YouTube Ex CEO:  ಶ್ವಾಸಕೋಶದ ಕ್ಯಾನ್ಸರ್‌ – ಯೂಟ್ಯೂಬ್‌ ಮಾಜಿ ಸಿಇಒ ಸುಸಾನ್‌ ವಿಧಿವಶ

ಗೂಗಲ್‌ ನಲ್ಲಿ ವೋಜ್ಸಿಕಿ ತಮ್ಮ ಅದ್ಭುತ ಕಾರ್ಯಶೈಲಿಯ ಮೂಲಕ ಇತಿಹಾಸ ಬರೆದಿದ್ದರು

Team Udayavani, Aug 10, 2024, 1:13 PM IST

YouTube Ex CEO:  ಶ್ವಾಸಕೋಶದ ಕ್ಯಾನ್ಸರ್‌ – ಯೂಟ್ಯೂಬ್‌ ಮಾಜಿ ಸಿಇಒ ಸುಸಾನ್‌ ವಿಧಿವಶ

ವಾಷಿಂಗ್ಟನ್:‌ ಜನಪ್ರಿಯ ಯೂಟ್ಯೂಬ್‌ (YouTube)ನ ಮಾಜಿ ಸಿಇಒ (CEO) ಸುಸಾನ್‌ ವೋಜ್ಸಿಕಿ (56ವರ್ಷ) ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ ನಿಂದ ಬಳಲುತ್ತಿದ್ದು ಶನಿವಾರ (ಆಗಸ್ಟ್‌ 10) ನಿಧನರಾಗಿರುವುದಾಗಿ ಆಲ್ಫಾ ಬೆಟ್‌ ಮತ್ತು ಗೂಗಲ್‌ ಸಿಇಒ ಸುಂದರ್‌ ಪಿಚೈ ತಿಳಿಸಿದ್ದಾರೆ.

ಸುಸಾನ್‌ ವೋಜ್ಸಿಕಿ ಅವರು 1990ರಲ್ಲಿ ಗೂಗಲ್‌ ನಲ್ಲಿ ಕಾರ್ಯನಿರ್ವಹಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. 2014ರಿಂದ 2023ರವರೆಗೆ ಯೂಟ್ಯೂಬ್‌ ಸಿಇಒ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಅಸಾಧಾರಣ ಪ್ರತಿಭೆಯ ಸುಸಾನ್‌ ನಿಧನವನ್ನು ನಂಬಲೂ ಸಾಧ್ಯವಿಲ್ಲ. ಗೂಗಲ್‌ ನಲ್ಲಿ ವೋಜ್ಸಿಕಿ ತಮ್ಮ ಅದ್ಭುತ ಕಾರ್ಯಶೈಲಿಯ ಮೂಲಕ ಇತಿಹಾಸ ಬರೆದಿದ್ದರು. ಅಂತರ್ಜಾಲ ತಾಣದ ರೂಪರೇಶೆಯಲ್ಲಿ ಅವರದ್ದು ಗಣನೀಯ ಕೊಡುಗೆ ಇದ್ದಿರುವುದಾಗಿ ಸುಂದರ್‌ ಪಿಚೈ ಎಕ್ಸ್‌ ನಲ್ಲಿ ತಿಳಿಸಿದ್ದಾರೆ.

ವೋಜ್ಸಿಕಿ ಪತಿ ಡೆನ್ನಿಸ್‌ ಟ್ರೊಪರ್‌ ಫೇಸ್‌ ಬುಕ್‌ ಖಾತೆಯಲ್ಲಿ ಪತ್ನಿ ನಿಧನದ ವಿಷಯ ಹಂಚಿಕೊಂಡಿದ್ದು, ವೋಜ್ಸಿಕಿ ‌ ಅವಳದ್ದು ಬ್ರಿಲಿಯಂಟ್‌ ಮೈಂಡ್, ಆಕೆ ಹಲವರಿಗೆ ಪ್ರೀತಿಯ ವ್ಯಕ್ತಿಯಾಗಿದ್ದಳು ಎಂದು ಉಲ್ಲೇಖಿಸಿದ್ದಾರೆ.

26 ವರ್ಷಗಳ ದಾಂಪತ್ಯ ಜೀವನ, ಐದು ಮಕ್ಕಳ ತಾಯಿಯಾಗಿರುವ ವೋಜ್ಸಿಕಿ ಎರಡು ವರ್ಷಗಳ ಕಾಲ ಶ್ವಾಸಕೋಶದ ಕ್ಯಾನ್ಸರ್‌ ಜೊತೆ ಹೋರಾಡಿ, ಇಂದು ನಮ್ಮನ್ನೆಲ್ಲಾ ಅಗಲಿದ್ದಾಳೆ. ಸುಸಾನ್‌ ಕೇವಲ ನನ್ನ ಜೀವನ ಸಂಗಾತಿ ಮಾತ್ರ ಆಗಿರಲಿಲ್ಲ. ಆಕೆ ಅಪ್ರತಿಮ ಪ್ರತಿಭಾವಂತೆಯಾಗಿದ್ದಳು..ಎಂದು ಪತಿ ಡೆನ್ನಿಸ್‌ ಎಕ್ಸ್‌ ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್

ZP-Mng

Mangaluru: ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ

Nelyadi

Rain: ನೆಲ್ಯಾಡಿಯಲ್ಲಿ ಭಾರೀ ಗಾಳಿ, ಮಳೆ: 4 ಮನೆಗಳು, 2 ವಿದ್ಯುತ್‌ ಕಂಬಗಳಿಗೆ ಹಾನಿ

Ramlinga-MINISTER

Bus Depo: ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭಿಸಲು ಕ್ರಮ: ಸಚಿವ ರೆಡ್ಡಿ

money

Udupi: ಪ್ರಯಾಣಿಕ ಮಹಿಳೆಯ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು

police

Police: ಸಕಾಲಿಕ ಕಾರ್ಯಾಚರಣೆ, ಕೆಲವೇ ಗಂಟೆಗಳಲ್ಲಿ ನಗದು, ಬ್ಯಾಗ್‌ ಪತ್ತೆ

Udupi ಗೀತಾರ್ಥ ಚಿಂತನೆ 33: ಸಹಜತೆ ಧರ್ಮ, ಅಸಹಜತೆ ಅಧರ್ಮ

Udupi ಗೀತಾರ್ಥ ಚಿಂತನೆ 33: ಸಹಜತೆ ಧರ್ಮ, ಅಸಹಜತೆ ಅಧರ್ಮ

Police

Facebook Page: ಹಿಂದೂ ದೇವರಿಗೆ ಅವಮಾನ: ಎಫ್ಐಆರ್‌ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kamala Harris: ಪುಟಿನ್‌ ನಿಮ್ಮನ್ನೇ ತಿಂದು ತೇಗುತ್ತಿದ್ದರು: ಟ್ರಂಪ್‌ಗೆ ಕಮಲಾ ತಿರುಗೇಟು!

Kamala Harris: ಪುಟಿನ್‌ ನಿಮ್ಮನ್ನೇ ತಿಂದು ತೇಗುತ್ತಿದ್ದರು: ಟ್ರಂಪ್‌ಗೆ ಕಮಲಾ ತಿರುಗೇಟು!

1-ssss

US Presidential debate; ಟ್ರಂಪ್-ಕಮಲಾ ಮುಖಾಮುಖಿ: ಬಾಣಕ್ಕೆ ಪ್ರತಿಬಾಣ

Americaದಲ್ಲಿ ಭಾರತ ವಿರೋಧಿ Lawmaker ಇಲ್ಹಾನ್‌ ಭೇಟಿಯಾದ ರಾಹುಲ್-‌ ಯಾರೀಕೆ?

Americaದಲ್ಲಿ ಭಾರತ ವಿರೋಧಿ Lawmaker ಇಲ್ಹಾನ್‌ ಭೇಟಿಯಾದ ರಾಹುಲ್-‌ ಯಾರೀಕೆ?

Rahul Gandhi “ದೇಶದ ಚುನಾವಣೆ ಮೇಲೆ ಬಿಜೆಪಿ, ಮೋದಿ ನಿಯಂತ್ರಣ’

Rahul Gandhi “ದೇಶದ ಚುನಾವಣೆ ಮೇಲೆ ಬಿಜೆಪಿ, ಮೋದಿ ನಿಯಂತ್ರಣ’

The reputation of the romantic city will henceforth belong to Maui Instead of Paris

Maui: ಪ್ರಣಯ ನಗರ ಎಂಬ ಖ್ಯಾತಿ ಇನ್ಮುಂದೆ ಪ್ಯಾರಿಸ್‌ ಬದಲು ಮಾವಿ ಪಾಲು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

ZP-Mng

Mangaluru: ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ

Nelyadi

Rain: ನೆಲ್ಯಾಡಿಯಲ್ಲಿ ಭಾರೀ ಗಾಳಿ, ಮಳೆ: 4 ಮನೆಗಳು, 2 ವಿದ್ಯುತ್‌ ಕಂಬಗಳಿಗೆ ಹಾನಿ

Ramlinga-MINISTER

Bus Depo: ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಆರಂಭಿಸಲು ಕ್ರಮ: ಸಚಿವ ರೆಡ್ಡಿ

money

Udupi: ಪ್ರಯಾಣಿಕ ಮಹಿಳೆಯ ಸಾವಿರಾರು ರೂ. ಮೌಲ್ಯದ ಸೊತ್ತು ಕಳವು

police

Police: ಸಕಾಲಿಕ ಕಾರ್ಯಾಚರಣೆ, ಕೆಲವೇ ಗಂಟೆಗಳಲ್ಲಿ ನಗದು, ಬ್ಯಾಗ್‌ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.