ಕಾಸರಗೋಡು: ಐವರಿಗೆ ಕೋವಿಡ್
Team Udayavani, Jul 3, 2020, 8:47 AM IST
ಕಾಸರಗೋಡು: ವಿದೇಶ ಗಳಿಂದ ಬಂದ ನಾಲ್ವರು ಮತ್ತು ಬೆಂಗಳೂರಿನಿಂದ ಬಂದ ಒಬ್ಬರ ಸಹಿತ ಜಿಲ್ಲೆಯ ಐವರಲ್ಲಿ ಗುರುವಾರ ಕೊರೊನಾ ದೃಢವಾಗಿದೆ. ಇದೇ ವೇಳೆ ವಿವಿಧ ಆಸ್ಪತ್ರೆಗಳಲ್ಲಿದ್ದ 31 ಮಂದಿ ಗುಣಮುಖರಾಗಿದ್ದಾರೆ.
ಕೇರಳದಲ್ಲಿ 160 ಪ್ರಕರಣ
ಕೇರಳದಲ್ಲಿ ಗುರುವಾರ 160 ಮಂದಿಗೆ ಸೋಂಕು ದೃಢವಾಗಿದೆ. 202 ಮಂದಿ ಗುಣಮುಖರಾಗಿದ್ದಾರೆ. 217 ಪ್ರಕರಣ ದಾಖಲು ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 208 ಜನರ ವಿರುದ್ಧ ಪ್ರಕರಣ ದಾಖಲಾ ಗಿದೆ. ಲಾಕ್ಡೌನ್ ಉಲ್ಲಂಘಿಸಿದ 9 ಪ್ರಕರಣ ದಾಖಲಿಸಿ 21 ಮಂದಿ ಯನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ