ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Team Udayavani, Mar 19, 2023, 5:24 AM IST

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಕಳವು: ಆರೋಪಿಯ ಬಂಧನ
ಕಾಸರಗೋಡು: ತಮಿಳುನಾಡಿನಲ್ಲಿ ಕಳವು ಪ್ರಕರಣದ ಆರೋಪಿ ತಮಿಳುನಾಡು ಕುನ್ನಂ ತಾಲೂಕಿನ ತಿರುಮುತ್ತುರೈ ನಿವಾಸಿ ತ್ಯಾಗರಾಜನ್‌ ಆಲಿಯಾಸ್‌ ಮಾವೀಕರನ್‌(55)ನನ್ನು ತಮಿಳು ನಾಡು ಪೊಲೀಸರು ಬೇಕಲ ಪೊಲೀಸರ ಸಹಕಾರದೊಂದಿಗೆ ಉದುಮ ಸಮೀಪದ ಪಳ್ಳಿಕೆರೆ ಯಿಂದ ಬಂಧಿಸಿದ್ದಾರೆ.

ನೇಣು ಬಿಗಿದು ಯುವತಿ ಆತ್ಮಹತ್ಯೆ
ಕಾಸರಗೋಡು: ವಿವಾಹ ನಿಶ್ಚಿತಾರ್ಥ ನಡೆದಿದ್ದ, ಪುಲ್ಲೂರು ಪೆರಿಯ ಪಂಚಾಯತ್‌ ಕಚೇರಿ ಸಮೀಪದ ಚಾಲಿಂಗಾಲ್‌ ನಿವಾಸಿ ಶಂಸುದ್ದೀನ್‌ ಅವರ ಪುತ್ರಿ ಫಾತಿಮಾ(18) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಂಜಾ ಸಾಗಿಸುತ್ತಿದ್ದ ಕಳವು ಆರೋಪಿಯ ಬಂಧನ
ಕಾಸರಗೋಡು: ಕಳವು ಮಾಡಿದ ಬೈಕ್‌ನಲ್ಲಿ ಸಾಗಿಸುತ್ತಿದ್ದ 300 ಗ್ರಾಂ ಗಾಂಜಾ ವಶಪಡಿಸಿಕೊಂಡ ಚಂದೇರ ಪೊಲೀಸರು ಚೆರ್ವತ್ತೂರು ಕಂಡತ್ತಿಲ್‌ ಹೌಸ್‌ನ ಎಂ. ಸುಹೈಲ್‌(25)ನನ್ನು ಬಂಧಿಸಿದ್ದಾರೆ. ತಮಿಳುನಾಡಿನ ಸೇಲಂ ನಿವಾಸಿ ಡಿ. ಅಶ್ರಫ್‌ ಅವರ ಬೈಕನ್ನು ಕಳವುಗೈದು ಅದರಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಲಾಯಿತು.

ಮರದ ಮಿಲ್‌ ಬೆಂಕಿಗಾಹುತಿ
ಕಾಸರಗೋಡು: ಕರಿಂದಳ ತಲಯಡ್ಕ ಶ್ಮಶಾನ ಸಮೀಪದ ಮರದ ಮಿಲ್‌ ಬೆಂಕಿಗಾಹುತಿಯಾಗಿದೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಪೀಠೊ ಪಕರಣಗಳು ಮತ್ತು ಮರಗಳು ಉರಿದು ಹೋಗಿವೆ. ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸಿತು.

ಬೆಂಕಿ ಅವಘಡ
ಕಾಸರಗೋಡು: ಮಧೂರು ಪಟ್ಲ ಕುಂಜಾರಿನಲ್ಲಿ ಖಾಸಗಿ ಹಿತ್ತಿಲಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿ ನೊಂದಿಗೆ ಬೆಂಕಿಯನ್ನು ಆರಿಸಿದರು.

ಟಾಪ್ ನ್ಯೂಸ್

Yuva Nidhi Scheme: “ಲಕ್ಷ’ದಲ್ಲಿ “ಸಾವಿರ’ ಮಂದಿಗೆ ಮಾತ್ರ “ಯುವನಿಧಿ’ ಭಾಗ್ಯ

Yuva Nidhi Scheme: “ಲಕ್ಷ’ದಲ್ಲಿ “ಸಾವಿರ’ ಮಂದಿಗೆ ಮಾತ್ರ “ಯುವನಿಧಿ’ ಭಾಗ್ಯ

Harish-Poonja

Rain Effect; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ನೀಡಿ

Ambani ಮನೆ ಶ್ವಾನಕ್ಕೆ 4 ಕೋಟಿ ಕಾರಿನ ಸಂಚಾರ ಭಾಗ್ಯ!

Ambani ಮನೆ ಶ್ವಾನಕ್ಕೆ 4 ಕೋಟಿ ಕಾರಿನ ಸಂಚಾರ ಭಾಗ್ಯ!

Budget Session: ಸವಾಲುಗಳ ಮಧ್ಯೆ ದೇಶದ ಆರ್ಥಿಕತೆ ಸದೃಢ: ನಿರ್ಮಲಾ

Budget Session: ಸವಾಲುಗಳ ಮಧ್ಯೆ ದೇಶದ ಆರ್ಥಿಕತೆ ಸದೃಢ: ನಿರ್ಮಲಾ

Shiradi-Sampaje Ghat: ವಾಹನ ಸಂಚಾರ ಪುನರಾರಂಭ; ಸಂಪಾಜೆ: ರಾತ್ರಿಯ ಸಂಚಾರ ಮತ್ತೆ ಆರಂಭ

Shiradi-Sampaje Ghat: ವಾಹನ ಸಂಚಾರ ಪುನರಾರಂಭ; ಸಂಪಾಜೆ: ರಾತ್ರಿಯ ಸಂಚಾರ ಮತ್ತೆ ಆರಂಭ

Sudan: ಆಹಾರಕ್ಕಾಗಿ ಯೋಧರ ಜತೆ ಒತ್ತಾಯದ ಲೈಂಗಿಕ ಕ್ರಿಯೆ

Sudan: ಆಹಾರಕ್ಕಾಗಿ ಯೋಧರ ಜತೆ ಒತ್ತಾಯದ ಲೈಂಗಿಕ ಕ್ರಿಯೆ

Prathap-Naik

ಕರಾವಳಿ ಸಂಪರ್ಕಿಸುವ ಘಾಟಿ ರಸ್ತೆಗಳ ಅಭಿವೃದ್ಧಿಗೆ ಸಭೆ: ಸಚಿವ ಸತೀಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಕಡಲ್ಕೊರೆತ: ಮೂಸೋಡಿಯಲ್ಲಿ ಮನೆ ಸಮುದ್ರ ಪಾಲು ಭೀತಿ

Kasaragod ಕಡಲ್ಕೊರೆತ: ಮೂಸೋಡಿಯಲ್ಲಿ ಮನೆ ಸಮುದ್ರ ಪಾಲು ಭೀತಿ

perla

Enmakaje: ಮರ ಬಿದ್ದು ಮನೆಗೆ ಹಾನಿ

Theft Case ತರವಾಡು ಮನೆ, ಕ್ಷೇತ್ರದಿಂದ ಕಳವು: ಪ್ರಕರಣ ದಾಖಲು

Theft Case ತರವಾಡು ಮನೆ, ಕ್ಷೇತ್ರದಿಂದ ಕಳವು: ಪ್ರಕರಣ ದಾಖಲು

Madikeri ಮಳೆಹಾನಿ ಪರಿಶೀಲಿಸಿದ ಸಂಸದ ಯದುವೀರ್‌

Madikeri ಮಳೆಹಾನಿ ಪರಿಶೀಲಿಸಿದ ಸಂಸದ ಯದುವೀರ್‌

Kodagu: ಮಳೆಹಾನಿ ಪರಿಶೀಲಿಸಿದ ಬೋಸರಾಜು

Kodagu: ಮಳೆಹಾನಿ ಪರಿಶೀಲಿಸಿದ ಬೋಸರಾಜು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-dde

Tilak ವ್ಯಕ್ತಿಗುಣಗಳ ಶ್ರೀಮಂತಿಕೆಯಿಂದ ಲೋಕಮಾನ್ಯರಾದ ಕರ್ಮಸಿದ್ಧಾಂತಿ

Yuva Nidhi Scheme: “ಲಕ್ಷ’ದಲ್ಲಿ “ಸಾವಿರ’ ಮಂದಿಗೆ ಮಾತ್ರ “ಯುವನಿಧಿ’ ಭಾಗ್ಯ

Yuva Nidhi Scheme: “ಲಕ್ಷ’ದಲ್ಲಿ “ಸಾವಿರ’ ಮಂದಿಗೆ ಮಾತ್ರ “ಯುವನಿಧಿ’ ಭಾಗ್ಯ

Harish-Poonja

Rain Effect; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ನೀಡಿ

Ambani ಮನೆ ಶ್ವಾನಕ್ಕೆ 4 ಕೋಟಿ ಕಾರಿನ ಸಂಚಾರ ಭಾಗ್ಯ!

Ambani ಮನೆ ಶ್ವಾನಕ್ಕೆ 4 ಕೋಟಿ ಕಾರಿನ ಸಂಚಾರ ಭಾಗ್ಯ!

Budget Session: ಸವಾಲುಗಳ ಮಧ್ಯೆ ದೇಶದ ಆರ್ಥಿಕತೆ ಸದೃಢ: ನಿರ್ಮಲಾ

Budget Session: ಸವಾಲುಗಳ ಮಧ್ಯೆ ದೇಶದ ಆರ್ಥಿಕತೆ ಸದೃಢ: ನಿರ್ಮಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.