Udayavni Special

ನಮ್ ಭಾಷಿ, ನಮ್ಗ್ ಖುಷಿ ಅಲ್ದೇ…ವಿಶ್ವಕನ್ನಡ ಕುಂದಾಪ್ರ ದಿನಾಚರಣೆಗೆ UV ಫೋಟೊ ಸ್ಪರ್ಧಿ

ಯಲ್ಲಾರೂ ನಿಮ್ಗೆ ಎಂತದಾರೂ ಡೌಟ್ ಬಂದ್ರೆ…ಈ ನಂಬರಿಗೆ ಫೋನ್ ಮಾಡಿ ಕೇಣಿ…

Team Udayavani, Jul 27, 2021, 10:55 AM IST

ನಮ್ ಭಾಷಿ, ನಮ್ಗ್ ಖುಷಿ ಅಲ್ದೇ…ವಿಶ್ವಕನ್ನಡ ಕುಂದಾಪ್ರ ದಿನಾಚರಣೆಗೆ ಯುವಿ ಡಾಟ್ ಕಾಮ್ ಫೋಟೊ ಸ್ಪರ್ಧಿ

ಕುಂದಾಪುರ: ಹೊಯ್…ಎಷ್ಟೇ ಆಯ್ಲಿ ನಮ್ ಭಾಷಿ ನಮ್ಗ್ ಖುಷಿ ಅಲ್ದೆ…ಅದಕ್ಕೆ ಈ ಸಲ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಸಾಡಿ ಅಮಾಸಿ ದಿನು (ಆಗಸ್ಟ್ 08) ಗಮ್ಮತ್ ಗೆ ಆಚರ್ಸುವಾ. ಅದ್ಕೆ ನಿಮ್ದೂ ಒಂದು ಪಾಲ್ ಇರ್ಲಿ ಅಂದ್ಹೇಳಿ ಉದಯವಾಣಿ ಡಾಟ್ ಕಾಮ್ ಈ ಸರ್ತಿ ಒಂದ್ ಸ್ಪರ್ಧಿ ಇಟ್ಟಿತ್. ಅದ್ ಎಂಥಾ ಅಂದ್ರೆ, ನಮ್ಮ ಕುಂದಾಪ್ರ ಸೊಗಡ್ ಸಾರುವ ಚೆಂದ್, ಚೆಂದದ್ ಪಟೊ ತೆಗ್ದ, ಅದರೊಟ್ಟಿಗೆ ಕುಂದಾಪ್ರ ಭಾಷಿಯಾಂಗೆ ಸಾಪ್ ಮಾಡಿ ನಾಲ್ಕ ಒಕ್ಕಣ್ಕಿ ಬರೀನಿ. ಹಾಂಗೆ ನಿಮ್ಮ ಪೊಟದ್ ಕೆಳ್ಗೆ ಲಾಯ್ಕ್ ಮಾಡಿ ಒಂದ್ ಅಡಿಬರವೂ ಇರ್ಲಿ.

ಇದನ್ನೂ ಓದಿ:ಅಸ್ಸಾಂ-ಮಿಜೋರಾಂ ಗಡಿ ವಿವಾದ: ಹಿಂಸಾಚಾರದಲ್ಲಿ ಎಂಟು ಪೊಲೀಸರು ಹುತಾತ್ಮ

ನಿಮ್ಮ ನಮೂ, ನಮೂನಿ ಪೊಟೊ ಆಗಸ್ಟ್ 3 ತಾರೀಕಿನೊಳ್ಗೆ ನಮ್ಗೆ ಈ ಲಿಂಕ್ ಒತ್ತಿ ಅಪ್ ಲೋಡ್ ಮಾಡ್ಕ. ಚೆಂದ್ ಇಪ್ಪು ಪೊಟೊ ನಮ್ಮ ಉದಯವಾಣಿ ಡಾಟ್ ಕಾಮ್ ಫೇಸ್ ಬುಕ್ ಗೆ ಹಾಕ್ತೋ…ಯಾರಿಗೆ ಹೆಚ್ಚ್ ಓಟ್ ಸಿಕ್ಕುತ್ತೊ ಅವರಿಗೆ ಬಹುಮಾನು ಇತ್. ಯಾರ್ ಗೆದ್ದಿರ್ ಅಂದ್ಹೇಳಿ ವಿಶ್ವ ಕುಂದಾಪ್ರ ದಿನಾಚರಣೆ ದಿನು ಆಗಸ್ಟ್ 8ನೇ ತಾರೀಕಿಗೆ ಘೋಷಣೆ ಮಾಡಿ, ಮನು ಹಂದಾಡಿಯರ್ ಕೈಯಾಗೆ ಬಹುಮಾನು ಕೊಡಿಸ್ತೋ…ಇನ್ ಸುಮ್ನೆ ಕೂಕಂಡ್ರೆ ಆತಿಲ್ಲೆ…ಕೂಡ್ಲೇ ನಿಮ್ಮ ಚೆಂದ್ ದ ಪೊಟೊ ತೆಗ್ದ ಅಪ್ ಲೋಡ್ ಮಾಡಿ ಕಾಂಬಾ….

ಯಲ್ಲಾರೂ ನಿಮ್ಗೆ ಎಂತದಾರೂ ಡೌಟ್ ಬಂದ್ರೆ…+91 6366767981 ಈ ನಂಬರಿಗೆ ಫೋನ್ ಮಾಡಿ ಕೇಣಿ…

 

ಟಾಪ್ ನ್ಯೂಸ್

ಬೇಳೂರು ಗೋಪಾಲಕೃಷ್ಣ

ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಅಧಿಕಾರಿ ದೇವಳ ಒಡೆದಿದ್ದರೆ ಬೆಂಕಿ ಹಚ್ಚುತ್ತಿದ್ದರು: ಬೇಳೂರು

ಪುಕ್ಸಟ್ಟೆ  ಲೈಫು

‘ಪುಕ್ಸಟ್ಟೆ ಲೈಫು’ ಇನ್‌ಸೈಡ್‌ ಸ್ಟೋರಿ: ಸಂಚಾರಿ ವಿಜಯ್‌ ಚಿತ್ರಕ್ಕೆ ಕಿಚ್ಚನ ಮೆಚ್ಚುಗೆ

koppala news

ಹೈದ್ರಾಬಾದ್ ಕರ್ನಾಟಕ ವಿಮೋಚನೆ ಎರಡನೆಯ ಸ್ವಾತಂತ್ರ್ಯ ಸಮರವಾಗಿದೆ: ಡಿಎಸ್ಪಿ ಉಜ್ಜನಕೊಪ್ಪ

ಸದನದಲ್ಲಿ ಪ್ರತಿಧ್ವನಿಸಿದ ಶಿಶು ಮಾರಾಟ ಪ್ರಕರಣ: ‘ಉದಯವಾಣಿ’ ಕಾರ್ಯಕ್ಕೆ ಶ್ಲಾಘನೆ

ಸದನದಲ್ಲಿ ಪ್ರತಿಧ್ವನಿಸಿದ ಶಿಶು ಮಾರಾಟ ಪ್ರಕರಣ: ‘ಉದಯವಾಣಿ’ ಕಾರ್ಯಕ್ಕೆ ಶ್ಲಾಘನೆ

ಪುತ್ರನ ಚುನಾವಣೆ ಸ್ಪರ್ಧೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಯಡಿಯೂರಪ್ಪ

ಪುತ್ರನ ಚುನಾವಣೆ ಸ್ಪರ್ಧೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಯಡಿಯೂರಪ್ಪ

ಚಡ್ಡಿದೋಸ್ತ್ ಅಸಲಿ ಆಟ ಶುರು: ಇಂದು ತೆರೆಗೆ

ಚಡ್ಡಿದೋಸ್ತ್ ಅಸಲಿ ಆಟ ಶುರು: ಇಂದು ತೆರೆಗೆ

ಸಿದ್ದರಾಮಯ್ಯನವರಿಗೆ ಈಗ ಯಾಕೆ ದೇಗುಲದ ಮೇಲೆ ಇಷ್ಟೊಂದು ಪ್ರೀತಿ?: ಪ್ರತಾಪ್ ಸಿಂಹ

ಸಿದ್ದರಾಮಯ್ಯನವರಿಗೆ ಈಗ ಯಾಕೆ ದೇಗುಲದ ಮೇಲೆ ಇಷ್ಟೊಂದು ಪ್ರೀತಿ?: ಪ್ರತಾಪ್ ಸಿಂಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಂಡ ಗುಂಡಿಗಳದ್ದೇ ಕಾರುಬಾರು

ಹೊಂಡ ಗುಂಡಿಗಳದ್ದೇ ಕಾರುಬಾರು

Untitled-2

18ರ ಕೆಳಗಿನವರಿಗೆ 3 ಡೋಸ್‌ ಲಸಿಕೆ ನಿರೀಕ್ಷೆ 

ಸುಮಲತಾಗೆ ಹಿಮಾಲಯ ಏರುವುದು ಸುಲಲಿತ!

ಉಡುಪಿಯ ಸುಮಲತಾಗೆ ಹಿಮಾಲಯ ಏರುವುದು ಸುಲಲಿತ!

ಮಕ್ಕಳ ಜೀವಕ್ಕೆ ಕಂಟಕವಾದ ಬ್ರಹ್ಮಗಿರಿ ಪಾರ್ಕ್‌!

ಮಕ್ಕಳ ಜೀವಕ್ಕೆ ಕಂಟಕವಾದ ಬ್ರಹ್ಮಗಿರಿ ಪಾರ್ಕ್‌!

ಕಾರ್ಕಳ: ರಸ್ತೆ ಗುಂಡಿ ದಾಟಲು ಇರಬೇಕು ಗಟ್ಟಿ  ಗುಂಡಿಗೆ

ಕಾರ್ಕಳ: ರಸ್ತೆ ಗುಂಡಿ ದಾಟಲು ಇರಬೇಕು ಗಟ್ಟಿ  ಗುಂಡಿಗೆ

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

ಅಧ್ಯಕ್ಷರಾಗಿ ಸಮಾಜ ಸೇವಕ ಹರೀಶ್‌ ಜಿ. ಅಮೀನ್‌ ಪುನರಾಯ್ಕೆ

ಅಧ್ಯಕ್ಷರಾಗಿ ಸಮಾಜ ಸೇವಕ ಹರೀಶ್‌ ಜಿ. ಅಮೀನ್‌ ಪುನರಾಯ್ಕೆ

ಬೇಳೂರು ಗೋಪಾಲಕೃಷ್ಣ

ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಅಧಿಕಾರಿ ದೇವಳ ಒಡೆದಿದ್ದರೆ ಬೆಂಕಿ ಹಚ್ಚುತ್ತಿದ್ದರು: ಬೇಳೂರು

ವಿಶ್ವವಿದ್ಯಾನಿಲಯದ ಗೌರವ ಎಲ್ಲ ಗೌರವಗಳಿಗಿಂತ ಶ್ರೇಷ್ಠ: ಕುಸುಮೋದರ ಡಿ. ಶೆಟ್ಟಿ

ವಿಶ್ವವಿದ್ಯಾನಿಲಯದ ಗೌರವ ಎಲ್ಲ ಗೌರವಗಳಿಗಿಂತ ಶ್ರೇಷ್ಠ: ಕುಸುಮೋದರ ಡಿ. ಶೆಟ್ಟಿ

dharavada news

ಜಾನುವಾರುಗಳಿಗೆ ತಗ್ಗಿದ ಸಾಂಕ್ರಾಮಿಕ ರೋಗ ಬಾಧೆ­

The epidemic

ತ್ಯಾಜ್ಯದ ರಾಶಿ: ಸಾಂಕ್ರಾಮಿಕ ರೋಗ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.