Udayavni Special

“ಭಾಷಾಜ್ಞಾನವ ಹೆಚ್ಚಿಸುವ ಯಕ್ಷಗಾನ ವಿಶೇಷಗಳಿಂದ ಕೂಡಿದ ಈ ಮಣ್ಣಿನ ಕಲೆ’

Team Udayavani, Oct 1, 2019, 5:44 AM IST

mannina-kale

ವಿದ್ಯಾನಗರ: ಭಾಷಾಜ್ಞಾನವನ್ನು ಹೆಚ್ಚಿಸುವ, ಇತಿಹಾಸದ ಕುರಿತಾದ ತಿಳಿವಳಿಕೆ ಮೂಡಿಸುವ, ಪೌರಾಣಿಕಥೆಗಳಿಗೆ ಮರುಜೀವ ನೀಡುವ ಮನೋರಂಜನೆಯ ಮಾಧ್ಯಮವಾದ ಯಕ್ಷಗಾನ ಗಾಯನ, ನರ್ತನ, ವಾದನ, ವೇಷಭೂಷಣ, ಮುಖವರ್ಣಿಕೆ, ಮಾತುಗಾರಿಕೆಗಳೆಂಬ ವಿಶೇಷತೆಗಳಿಂದ ಕೂಡಿದ ಈ ಮಣ್ಣಿನ ಕಲೆ ಎಂದುಕೊಲ್ಲಂಗಾನ ಮೇಳದ ಹಿರಿಯ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿ ಹೇಳಿದರು.

ಅವರು ಕೊಲ್ಲಂಗಾನ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಸಂಘ( ಇದರ 32ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಯಕ್ಷ ದಶ ವೈಭವ‌ವನ್ನು ತಂತ್ರವಿದ್ಯಾತಿಲಕ ಬ್ರಹ್ಮ ಶ್ರೀ ತಂತ್ರಿ ದಿ.ಅನಂತ ಪದ್ಮನಾಭ ಉಪಾಧ್ಯ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಂಸ್ಕೃತಿಯೊಂದಿಗೆ ಹೊಸೆದುಕೊಂಡಿರುವ ಸಮರ್ಥವಾದ ಈ ಕಲಾರೂಪವನ್ನು ಜೀವಂತವಾಗಿಸುವಲ್ಲಿ ಹಾಗೂ ಯುವಪೀಳಿಗೆಗೆ ಯಕ್ಷಗಾನದ ಕುರಿತು ಒಲವು ಉಂಟಾಗುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಧಾನ ಪಾತ್ರ ವಹಿಸುತ್ತವೆ ಎಂದವರು ಹೇಳಿದರು. ಹಿಂದೆ ಪೌರಾಣಿಕ ಕಥೆಗಳಿಗೆ ಸೀಮಿತವಾಗಿದ್ದ ಯಕ್ಷಗಾನ ಇಂದು ಐತಿಹಾಸಿಕ, ಸಾಮಾಜಿಕ ಕಥೆಗಳನ್ನೂ ರಂಗಕ್ಕೆ ತರುತ್ತಿರುವುದು ಕಂಡುಬರುತ್ತದೆ. ಇದೊಂದು ಉತ್ತಮ ಬೆಳವಣಿಗೆ ಎಂದರು.

ಬಾಗಲಕೋಟೆ ಶ್ರೀ ವರದಹಸ್ತ ಶಿಕ್ಷಣ ಸಂಸ್ಥೆ ಮತ್ತಿಕಟ್ಟೆಯ ಅಧ್ಯಕ್ಷರಾದ ರಾಘವೇಂದ್ರ ಫತ್ತೇಪೋರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೊಲ್ಲಂಗಾನದ ಶ್ರೀಚಕ್ರ ಆರಾಧಕ‌ ಬ್ರಹ್ಮ ಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಅಶೀರ್ವಚನ ನೀಡಿದರು.

ಶಿವಮೊಗ್ಗದ ಅಬಕಾರಿ ನಿರೀಕ್ಷಕ ಡಿ.ಎನ್‌.ಹನುಮಂತಪ್ಪ, ಜಯನಗರ- ಶಿವಮೊಗ್ಗದ ಪ್ರಮುಖ ಉದ್ಯಮಿಗಳಾದ ಚೇತನ್‌ ಕುಮಾರ್‌, ಜ್ಯೋತಿಷ್ಯರತ್ನ ಪೆರಿಯ ಕಲೊÂàಟ್‌ ಕುಞಂಬು ನಾಯರ್‌, ಜ್ಯೋತಿಷ್ಯರತ್ನ ಕೋಡೋತ್‌ ಸದಾನಂದ ನಾಯರ್‌, ಬದಿಯಡ್ಕ ಗ್ರಾ.ಪಂಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅದ್ಯಕ್ಷ ಶ್ಯಾಮ್‌ ಪ್ರಸಾದ್‌ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಯಕ್ಷಗಾನ ಗುರು ಶ್ರೀಧರ ಐತಾಳ್‌ ಪಣಂಬೂರು ಅವರನ್ನು ಗೌರವಿಸಲಾಯಿತು.

ಸಮೃದ್ಧ್ ಪುಣಿಂಚಿತ್ತಾಯ ಪೆರ್ಲ ಪ್ರಾರ್ಥನೆ ಹಾಡಿದರು. ಶರಣ್ಯ ಎಸ್‌.ಭಟ್‌ ಕೊಲ್ಲಂಗಾನ ಸ್ವಾಗತಿಸಿ, ದೀಕ್ಷಾ ವಂದಿಸಿದರು. ಕೊಲ್ಲಂಗಾನ ಮೇಳದ ಭಾಗವತರಾದ ಸತೀಶ ಪುಣಿಂಚಿತ್ತಾಯ ಕಾಯರಕ್ರಮ ನಿರೂಪಿಸಿದರು.

ಯಕ್ಷಗಾನ ಬಯಲಾಟ
ರಾಜ್ಯಪ್ರಶಸ್ತಿ ವಿಜೇತ ಜಯಶ್ರೀ ಟೀಚರ್‌ ಅವರ ನೇತƒತ್ವದಲ್ಲಿ ಕಲ್ಲಕಟ್ಟದ ಯಕ್ಷಚಿಣ್ಣರು ಅಂಗನ ವಾಡಿ ಪುಟಾಣಿ ಯಕ್ಷಗಾನ ತಂಡ ದಿಂದ ಜನಪದ ಲೋಕ ಪ್ರಶಸ್ತಿ ಪುರಸ್ಕೃತ ಯಕ್ಷನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ರಚಿಸಿ ನಿರ್ದೇಶಿಸಿದ ಭಾರತ ದೇಶದ ಚರಿತ್ರೆ ಆಧಾರಿತ ನೂತನ ಯಕ್ಷಗಾನ ಪ್ರಸಂಗ ಜೈ ಭಾರತಾಂಬಾ ಬಯಲಾಟ ಜರಗಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹುಣಸೂರು ಸಾರ್ವಜನಿಕ ಆಸ್ಪತ್ರೆ ತಾತ್ಕಾಲಿಕ ಸೀಲ್ ಡೌನ್! ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ

ಹುಣಸೂರು ಸಾರ್ವಜನಿಕ ಆಸ್ಪತ್ರೆ ತಾತ್ಕಾಲಿಕ ಸೀಲ್ ಡೌನ್! ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ

ಗಾಂಧಿ ಕುಟುಂಬಕ್ಕೆ ಕೇಂದ್ರದಿಂದ ಮೂಗುದಾರ: 3 ಟ್ರಸ್ಟ್ ಅವ್ಯವಹಾರ ವಿರುದ್ಧ ಕೇಂದ್ರದ ತನಿಖೆ!

ಗಾಂಧಿ ಕುಟುಂಬಕ್ಕೆ ಕೇಂದ್ರದಿಂದ ಮೂಗುದಾರ: 3 ಟ್ರಸ್ಟ್ ಅವ್ಯವಹಾರ ವಿರುದ್ಧ ಕೇಂದ್ರದ ತನಿಖೆ!

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗೂ ಕೋವಿಡ್ ಪಾಸಿಟಿವ್

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಗೂ ಕೋವಿಡ್ ಪಾಸಿಟಿವ್

ಕಲಬುರಗಿ: ಸೋಂಕಿತ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ಅರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಯ

ಕಲಬುರಗಿ: ಸೋಂಕಿತ ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲು ಅರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಯ

ಗುಂಡ್ಮಿ ಆತ್ಮಹತ್ಯೆ ಮಾಡಿಕೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಕೋವಿಡ್ ವರದಿ ನೆಗೆಟಿವ್

ಗುಂಡ್ಮಿ: ಆತ್ಮಹತ್ಯೆ ಮಾಡಿಕೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಕೋವಿಡ್ ವರದಿ ನೆಗೆಟಿವ್

ಹೆಬ್ಬಾಳ್ಕರ ಕುಕ್ಕರ್ ಹಂಚಿದ್ದು ಯಾರ ದುಡ್ಡಿನಿಂದ ಅಂತ ಆಣೆ ಮಾಡಲಿ: ಜಾರಕಿಹೊಳಿ‌

ಹೆಬ್ಬಾಳ್ಕರ ಕುಕ್ಕರ್ ಹಂಚಿದ್ದು ಯಾರ ದುಡ್ಡಿನಿಂದ ಅಂತ ಆಣೆ ಮಾಡಲಿ: ಜಾರಕಿಹೊಳಿ‌

ಉಡುಪಿ: ಲಕ್ಷ್ಮೀ ನಗರದ ಯುವಕನ ಹತ್ಯೆ ಪ್ರಕರಣ: 24 ಗಂಟೆಯಲ್ಲಿ ಆರೋಪಿಗಳ ಬಂಧನ

ಉಡುಪಿ: ಲಕ್ಷ್ಮೀ ನಗರದ ಯುವಕನ ಹತ್ಯೆ ಪ್ರಕರಣ: 24 ಗಂಟೆಯಲ್ಲಿ ಆರೋಪಿಗಳ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 8 ಮಂದಿಗೆ ಸೋಂಕು

ಕಾಸರಗೋಡು ಜಿಲ್ಲೆಯ 12 ಮಂದಿಯಲ್ಲಿ ಸೋಂಕು

ಕಾಸರಗೋಡು ಜಿಲ್ಲೆಯ 12 ಮಂದಿಯಲ್ಲಿ ಸೋಂಕು

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

ಹೊಸ ಸೇರ್ಪಡೆ

ಸೇವಾ ಭದ್ರತೆಗೆ ಉಪನ್ಯಾಸಕರ ಆಗ್ರಹ

ಸೇವಾ ಭದ್ರತೆಗೆ ಉಪನ್ಯಾಸಕರ ಆಗ್ರಹ

8-July-17

ಕೆಂಭಾವಿಯಲ್ಲಿ ಉಪ ತಹಶೀಲ್ದಾರ್‌ಗೆ ಮನವಿ

ಹುಣಸೂರು ಸಾರ್ವಜನಿಕ ಆಸ್ಪತ್ರೆ ತಾತ್ಕಾಲಿಕ ಸೀಲ್ ಡೌನ್! ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ

ಹುಣಸೂರು ಸಾರ್ವಜನಿಕ ಆಸ್ಪತ್ರೆ ತಾತ್ಕಾಲಿಕ ಸೀಲ್ ಡೌನ್! ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ

8-July-16

ಗರ್ಭಿಣಿಯರು-ಬಾಣಂತಿಯರಿಗೆ ಪೌಷ್ಟಿಕ ಆಹಾರ ಕಿಟ್‌ ವಿತರಣೆ

ಗಾಂಧಿ ಕುಟುಂಬಕ್ಕೆ ಕೇಂದ್ರದಿಂದ ಮೂಗುದಾರ: 3 ಟ್ರಸ್ಟ್ ಅವ್ಯವಹಾರ ವಿರುದ್ಧ ಕೇಂದ್ರದ ತನಿಖೆ!

ಗಾಂಧಿ ಕುಟುಂಬಕ್ಕೆ ಕೇಂದ್ರದಿಂದ ಮೂಗುದಾರ: 3 ಟ್ರಸ್ಟ್ ಅವ್ಯವಹಾರ ವಿರುದ್ಧ ಕೇಂದ್ರದ ತನಿಖೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.