ಕಾಡಾನೆ ದಾಳಿ: ಯುವಕ ಸಾವು
Team Udayavani, Feb 26, 2021, 11:56 PM IST
ಮಡಿಕೇರಿ: ಕಾಫಿ ಕಣದಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿ ಇದ್ದ ಯುವಕನೊಬ್ಬ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಸಿದ್ದಾಪುರ ಬಳಿಯ ಬೀಟಿಕಾಡು ಕಾಫಿ ತೋಟದಲ್ಲಿ ಸಂಭವಿಸಿದೆ.
ಪಾಲಿಬೆಟ್ಟ ಸಮೀಪದ ಆನಂದಪುರದ ನಿವಾಸಿ ಏಳುಮಲೈ ಅವರ ಪುತ್ರ ಸಂದೀಪ್ (21) ಮೃತಪಟ್ಟವರು. ಬೀಟಿಕಾಡಿನಲ್ಲಿರುವ ಬಾಂಬೆ ಬರ್ಮಾ ಟ್ರೇಡಿಂಗ್ ಕಂಪೆನಿ (ಬಿಬಿಟಿಸಿ)ಯಲ್ಲಿ ಸಂದೀಪ್ ಗುರುವಾರ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಸಂದರ್ಭ ಕಾಡಾನೆ ನಡೆಸಿತು. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಳತ್ಮಾಡು: ವರ್ಷದಿಂದ ಉಪಟಳ ನೀಡುತ್ತಿದ್ದ ಆನೆ ಕೊನೆಗೂ ಬಂದಿ!
ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು: ವಿಷಯ ತಿಳಿದು ಕೊನೆಯುಸಿರೆಳೆದ ಅಜ್ಜಿ!
‘ನಿನ್ನಮ್ಮ 2 ವಾರದಿಂದ ಕರೆದರೂ ಬರಲಿಲ್ಲ, ಪೆಟ್ರೋಲ್ ಹಾಕಿ ಸುಟ್ಟು ಬಿಟ್ಟೆ!’
ಮಂಜೇಶ್ವರದಲ್ಲಿ ಎಡರಂಗ ಹಾಗೂ ಬಿಜೆಪಿ ಒಳ ಒಪ್ಪಂದ: ಮುಲ್ಲಪಳ್ಳಿ ರಾಮಚಂದ್ರನ್
ಎಲ್ಲಾ ಜಿಲ್ಲೆಗಳಲ್ಲೂ ಎಡರಂಗ ಪರ ಅಲೆ : ಪಿಣರಾಯಿ ವಿಜಯನ್