Udayavni Special

“ಶೇಣಿ ಗಾನೋಪಾಸನೆ ಮುರಿಯಲಾಗದ ದಾಖಲೆ’​​​​​​​


Team Udayavani, Jul 21, 2018, 6:50 AM IST

20ksde3.jpg

ಸೂರಂಬೈಲು: ಯಕ್ಷಗಾನದ ಶಕಪುರುಷ ಶೇಣಿ ಗೋಪಾಲಕೃಷ್ಣ ಭಟ್‌ ಅವರ ಬದುಕು-ಸಾಧನೆಗಳು ವೈಶಿಷ್ಟé ಪೂರ್ಣ ವಾಗಿ ಮಣ್ಣಿನ ಕಲೆ, ಸಂಸ್ಕೃತಿಯ ಪುನರುತ್ಥಾನಕ್ಕೆ ಅವಧೂತರಂತಿದ್ದು ಹೊಸ ವ್ಯಾಖ್ಯೆ ನೀಡಿದವರು. ಶೇಣಿಯವರು ಕಾಸರಗೋಡಿನವರಾಗಿ ಗಡಿನಾಡಿನ ಕೀರ್ತಿಯನ್ನು ಅಜರಾಮರರಾಗಿಸಿದ ಸಿದ್ಧಿ ಪುರುಷ ಎಂದು ಹಿರಿಯ ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್‌ ತಿಳಿಸಿದರು.

ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವತಿಯಿಂದ ಸೂರಂಬೈಲು  ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಶೇಣಿ ಸಂಸ್ಮರಣೆ ಹಾಗೂ ಯಕ್ಷ-ಸಂವಾದ’ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಉಪನ್ಯಾಸಗೈದು ಮಾತನಾಡಿದರು.

ಹೊಸ ತಲೆ ಮಾರು ಆಧುನಿಕತೆಯ ಗುಂಗಿನಲ್ಲಿ ತಮ್ಮ ಪರಿಸರದ ಹಿರಿಮೆ ಯನ್ನು ಮರೆಯುತ್ತಿರುವುದು ದುರದೃಷ್ಟಕರ. ಆದರೆ ಬದುಕಿನ ಸಾರ್ಥಕ್ಯಕ್ಕೆ ಅಗಲಿ ಹೋದ ಸಾಧಕರ ನೆನಹುಗಳೊಂದಿಗೆ ಅವರು ಬಿಟ್ಟುಹೋದ ಸಾಂಸ್ಕೃತಿಕತೆ ಯನ್ನು ಬೆಳೆಸುವಲ್ಲಿ ಉತ್ಸುಕತೆ ತೋರ್ಪಡಿಸಬೇಕು ಎಂದು ಕಿವಿಮಾತು ಹೇಳಿದರು.
 
ದಿ| ಶೇಣಿಯವರು ಬಾಲ್ಯದಲ್ಲಿ ಕಥಾ ಸಂಕೀರ್ತನೆಗಳ ಮೂಲಕ ಕಲಾ ಸೇವೆಯನ್ನು ಆರಂಭಿಸಿ ಬಳಿಕ ಪರಿಸರದ ಯಕ್ಷಗಾನ ಆಟ-ಕೂಟಗಳಿಂದ ಪ್ರಭಾವಿತರಾಗಿ ಬಳಿಕ ತೊಡಗಿಸಿಕೊಂಡ ಯಕ್ಷಗಾನೋಪಾಸನೆ ಮತ್ತೂಬ್ಬರಿಂದ ಮಾಡಲಾಗದ ದಾಖಲೆಯ ಮಟ್ಟಕ್ಕೇರಿಸಿ ರುವುದು ಶೇಣಿಯವರದ್ದೇ ಅಳಿಸಲಾರದ ಮಹಾನ್‌ ಕೊಡುಗೆಗಳಾಗಿ ನಮಗೆ ಪ್ರೇರಣೆ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಭಟ್‌ ಅವರು ವಿದ್ಯಾರ್ಥಿಗಳು ಯಕ್ಷಗಾನಕ್ಕೆ ಸಂಬಂ ಧಿಸಿ ಕೇಳಿದ ಅನೇಕ ಪ್ರಶ್ನೆಗಳಿಗೆ  ಮತ್ತು ಸಂಶಯ ಗಳಿಗೆ ಸಮರ್ಪಕವಾಗಿ ಉತ್ತರಿಸಿ ಮಾರ್ಗದರ್ಶನ ನೀಡಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾ ಧ್ಯಕ್ಷ ಶಿವಾನಂದ ಪೆರ್ಣೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಪ್ರಭಾರ ಮುಖ್ಯೋಪಾಧ್ಯಾಯ ರಾಜೇಶ್‌ ಮಾಸ್ಟರ್‌ ಅಧ್ಯಕ್ಷತೆ ವಹಿಸಿ ದ್ದರು. ಶಾಲಾ ನೌಕರ ಸಂಘದ ಕಾರ್ಯ ದರ್ಶಿ ಕಿರಣ್‌ ಮಾಸ್ಟರ್‌ ಶುಭ ಹಾರೈಸಿ ದರು. ಶಶಿಕಲಾ ಟೀಚರ್‌ ಸ್ವಾಗತಿಸಿ, ಪ್ರಸನ್ನಕುಮಾರಿ ಟೀಚರ್‌ ವಂದಿಸಿದರು. ಮೋಹನ ನಾರಾಯಣ ಮಾಸ್ಟರ್‌ ಕಾರ್ಯಕ್ರಮ ನಿರೂಪಿಸಿದರು.  ಜ್ಯೋತಿ ಟೀಚರ್‌ ಸಂಯೋಜಿಸಿದ್ದರು.ದಿ| ಶೇಣಿಯವರ ಪುಣ್ಯ ತಿಥಿಯ ಭಾಗವಾಗಿ ಕಾರ್ಯಕ್ರಮ ಆಯೋ ಜಿಸಿದ್ದು ವಿಶೇಷವಾಗಿ ಗಮನ ಸೆಳೆಯಿತು.

ಅಪರಿಮಿತ ಬಹುಮುಖೀ ಪ್ರೌಢಿಮೆ-ಪಾಂಡಿತ್ಯಗಳ ಶೇಣಿ ಗೋಪಾಲಕೃಷ್ಣ ಭಟ್‌ ಯಕ್ಷಗಾನಕ್ಕೆ ಹೊಸ ಆಯಾಮ ನೀಡಿದವರಾಗಿದ್ದು, ಅವರು ಬಾಲ್ಯ ಕಾಲದಲ್ಲಿ ನಡೆದಾಡಿದ ಸೂರಂಬೈಲು ಪರಿಸರ ಕಲಾ ಸಿದ್ಧಿಗೆ ಪ್ರೇರಣೆ ನೀಡಿದ ಪುಣ್ಯದ ಕರ್ಮಭೂಮಿ,
-ದಿವಾಣ ಶಿವಶಂಕರ ಭಟ್‌

ಟಾಪ್ ನ್ಯೂಸ್

ಶೇವ್‌, ಗಡ್ಡ ಟ್ರಿಮ್‌ಗೆ ನಿಷೇಧ; ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಹೊಸ ಆದೇಶ

ಶೇವ್‌, ಗಡ್ಡ ಟ್ರಿಮ್‌ಗೆ ನಿಷೇಧ; ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಹೊಸ ಆದೇಶ

ವರ್ಷ ಕಳೆದರೂ ಕೈ ಸೇರದ ಕಾರ್ಡ್‌; ಸ್ಥಳ ಪರಿಶೀಲನೆ ಬಳಿಕವಷ್ಟೇ ಬಿಪಿಎಲ್‌ ಸೌಲಭ್ಯ

ವರ್ಷ ಕಳೆದರೂ ಕೈ ಸೇರದ ಕಾರ್ಡ್‌; ಸ್ಥಳ ಪರಿಶೀಲನೆ ಬಳಿಕವಷ್ಟೇ ಬಿಪಿಎಲ್‌ ಸೌಲಭ್ಯ

ಬ್ರಿಟನ್‌ನಲ್ಲಿ ತೈಲ ಬಿಕ್ಕಟ್ಟು; ಸರಕಾರಕ್ಕೆ ಇಕ್ಕಟ್ಟು

ಬ್ರಿಟನ್‌ನಲ್ಲಿ ತೈಲ ಬಿಕ್ಕಟ್ಟು; ಸರಕಾರಕ್ಕೆ ಇಕ್ಕಟ್ಟು

ಆರೋಗ್ಯಕ್ಕೆ ಡಿಜಿ ಕ್ರಾಂತಿ; ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಮೋದಿ ಚಾಲನೆ

ಆರೋಗ್ಯಕ್ಕೆ ಡಿಜಿ ಕ್ರಾಂತಿ; ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಮೋದಿ ಚಾಲನೆ

ಜಿಎಸ್‌ಟಿ ಸಮಿತಿಗೆ ಸಿಎಂ ಬೊಮ್ಮಾಯಿ ಸಾರಥ್ಯ

ಜಿಎಸ್‌ಟಿ ಸಮಿತಿಗೆ ಸಿಎಂ ಬೊಮ್ಮಾಯಿ ಸಾರಥ್ಯ

2024ರ ರಣರಂಗಕ್ಕೂ ಮೊದಲಿದೆ 16 ಕದನ

2024ರ ರಣರಂಗಕ್ಕೂ ಮೊದಲಿದೆ 16 ಕದನ

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಲಾಟರಿ: ಆಟೋ ಚಾಲಕನಿಗೆ 12 ಕೋ.ರೂ.

ಬಿಜೆಪಿ ಮುಖಂಡ ಸುರೇಂದ್ರನ್‌ ವಿಚಾರಣೆ

ಬಿಜೆಪಿ ಮುಖಂಡ ಸುರೇಂದ್ರನ್‌ ವಿಚಾರಣೆ

ನಾರಾಯಣ ದೇಲಂಪಾಡಿ  ಕೇರಳ ರಾಜ್ಯ ಶ್ರೇಷ್ಠ ಶಿಕ್ಷಕ

ನಾರಾಯಣ ದೇಲಂಪಾಡಿ  ಕೇರಳ ರಾಜ್ಯ ಶ್ರೇಷ್ಠ ಶಿಕ್ಷಕ

ಕಾಸರಗೋಡು ಜಿಲ್ಲೆಯ 30 ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್‌ ಝೋನ್ : ಜಿಲ್ಲಾಧಿಕಾರಿ

ಕಾಸರಗೋಡು ಜಿಲ್ಲೆಯ 30 ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್‌ ಝೋನ್ : ಜಿಲ್ಲಾಧಿಕಾರಿ

ಕೊನೆಗೂ ಮಗಳ ಕೈಸೇರಿತು ಅಮ್ಮನ ನೆನಪುಗಳ ಬುತ್ತಿ!

ಕೊನೆಗೂ ಮಗಳ ಕೈಸೇರಿತು ಅಮ್ಮನ ನೆನಪುಗಳ ಬುತ್ತಿ!

MUST WATCH

udayavani youtube

ದೇವಸ್ಥಾನಕ್ಕೆ ಬೀಗ ದೇವರ ದರ್ಶನಕ್ಕಾಗಿ ಬಾಗಿಲ ಬಳಿ ಕಾದು ನಿಂತ ಬಸವ

udayavani youtube

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

udayavani youtube

ಭಾರತದಲ್ಲಿ ಹಸಿರು ಕ್ರಾಂತಿ: ಫಲ ಏನಾಯ್ತು?

udayavani youtube

ಪ್ರಿಯಕರನ ಮೋಹಕ್ಕೆ ಬಿದ್ದು ತಾಳಿ ಕಟ್ಟಿದ ಗಂಡನಿಗೇ ಇಟ್ಳು ಮುಹೂರ್ತ

udayavani youtube

Horror, Romance, Comedyಯಲ್ಲಿ ಅನಂತ ನಾಗ್ ಅವ್ರ ಆಯ್ಕೆ ಯಾವುದಂದ್ರೆ…?

ಹೊಸ ಸೇರ್ಪಡೆ

ಆ್ಯಂಜೆಲಾ ಮರ್ಕೆಲ್‌ಗೆ ಸೋಲು

ಜರ್ಮನ್‌ ಚುನಾವಣೆ ಫ‌ಲಿತಾಂಶ ಪ್ರಕಟ: ಆ್ಯಂಜೆಲಾ ಮರ್ಕೆಲ್‌ಗೆ ಸೋಲು

“ಬೋಟ್‌ಗಳಿಗೆ ಸಂವಹನ ಸಂಪರ್ಕ ಸಾಧನ ಕಡ್ಡಾಯ’

“ಬೋಟ್‌ಗಳಿಗೆ ಸಂವಹನ ಸಂಪರ್ಕ ಸಾಧನ ಕಡ್ಡಾಯ’

ಬಿದ್ದು-ಎದ್ದು ಕುಣಿದ ವಧು-ವರರು

ಬಿದ್ದು-ಎದ್ದು ಕುಣಿದ ವಧು-ವರರು

ಕಂಬಳ ಓಟಗಾರರಿಗೆ ತರಬೇತಿ: ತುಳು ಸಾಹಿತ್ಯ ಅಕಾಡೆಮಿ ಮನ್ನಣೆ

ಕಂಬಳ ಓಟಗಾರರಿಗೆ ತರಬೇತಿ: ತುಳು ಸಾಹಿತ್ಯ ಅಕಾಡೆಮಿ ಮನ್ನಣೆ

ಶೇವ್‌, ಗಡ್ಡ ಟ್ರಿಮ್‌ಗೆ ನಿಷೇಧ; ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಹೊಸ ಆದೇಶ

ಶೇವ್‌, ಗಡ್ಡ ಟ್ರಿಮ್‌ಗೆ ನಿಷೇಧ; ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಹೊಸ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.