Udayavni Special

ಬಿಜೆಪಿ ವಿರುದ್ಧ ಎಲ್ ಡಿ ಎಫ್ ಷಡ್ಯಂತ್ರ : ಕುಂಬ್ಡಾಜೆ ಪಂಚಾಯಿತಿಯಲ್ಲಿ ಪ್ರತಿಭಟನೆ


Team Udayavani, Jun 10, 2021, 3:56 PM IST

ದ್ಗಹಗ್ದಸದ್ಗ

ಬದಿಯಡ್ಕ : ಕೇರಳದ ಎಲ್ ಡಿ ಎಫ್ ಸರಕಾರವೂ ಸುಳ್ಳು ಆರೋಪವನ್ನು ಹೊರಿಸಿ ಬಿಜೆಪಿಯ ಮೇಲೆ ನಡೆಸುವ ಷಡ್ಯಂತ್ರವನ್ನು ಪ್ರತಿಭಟಿಸಿ ಬಿಜೆಪಿ ಕುಂಬ್ಡಾಜೆ ಪಂಚಾಯತಿನಲ್ಲಿ ಪ್ರತಿಭಟನಾ ಕಾರ್ಯಕ್ರಮವನ್ನು ನಡೆಸಿದೆ. ಕುಂಬ್ಡಾಜೆ ಪಂಚಾಯತಿಗೊಳಪಟ್ಟ ಪ್ರಧಾನ ಕೇಂದ್ರಗಳಲ್ಲಿ ಒಟ್ಟು 21 ಪ್ರತಿಭಟನಾ ಸಭೆಗಳನ್ನು ನಡೆಸಿ ಸರಕಾರದ ಅನೀತಿಯನ್ನು ಖಂಡಿಸಲಾಯಿತು.

ರಾಜ್ಯ ಸರಕಾರವೂ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸುತ್ತಿದೆ. ಕಳೆದ ದಿನಗಳಲ್ಲಿ ಎಲ್ ಡಿ‌ಎಫ್ ಸರಕಾರದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ಬೆಳಕಿಗೆ ತಂದು ಜನರ ಮುಂದಿಟ್ಟ ಬಿಜೆಪಿ ಇದೀಗ ಅವರಿಗೆ ಸಿಂಹ ಸ್ವಪ್ನವಾಗಿ ಪರಿಣಮಿಸಿದೆ. ಬಿಜೆಪಿಯನ್ನು ತೇಜೋವಧೇ ಮಾಡುವ ಮೂಲಕ ಕಾರ್ಯಕರ್ತರ ಹಾಗೂ ನೇತಾರರ ಮನೋಸ್ಥೈರ್ಯವನ್ನು ಕುಗ್ಗಿಸಿ ಬಿಜೆಪಿಯನ್ನು ಇಲ್ಲದಾಗಿಸಬಹುದೆಂಬ ವ್ಯಾಮೋಹದೊಂದಿಗೆ ಹೊರಟಿರುವ ಎಲ್ ಡಿ ಎಫ್ ನ ಈ ನೀತಿ ವ್ಯಾಮೋಹ ಮಾತ್ರವೆಂದು ಸಭೆಗಳಲ್ಲಿ ಮುನ್ನೆಚ್ಚರಿಕೆಯನ್ನು ನೀಡಲಾಯಿತು.

ಸರಿಯಾದ ರೀತಿಯಲ್ಲಿ‌ ತನಿಖೆ ನಡೆಸಬೇಕು, ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಬೇಕು ಎಂದೂ ಸಭೆಗಳಲ್ಲಿ ಆಗ್ರಹಿಸಲಾಯಿತು. ಈ ರೀತಿಯ ಅನೀತಿಯನ್ನು ನಡೆಸಿ ರಾಜಕೀಯ ಬೆಳೆಸಿ ಬಿಜೆಪಿಯನ್ನು ಇಲ್ಲದಾಗಿಸಬಹುದೆಂಬ ವ್ಯಾಮೋಹವನ್ನು ಇಂದೇ ಬಿಟ್ಟುಬಿಡಬೇಕೆಂದೂ ಸೂಚಿಸಲಾಯಿತು.

ಪಂಚಾಯಾತಿನ ವಿವಿಧ ಭಾಗಗಳಲ್ಲಾಗಿ ನಡೆದ ಕಾರ್ಯಕ್ರಮಗಳಲ್ಲಿ ನೇತಾರರಾದ ಎಂ ಸಂಜೀವ ಶೆಟ್ಟಿ, ಶೈಲಜಾ ಭಟ್, ರವೀಂದ್ರ ರೈ ಗೋಸಾಡ, ಶಶೀಧರ ತೆಕ್ಕೇಮೂಲೆ,ಸುಂದರ ಮವ್ವಾರು, ಹರೀಶ್ ಗೋಸಾಡ, ಕೃಷ್ಣ ಶರ್ಮಾ, ರಾಜೇಶ್ ಶೆಟ್ಟಿ ಬಲೆಕ್ಕಳ,ರಾಜೇಶ್ ಕೆ ಪೊಡಿಪಳ್ಳ, ಸುನೀತಾ ಜೆ ರೈ, ಯಶೋದಾ ಎನ್, ಮೀನಾಕ್ಷಿ, ,ರಘು ಮಾಚಾವು, ವಾಸುದೇವ ಭಟ್, ಹರೀಶ್ ಕುಣಿಕುಳ್ಳಾಯ ಮೊದಲಾದವರು ಭಾಗವಹಿಸಿ ಮಾತನಾಡಿದರು.

ಟಾಪ್ ನ್ಯೂಸ್

23msk04 (1)

ಬೀಜ ಮಾತ್ರವಲ್ಲ ಗೊಬ್ಬರವೂ ನಕಲಿ!

Delimitation, peaceful polls important milestones in restoring statehood: Amit Shah after all-party meet on Jammu and Kashmir

ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಬದ್ಧ : ಅಮಿತ್ ಶಾ

Committed to restoring statehood: PM Narendra Modi tells J&K leaders after all-party meet

ಜಮ್ಮು ಕಾ‍ಶ್ಮೀರಕ್ಕೆ ಶೀಘ್ರ ರಾಜ್ಯ ಸ್ಥಾನಮಾನ

09

ಕೋವಿಡ್ : ರಾಜ್ಯದಲ್ಲಿಂದು 9768 ಸೋಂಕಿತರು ಗುಣಮುಖ; 3979 ಹೊಸ ಪ್ರಕರಣ ಪತ್ತೆ

ದ್ಗಹಹಗ್ಗಹಗಹನಗಗ್ದಸ

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!

ಜಾರ್ಖಂಡ್: ಎರಡು ತಿಂಗಳಲ್ಲಿ ಪುಂಡಾನೆ ಅಟ್ಟಹಾಸಕ್ಕೆ 16 ಮಂದಿ ಗ್ರಾಮಸ್ಥರು ಬಲಿ

ಜಾರ್ಖಂಡ್: ಎರಡು ತಿಂಗಳಲ್ಲಿ ಪುಂಡಾನೆ ಅಟ್ಟಹಾಸಕ್ಕೆ 16 ಮಂದಿ ಗ್ರಾಮಸ್ಥರು ಬಲಿ

fghjhgfdsasdfghjhgfdsadfghjhgfdfghjhgf

ಶಿರಸಿ : ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ದಾಳಿ : 7 ಜನರ ಬಂಧನ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಲ್ಲಾ ಆಡಳಿತ ಕೇಂದ್ರ: ಸೌಂದರೀಕರಣಕ್ಕೆ ಆದ್ಯತೆ

ಜಿಲ್ಲಾ ಆಡಳಿತ ಕೇಂದ್ರ: ಸೌಂದರೀಕರಣಕ್ಕೆ ಆದ್ಯತೆ

cow

ಹಸುವಿಗೆ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು; ಕಗ್ಗೋಡ್ಲು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ

ಯೋಗ ಜೀವನದ ಭಾಗ ಮಾತ್ರವಲ್ಲ ಜೀವನ ಮಾರ್ಗವೂ ಹೌದು – ಡಾ.ರವಿಗಣೇಶ್ ಮೊಗ್ರ

ಯೋಗ ಜೀವನದ ಭಾಗ ಮಾತ್ರವಲ್ಲ ,ಜೀವನ ಮಾರ್ಗವೂ ಹೌದು – ಡಾ.ರವಿಗಣೇಶ್ ಮೊಗ್ರ

ಮೆಡಿಕಲ್ ಕಾಲೇಜಿಗೆ KPSTA ಕುಂಬಳ ಉಪಜಿಲ್ಲಾ ವತಿಯಿಂದ ಜೀವರಕ್ಷ ಮೆಡಿಸಿನ್ ಕಿಟ್ ಹಸ್ತಾಂತರ

ಮೆಡಿಕಲ್ ಕಾಲೇಜಿಗೆ KPSTA ಕುಂಬಳ ಉಪಜಿಲ್ಲಾ ವತಿಯಿಂದ ಜೀವರಕ್ಷ ಮೆಡಿಸಿನ್ ಕಿಟ್ ಹಸ್ತಾಂತರ

ಹಾಲು ಉತ್ಪಾದಕರ ಸಂಘ ಹೊಸ ಸಾಧನೆಯನ್ನು ಸೃಷ್ಟಿಸುವಂತಾಗಲಿ: ಶಾಸಕ ಎನ್.ಎ.ನೆಲ್ಲಿಕುನ್ನು

ಹಾಲು ಉತ್ಪಾದಕರ ಸಂಘ ಹೊಸ ಸಾಧನೆಯನ್ನು ಸೃಷ್ಟಿಸುವಂತಾಗಲಿ: ಶಾಸಕ ಎನ್.ಎ.ನೆಲ್ಲಿಕುನ್ನು

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

24-12

ಪಾಲಿಕೆ ಪರಿಷ್ಕೃತ ಆಸ್ತಿ ತೆರಿಗೆ ಹಿಂಪಡೆಯಿರಿ

24-11

ಶೈಕ್ಷಣಿಕ ಉದ್ದೇಶಕ್ಕಷ್ಟೇ ಪಿಸಿ, ಟ್ಯಾಬ್ಲೆಟ್‌ ಬಳಸಿ

23msk04 (1)

ಬೀಜ ಮಾತ್ರವಲ್ಲ ಗೊಬ್ಬರವೂ ನಕಲಿ!

24-10

ಸತತ ಎರಡನೇ ದಿನ ಗುಣಮುಖರಾದವರೇ ಹೆಚ್ಚು

24-9

ಸೇತುವೆ ನಿರ್ಮಾಣಕ್ಕೆ ಮುಹೂರ್ತ ಎಂದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.