ಕಾಸರಗೋಡು ಅನಿಲ್ ಕೃಷ್ಣ ಅವರಿಗೆ ವಯಲಿನ್ ಸೀನಿಯರ್ ಗ್ರೇಡ್ನಲ್ಲಿ Rank
Team Udayavani, Apr 10, 2019, 3:08 PM IST
ಬದಿಯಡ್ಕ : ಕರ್ನಾಟಕ ಮ್ಯೂಸಿಕ್ ವಯಲಿನ್ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕುಂಬಳೆಯ ಅನಿಲ್ ಕೃಷ್ಣ ಅವರು ಶೇ. 90.67 ಅಂಕ ಪಡೆದು ಪ್ರಥಮ rank ಗಳಿಸಿದ್ದಾರೆ.
ಬೆಂಗಳೂರಿನ ಸ್ಮಿತ್ಸ್ ಆಂಡ್ ಫೌಂಡರ್ಸ್ (ಇಂಡಿಯಾ) ಸಂಸ್ಥೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಅನಿಲ್ ಕೃಷ್ಣ ಅವರು ಮಂಗಳೂರು ಆಕಾಶವಾಣಿಯ ಔದ್ಯೋಗಿಕ ಕಲಾವಿದರಾಗಿ ನಿವೃತ್ತರಾಗಿರುವ ಖ್ಯಾತ ಸಂಗೀತ ಕಲಾವಿದರಾದ ವಿದ್ವಾನ್ ಟಿ.ಜಿ. ಗೋಪಾಲಕೃಷ್ಣ , ಯು.ಜಿ. ನಾರಾಯಣ ಶರ್ಮ ಅವರ ಶಿಷ್ಯರಾಗಿದ್ದಾರೆ. ಅನಿಲ್ ಹಿಳ್ಳೆಮನೆ ವೆಂಕಟಕೃಷ್ಣ ಭಟ್ ಮತ್ತು ವಿದುಷಿ ಚಿತ್ತರಂಜಿನಿ ಕುಂಬಳೆ ಅವರ ಪುತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ