ಕಾಸರಗೋಡು: 12 ಮಂದಿಗೆ ಸೋಂಕು
Team Udayavani, Jun 5, 2020, 10:19 AM IST
ಸಾಂದರ್ಭಿಕ ಚಿತ್ರ
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 12 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಇವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. 6 ಮಂದಿ ಮಹಾರಾಷ್ಟ್ರದಿಂದ, 5 ಮಂದಿ ವಿದೇಶದಿಂದ ಆಗಮಿಸಿದವರು. ಒಬ್ಬರಿಗೆ ಸಂಪರ್ಕದಿಂದ ರೋಗ ತಗಲಿದೆ. ಈಗ ಜಿಲ್ಲೆಯಲ್ಲಿ 109 ಮಂದಿ ಕೊರೊನಾ ಸೋಂಕು ಖಚಿತಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ 50 ವರ್ಷ ಪ್ರಾಯದ ಮಂಗಲ್ಪಾಡಿ ಗ್ರಾ.ಪಂ. ನಿವಾಸಿ, ಅವರ 16 ವರ್ಷ ಪ್ರಾಯದ ಪುತ್ರಿ, 21 ವರ್ಷ ಪ್ರಾಯದ ಮಹಿಳೆ, 44 ವರ್ಷ ಪ್ರಾಯದ ಪಡನ್ನ ಗ್ರಾ.ಪಂ. ನಿವಾಸಿ, 42 ವರ್ಷ ಪ್ರಾಯದ ಚೆಂಗಳ ಗ್ರಾ.ಪಂ. ನಿವಾಸಿ, 48 ವರ್ಷ ಪ್ರಾಯದ ವಲಿಯಪರಂಬದ ನಿವಾಸಿ ರೋಗ ಬಾಧಿತರು.
ಕುವೈಟ್ನಿಂದ ಆಗಮಿಸಿದ 34 ವರ್ಷ ಪ್ರಾಯದ ನೀಲೇಶ್ವರ ನಗರಸಭೆ ವ್ಯಾಪ್ತಿಯ ನಿವಾಸಿ, 24 ವರ್ಷ ಪ್ರಾಯದ ಪುಲ್ಲೂರು-ಪೆರಿಯ ಗ್ರಾ.ಪಂ. ನಿವಾಸಿ, 25 ವರ್ಷ ಪ್ರಾಯದ ಅಜಾನೂರು ನಿವಾಸಿ, ದುಬಾೖಯಿಂದ ಆಗಮಿಸಿದ 21 ವರ್ಷ ಪ್ರಾಯದ ಚೆಮ್ನಾಡ್ ಗ್ರಾ.ಪಂ.ನ ಮಹಿಳೆ, ಶಾರ್ಜಾದಿಂದ ಆಗಮಿಸಿದ 48 ವರ್ಷ ಪ್ರಾಯದ ಉದುಮ ಪಂ. ನಿವಾಸಿ ಸೋಂಕು ಬಾಧಿತರು. 25 ವರ್ಷ ಪ್ರಾಯದ ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗೆ ಸಂಪರ್ಕದಿಂದ ಸೋಂಕು ಖಚಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು