋಚಕ ಗೆಲುವು

‘ಐಸಿಸಿ ಪ್ಲೇಯರ್ ಆಫ್ ದಿ ಮಂತ್’ನಲ್ಲಿ ಭಾರತೀಯರ ಪಾರಮ್ಯ: ಈ ಬಾರಿ ಭುವನೇಶ್ವರ್ ಗೆ ಗೌರವ

‘ಐಸಿಸಿ ಪ್ಲೇಯರ್ ಆಫ್ ದಿ ಮಂತ್’ನಲ್ಲಿ ಭಾರತೀಯರ ಪಾರಮ್ಯ: ಈ ಬಾರಿ ಭುವನೇಶ್ವರ್ ಗೆ ಗೌರವ

MUST WATCH

udayavani youtube

CBSE 10th ಪರೀಕ್ಷೆ ರದ್ದು, 12th ಪರೀಕ್ಷೆ ಮುಂದೂಡಿಕೆ

udayavani youtube

ಮಸ್ಕಿಯಲ್ಲಿ ಪ್ರತಾಪ್‌ ಗೌಡ ಪರ ಖ್ಯಾತ SINGER MANGLI

udayavani youtube

ಹೊಸ ಕೈಗಾರಿಕಾ ನೀತಿ 2020-2025, ಬಗ್ಗೆ ಮಾಹಿತಿ ಇಲ್ಲಿದೆ!

udayavani youtube

ಕುರಿಗಾಹಿಯ ಲವ್ ಸ್ಟೋರಿ ಕೊಲೆಯಲ್ಲಿ ಕೊನೆ| CRIME FILE | Udayavani

udayavani youtube

News bulletin 13- 04-2021 | UDAYAVANI

ಹೊಸ ಸೇರ್ಪಡೆ

Cancel Class 12 CBSE exams, unfair to keep students under pressure till June : Priyanka Gandhi

ಜೂನ್ ತನಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಒತ್ತಡದಲ್ಲಿರಿಸುವುದು ಸರಿಯಲ್ಲ : ಪ್ರಿಯಾಂಕಾ

Untitled-4

ಅತಿಕ್ರಮಣದಾರರಿಗೆ ಕಿರುಕುಳ ನೀಡದಿರಿ

ಹಲವಾರು ವಿಶೇಷತೆಗಳೊಂದಿಗೆ ಒನ್ ಪ್ಲಸ್ ವಾಚ್ ಬಿಡುಗಡೆ

ಹಲವಾರು ವಿಶೇಷತೆ ಹೊಂದಿರುವ ಒನ್ ಪ್ಲಸ್ ವಾಚ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

BJP will not get even 70 seats in West Bengal: Mamata          

ಪಶ್ಚಿಮ ಬಂಗಾಳದಲ್ಲಿ 70 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುವುದಿಲ್ಲ : ಮಮತಾ ಬ್ಯಾನರ್ಜಿ

ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್

ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.