ವಾಟ್ಸಪ್, ಟೆಲಿಗ್ರಾಂ ಮತ್ತು ಸಿಗ್ನಲ್ ಮೆಸೇಜಿಂಗ್ ಆ್ಯಪ್:ಯಾವುದು ಸುರಕ್ಷಿತ ಇಲ್ಲಿದೆ ಮಾಹಿತಿ
Team Udayavani, Jan 10, 2021, 8:34 PM IST
ವಾಟ್ಸಪ್, ಟೆಲಿಗ್ರಾಂ ಹಾಗೂ ಈಗ ಸದ್ದು ಮಾಡುತ್ತಿರುವ ಸಿಗ್ನಲ್ ಮೆಸೇಜಿಂಗ್ ಆ್ಯಪ್ ಗಳು ಗ್ರಾಹಕರ ಯಾವ್ಯಾವ ಮಾಹಿತಿಗಳನ್ನು, ದತ್ತಾಂಶಗಳನ್ನು ಸಂಗ್ರಹಿಸುತ್ತವೆ ಎಂಬ ಪಟ್ಟಿ ಗಮನಿಸಿ, ಯಾವುದು ಹೆಚ್ಚು ಸುರಕ್ಷಿತ ಎಂದು ನೀವೇ ನಿರ್ಧರಿಸಿ!:
ವಾಟ್ಸಪ್
– ನಿಮ್ಮ ಮೊಬೈಲ್, ಟ್ಯಾಬ್ ಅಥವಾ ಪಿ.ಸಿ. ಐಡಿ
– ನಿಮ್ಮ ಯೂಸರ್ ಐಡಿ
– ಜಾಹೀರಾತು ದತ್ತಾಂಶ
– ನೀವು ಮಾಡಿದ ಖರೀದಿ ಇತಿಹಾಸ
– ನಿಮ್ಮ ಸ್ಥಳ (ಲೊಕೇಶನ್)
– ಫೋನ್ ನಂಬರ್
– ಇಮೇಲ್ ಐಡಿ
– ಕಾಂಟ್ಯಾಕ್ಟ್ ಗಳು
– ಉತ್ಪನ್ನಗಳ ಬಗ್ಗೆ ನಡೆಸಿದ ಸಂವಹನ
– ಕ್ರ್ಯಾಶ್ ಡಾಟಾ
– ನಿರ್ವಹಣೆ ದತ್ತಾಂಶ
– ನೀವು ಮಾಡಿದ ಹಣ ಪಾವತಿ ದತ್ತಾಂಶ
– ಗ್ರಾಹಕ ಸೇವಾ ಕೇಂದ್ರದ ಜೊತೆ ನಡೆಸಿದ ಸಂವಹನ
– ಇನ್ನಿತರ ಬಳಕೆದಾರರ ಮಾಹಿತಿಗಳು
ಟೆಲಿಗ್ರಾಂ
– ನಿಮ್ಮ ಸಂಪರ್ಕ ಮಾಹಿತಿ
– ಯೂಸರ್ ಐಡಿ
– ನಿಮ್ಮ ಫೋನ್ ಕಾಂಟಾಕ್ಟ್ ಗಳಲ್ಲಿರುವ ಮಾಹಿತಿ
ಸಿಗ್ನಲ್:
– ಯಾವ ಮಾಹಿತಿಯನ್ನೂ ಸಂಗ್ರಹಿಸುವುದಿಲ್ಲ.
ಸಿಗ್ನಲ್ ಸಂಗ್ರಹದಲ್ಲಿರುವುದು ನಮ್ಮ ಫೋನ್ ನಂಬರ್ ಮಾತ್ರ!
– ಕೆ.ಎಸ್. ಬನಶಂಕರ ಆರಾಧ್ಯ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444