Udayavni Special

ದ.ಕ.: ಆಗಸ್ಟ್ -13ರ ಕೋವಿಡ್ ಪ್ರಕರಣ; 246 ಪಾಸಿಟಿವ್; 6 ಸಾವು ‌ಮೃತರ ಸಂಖ್ಯೆ 250

Team Udayavani, Aug 13, 2020, 10:18 PM IST

ದ.ಕ.: ಆಗಸ್ಟ್ -13: ಕೋವಿಡ್ ಪ್ರಕರಣ; 246 ಪಾಸಿಟಿವ್; 6 ಸಾವು ‌ಮೃತರ ಸಂಖ್ಯೆ 250

ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 246 ಮಂದಿಗೆ ಕೋವಿಡ್ ದೃಢಪಟ್ಟಿದೆ. 6 ಮಂದಿ ಮೃತ ಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 250ಕ್ಕೆ ಏರಿಕೆಯಾಗಿದೆ. 641 ಮಂದಿ ಗುಣಮುಖರಾಗಿದ್ದಾರೆ.

36 ಮಂದಿಗೆ ಸೋಂಕಿತರ ಸಂಪರ್ಕದಿಂದ, 103 ಮಂದಿಗೆ ಇನ್‌ಫ್ಲೂಯೆನ್ಜ್ ಲೈಕ್‌ ಇಲ್‌ನೆಸ್‌, 10 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್ ದೃಢಪಟ್ಟಿದೆ. 97 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

ಸೋಂಕಿತರಲ್ಲಿ 150 ಮಂದಿ ಮಂಗಳೂರು, 47 ಮಂದಿ ಬಂಟ್ವಾಳ, 16 ಮಂದಿ ಪುತ್ತೂರು, 7 ಮಂದಿ ಸುಳ್ಯ, 15 ಮಂದಿ ಬೆಳ್ತಂಗಡಿ ಹಾಗೂ 11ಮಂದಿ ಹೊರ ಜಿಲ್ಲೆಯವವರು. ಇವರಲ್ಲಿ 67 ಪುರುಷರು, 34 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 87 ಮಂದಿ ಪುರುಷರು, 58 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ಮೂವರು ಮಂಗಳೂರು, ಓರ್ವ ಬಂಟ್ವಾಳ, ಇಬ್ಬರು ಇತರ ಜಿಲ್ಲೆಯವರಾಗಿದ್ದಾರೆ.

ಮೂಲ್ಕಿ: 7 ಪ್ರಕರಣ
ಮೂಲ್ಕಿ: ಬಪ್ಪನಾಡು ಗ್ರಾಮದ ಪಂಚಮಹಾಲ್‌ ಕೆನರಾ ಬ್ಯಾಂಕ್‌ ಸಮೀಪದ ಮೂವರು ಮಹಿಳೆಯರು, ತೋಕೂರು ಬಳಿಯ ಇಬ್ಬರು ಮಹಿಳೆಯರು, ಕಾರ್ನಾಡು ಆಶ್ರಯ ಕಾಲನಿ ಮತ್ತು ಕಂಬಳಬೆಟ್ಟು ಹಳೆಯಂಗಡಿಯ ಇಬ್ಬರು ಪುರುಷರ ಸಹಿತ ಮೂಲ್ಕಿ ಪರಿಸರದಲ್ಲಿ ಗುರುವಾರ 7 ಮಂದಿಗೆ ಕೋವಿಡ್ ಬಾಧಿಸಿರುವುದು ದೃಢವಾಗಿದೆ.

ಕಡಬ, ಪುತ್ತೂರು: 14 ಪ್ರಕರಣ ದೃಢ
ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಗುರುವಾರ 14 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಪುತ್ತೂರು ಕರ್ಮಲದ ಮಹಿಳೆ, ತೆಂಕಿಲದ ಇಬ್ಬರು ಪುರುಷರು, ನೆಹರೂನಗರ, ಕೃಷ್ಣನಗರ, ದರ್ಬೆ, ಬನ್ನೂರು, ಕಾವು ಮಾಟ್ನೂರು, 34ನೇ ನೆಕ್ಕಿಲಾಡಿಯ ಪುರುಷರು ಮತ್ತು ಬಪ್ಪಳಿಗೆ, ಮೊಟ್ಟೆತ್ತಡ್ಕ, ಕುಂಬ್ರದ ಮಹಿಳೆಯರನ್ನು ಸೋಂಕು ಬಾಧಿಸಿದೆ. ಕಡಬ ತಾಲೂಕಿನ ಕೋಡಿಂಬಾಳದ ಯುವತಿ, ಕೌಕ್ರಾಡಿಯ ಯುವಕ ಬಾಧಿತರಾಗಿದ್ದಾರೆ. ಉಭಯ ತಾಲೂಕುಗಳಲ್ಲಿ ಈ ವರೆಗೆ 424 ಕೊರೊನಾ ಪ್ರಕರಣಗಳು ವರದಿಯಾಗಿವೆ. 6 ಮಂದಿ ಮೃತಪಟ್ಟಿದ್ದಾರೆ.

ಬಂಟ್ವಾಳ: 47 ಪ್ರಕರಣ
ಬಂಟ್ವಾಳ: ತಾಲೂಕಿನಲ್ಲಿ ಗುರುವಾರ 47 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಳಿಕೆಯಲ್ಲಿ 7, ಮಾಣಿ, ವಿಟ್ಲದಲ್ಲಿ ತಲಾ 4, ಪಿಲಾತಬೆಟ್ಟಿನಲ್ಲಿ 3, ಬಂಟ್ವಾಳ, ಬಿ.ಕಸ್ಬಾ, ಸಿದ್ಧಕಟ್ಟೆ, ಕನ್ಯಾನ, ಮೂಡನಡುಗೋಡು, ನಾವೂರು, ಬಿ.ಮೂಡದಲ್ಲಿ ತಲಾ 2, ಪಾಣೆಮಂಗಳೂರು, ಪುದು, ಸಜೀಪನಡು, ಬಾಳ್ತಿಲ, ಕೊಲ, ವೀರಕಂಭ, ಇರ್ವತ್ತೂರು, ಪೆರುವಾಯಿ, ಕುಕ್ಕಿಪಾಡಿ, ಕಡೇಶ್ವಾಲ್ಯ, ವಿಟ್ಲ ಕಸ್ಬಾ, ಅಮಾಡಿ, ಕೇಪು, ಕಾವಳಮೂಡೂರು, ಫರಂಗಿಪೇಟೆಗಳಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಭಾರಿ ಮಳೆಗೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆ: ವಾಹನ ಸಂಚಾರ ಬಂದ್

ಭಾರಿ ಮಳೆಗೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆ: ವಾಹನ ಸಂಚಾರ ಬಂದ್

ಬಿದಿರು ಸ್ಟ್ರೆಚರ್ ನಲ್ಲಿ 7 ಕಿ.ಮೀ. ಸಾಗಿದ ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ!

ಬಿದಿರು ಸ್ಟ್ರೆಚರ್ ನಲ್ಲಿ 7 ಕಿ.ಮೀ. ಸಾಗಿದ ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮ!

ಕುಂಜೂರು‌ ದೇವಳ ಜಲಾವೃತ್ತ: ‘ನೆರೆನೀರು’ ನೆನಪಿಸಿದ “ಪುರಾಣ”

ಕುಂಜೂರು‌ ದೇವಳ ಜಲಾವೃತ್ತ: ‘ನೆರೆನೀರು’ ನೆನಪಿಸಿದ “ಪುರಾಣ”

virat

ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದು ‘ಹೆಮ್ಮೆಯ ಕ್ಷಣ’: SRH ಸ್ಪಿನ್ನರ್ ರಶೀದ್ ಖಾನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರೀ ಮಳೆ: ಸಸಿಹಿತ್ಲು ಭಗವತೀ ದೇವಸ್ಥಾನದ ಅಂಗಣಕ್ಕೆ ನೀರು

ಭಾರೀ ಮಳೆ: ಸಸಿಹಿತ್ಲು ಭಗವತೀ ದೇವಸ್ಥಾನದ ಅಂಗಣಕ್ಕೆ ನೀರು

masnglore

ವರುಣನ ಆರ್ಭಟ: ಮಂಗಳೂರು ವಿ.ವಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಮುಂದೂಡಿಕೆ !

ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ, ಕುಸಿದ ಗುಡ್ಡ: ಮಳೆಯ ಅಬ್ಬರಕ್ಕೆ ಬೆಚ್ಚಿದ ಕರಾವಳಿ

ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ, ಕುಸಿದ ಗುಡ್ಡ: ಮಳೆಯ ಅಬ್ಬರಕ್ಕೆ ಬೆಚ್ಚಿದ ಕರಾವಳಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಮಂಗಳೂರಿನಲ್ಲಿ ಭಾರೀ ಮಳೆ; ಕೆಲವೆಡೆ ಕೃತಕ ನೆರೆ ಸೃಷ್ಟಿ

ಕೂಳೂರು ತಡೆಗೋಡೆ ಕುಸಿದು ಓರ್ವ ಕಾರ್ಮಿಕ ಸಾವು , ಇಬ್ಬರು ಅಪಾಯದಿಂದ ಪಾರು

ಕೂಳೂರು: ತಡೆಗೋಡೆ ಕುಸಿದು ಓರ್ವ ಕಾರ್ಮಿಕ ಸಾವು , ಇಬ್ಬರು ಅಪಾಯದಿಂದ ಪಾರು

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಗೊಳಿಸಿ

ಅತಿಥಿ ಉಪನ್ಯಾಸಕರ ವೇತನ ಬಿಡುಗಡೆಗೊಳಿಸಿ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಇ-ಲೋಕ ಅದಾಲತ್‌ನಲ್ಲಿ  3671 ಪ್ರಕರಣ ಇತ್ಯರ್ಥ

ಇ-ಲೋಕ ಅದಾಲತ್‌ನಲ್ಲಿ 3671 ಪ್ರಕರಣ ಇತ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.