ಅರರೆ…ಇದೇನಿದು ಮೆಹಂದಿ ಬ್ಲೌಸ್..!; ವೈರಲ್ ವಿಡಿಯೋ
Team Udayavani, Dec 2, 2021, 11:44 AM IST
ಹೇಳಿ ಕೇಳಿ ಈಗ ಮದುವೆ ಸೀಸನ್ ಆರಂಭವಾಗಿದೆ. ನೀವು ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಸಂಬಂಧಿಕರ ಮದುವೆಗೆ ಧರಿಸಿದ್ದ ಬಟ್ಟೆಗಳ ಫೋಟೋಗಳನ್ನು ಹಂಚಿಕೊಳ್ಳುವುದು, ವೀಡಿಯೊಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಮಹಿಳೆಯೊಬ್ಬಳು ತನ್ನ ಸೀರೆಯೊಂದಿಗೆ ಮೆಹಂದಿ ಬ್ಲೌಸ್ ಧರಿಸಿರುವ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗುತ್ತಿದೆ.
ಮೆಹಂದಿ ಎಂಬುದು ಗೋರಂಟಿ ಸಸ್ಯದ ಪುಡಿಮಾಡಿದ ಒಣ ಎಲೆಗಳಿಂದ ಮಾಡಿದ ತಾತ್ಕಾಲಿಕ ಹಚ್ಚೆಯಾಗಿದ್ದು, ಇದನ್ನು ಕೈ ಮತ್ತು ಕಾಲುಗಳ ಮೇಲೆ ಅಲಂಕಾರಿಕ ವಿನ್ಯಾಸಗಳನ್ನು ಮಾಡಲು ಬಳಸಲಾಗುತ್ತದೆ.ಆದರೆ ಈ ಮಹಿಳೆ ಕುಪ್ಪಸ ಹಾಕಬೇಕಾದ ಜಾಗದಲ್ಲಿ ಮೆಹೆಂದಿ ಹಾಕಿಸಿಕೊಂಡು ಗಮನ ಸೆಳೆದಿದ್ದಾಳೆ.
View this post on Instagram
ಬಿಳಿ ಸೀರೆ ಉಟ್ಟ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಟಿಪಿಕಲ್ ಫ್ಯಾಬ್ರಿಕ್ ಬ್ಲೌಸ್ ಬದಲಿಗೆ ಮೆಹಂದಿ ಬ್ಲೌಸ್ ಧರಿಸಿದ್ದಳು. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಮಹಿಳೆಯು ತನ್ನ ಬೆನ್ನಿನ ಭಾಗದಲ್ಲಿ ಸಂಕೀರ್ಣವಾದ ಮೆಹಂದಿ ವಿನ್ಯಾಸವನ್ನು ಹೊಂದಿದ್ದು ಅದು ಅಲಂಕಾರಿಕ ಟಾಪ್ ಧರಿಸಿದಂತೆ ಕಾಣಿಸುತ್ತಿದೆ.
ವಿಶೇಷವೆಂದರೆ ಈಕೆ ಯಾವುದೇ ಬಟ್ಟೆಯ ಬ್ಲೌಸ್ ಧರಿಸಿಲ್ಲ…!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ