ದ್ರವ ತಾಜ್ಯ ನಿರ್ವಹಣೆ ಸಮರ್ಪಕವಿಲ್ಲದ ಹೊಟೇಲ್‌, ಸರ್ವಿಸ್‌ ಸ್ಟೇಶನ್‌ಗೆ ಬೀಗ..!

Team Udayavani, Nov 6, 2021, 11:56 AM IST

ಹೋಟೆಲ್‌ – ತ್ಯಾಜ್ಯ ನಿರ್ವಹಣೆ

ಬಜಪೆ: ಕಂದಾವರ ಗ್ರಾ.ಪಂ. ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಹೊಟೇಲ್‌ ಹಾಗೂ ಸರ್ವಿಸ್‌ ಸ್ಟೇಶನ್‌ನ ದ್ರವ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲ ಹಾಗೂ ರಸ್ತೆಗೆ ಬೀಡುವ ಬಗ್ಗೆ ಸಾರ್ವಜನಿಕರಿಂದ ಕಂದಾವರ ಗ್ರಾ.ಪಂ.ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಹೊಟೇಲ್‌ ಹಾಗೂ ಸರ್ವಿಸ್‌ ಸ್ಟೇಶನ್‌ಗೆ ಬೀಗ ಜಡಿಯಲಾಯಿತು.

ಗುರುವಾರ ಕಂದಾವರ ಗ್ರಾ.ಪಂ. ಅಧ್ಯಕ್ಷ ಉಮೇಶ್‌ ಮೂಲ್ಯ, ಪಿಡಿಒ ಯಶವಂತ ಬಿ., ಪಂ. ಸದಸ್ಯರು, ಬಜಪೆ ಪೊಲೀಸರು ಕೂಡ ಗುರುವಾರ ಬೆಳಗ್ಗೆ ಆಗಮಿಸಿದ್ದು, ಹೊಟೇಲ್‌ನ ಪರಿಸರ ದಲ್ಲಿ ದ್ರವ ತ್ಯಾಜ್ಯ ಕೊಳೆತು ನಾರುತ್ತಿದ್ದದ್ದನ್ನು ಕಂಡು ಅದಕ್ಕೆ ಬೀಗ ಜಡಿಯಲಾಯಿತು. ಬಳಿಕ ದ್ರವ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲದ ಸರ್ವಿಸ್‌ ಸ್ಟೇಶನ್‌ಗೆ ಬೀಗ ಜಡಿಯಲಾಯಿತು. ವಸತಿ ಸಮುಚ್ಚಯಕ್ಕೆ 15 ದಿನಗಳ ಕಾಲವಕಾಶ ಸುಂಕದಕಟ್ಟೆಯ ವಸತಿ ಸಮುಚ್ಚಯದ ದ್ರವ ತ್ಯಾಜ ಸಮರ್ಪಕವಾಗಿರದೇ ರಸ್ತೆ ಬರುತ್ತಿದ್ದು, ಅವರಿಗೂ ನೋಟಿಸ್‌ ನೀಡಲಾಗಿದೆ.

ಇದನ್ನೂ ಓದಿ:- ನಿಷೇಧದ ನಡುವೆಯೂ ಪಟಾಕಿ : ದೆಹಲಿಯಲ್ಲಿ 281 ಜನರ ಬಂಧನ

ಅವರು ಪಂಚಾಯತ್‌ಗೆ ಬಂದು ಕಾಲಾವಕಾಶ ಕೇಳಿದ ಕಾರಣ ಅವರಿಗೆ ಅದನ್ನು ಸರಿಪಡಿಸಲು 15 ದಿನಗಳ ಕಾಲವಕಾಶ ನೀಡಲಾಗಿದೆ ಎಂದು ಪಂ. ಅಧ್ಯಕ್ಷ ಉಮೇಶ್‌ ಮೂಲ್ಯ ಹೇಳಿದ್ದಾರೆ. ಸಾರ್ವಜನಿಕವಾಗಿ ರಸ್ತೆಗೆ ದ್ರವ ತ್ಯಾಜ್ಯ ಬಿಡುತ್ತಿದ್ದಾರೆ ಎಂದು ಪಂ.ಗೆ ದೂರು ಬಂದಿತ್ತು. ತಿಂಗಳ ಹಿಂದೆ ಖುದ್ದಾಗಿ ಭೇಟಿ ಮಾಡಿ ಮೌಖೀಕವಾಗಿ 2 ಸಲ ಎಚ್ಚರಿಕೆ ಮಾಡಿ ಬಂದಿದ್ದೇವೆ. ಬಳಿಕ ಲಿಖೀತವಾಗಿಯೂ ನೀಡ ಲಾಗಿದೆ. ಅನಂತರ ತುರ್ತು ಸಭೆ ಕರೆದು ಪರವಾನಿಗೆ ರದ್ದು ಮಾಡಲಾಗಿದೆ.

ಬಳಿಕವೂ ದ್ರವತ್ಯಾಜ್ಯ ರಸ್ತೆಯಲ್ಲಿಯೇ ಹೋಗುತ್ತಿದ್ದ ಬಗ್ಗೆ ದೂರುಗಳು ಬರುತ್ತಿರುವ ಕಾರಣ, ದ್ರವ ತ್ಯಾಜ್ಯ ನಿರ್ವಹಣೆ ಸಮರ್ಪಕ ವಾಗಿಲ್ಲ. 2 ಅಂಗಡಿಗಳು ಪರವಾನಿಗೆ ರಹಿತವಾಗಿ ವ್ಯಾಪಾರ ನಡೆಸುತ್ತಿವೆ. ಗುರುವಾರ ಪಂ. ಅಧ್ಯಕ್ಷರು, ನಾನು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಅಂಗಡಿಗಳಿಗೆ ಬೀಗ ಜಡಿಯಲಾಗಿದೆ ಎಂದು ಪಿಡಿಒ ಯಶವಂತ ಬಿ. ಹೇಳಿದ್ದಾರೆ.

ಟಾಪ್ ನ್ಯೂಸ್

ಬೌದ್ಧಿಕ ಶಕ್ತಿಯ ಮುಂದೆ ಭೌತಿಕ ವೈಕಲ್ಯ ನಗಣ್ಯ

ಬೌದ್ಧಿಕ ಶಕ್ತಿಯ ಮುಂದೆ ಭೌತಿಕ ವೈಕಲ್ಯ ನಗಣ್ಯ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ರಾಜ್ಯದಲ್ಲಿ ಕಾಂಗ್ರೆಸ್‌ ಜಾತ್ರೆ ಆರಂಭ: ಡಿ.ಕೆ.ಶಿವಕುಮಾರ್‌

ರಾಜ್ಯದಲ್ಲಿ ಕಾಂಗ್ರೆಸ್‌ ಜಾತ್ರೆ ಆರಂಭ: ಡಿ.ಕೆ.ಶಿವಕುಮಾರ್‌

maruti-suzuki

ಮುಂದಿನ ತಿಂಗಳಿಂದ ಮಾರುತಿ ದುಬಾರಿ

ಸವಾಲು ಸ್ವೀಕರಿಸಿ ಬೆಳಗಾವಿ ಅಧಿವೇಶನ: ಸ್ಪೀಕರ್‌ ಕಾಗೇರಿ

ಸವಾಲು ಸ್ವೀಕರಿಸಿ ಬೆಳಗಾವಿ ಅಧಿವೇಶನ: ಸ್ಪೀಕರ್‌ ಕಾಗೇರಿ

ಸರ್ವಧರ್ಮೀಯರ ಕಲ್ಯಾಣ ಕ್ಷೇತ್ರ ಧರ್ಮಸ್ಥಳ ;ರಾಜ್ಯಪಾಲ ಗೆಹ್ಲೋಟ್ ಬಣ್ಣನೆ

ಸರ್ವಧರ್ಮೀಯರ ಕಲ್ಯಾಣ ಕ್ಷೇತ್ರ ಧರ್ಮಸ್ಥಳ ;ರಾಜ್ಯಪಾಲ ಗೆಹ್ಲೋಟ್ ಬಣ್ಣನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ.ಕ.: ತಿಂಗಳಲ್ಲಿ 2.80 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ

ದ.ಕ.: ತಿಂಗಳಲ್ಲಿ 2.80 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ

ಮಂಗಳೂರು-ಸುಬ್ರಹ್ಯಣ್ಯ, ಪುತ್ತೂರು ರೈಲು ಮರು ಆರಂಭ

ಮಂಗಳೂರು-ಸುಬ್ರಹ್ಯಣ್ಯ, ಪುತ್ತೂರು ರೈಲು ಮರು ಆರಂಭ

ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕಾರ : ಸರ್ವೇಯರ್‌ಗೆ 2 ವರ್ಷ ಸಜೆ ವಿಧಿಸಿದ ನ್ಯಾಯಾಲಯ

ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕಾರ : ಸರ್ವೇಯರ್‌ಗೆ 2 ವರ್ಷ ಸಜೆ ವಿಧಿಸಿದ ನ್ಯಾಯಾಲಯ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಬೌದ್ಧಿಕ ಶಕ್ತಿಯ ಮುಂದೆ ಭೌತಿಕ ವೈಕಲ್ಯ ನಗಣ್ಯ

ಬೌದ್ಧಿಕ ಶಕ್ತಿಯ ಮುಂದೆ ಭೌತಿಕ ವೈಕಲ್ಯ ನಗಣ್ಯ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದ ಯುಪಿಎ ಎಲ್ಲಿದೆ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ

ದಾಂಪತ್ಯಕ್ಕೆ ಕಾಲಿಟ್ಟ ಹಿರಿಯ ಪ್ರೇಮಿಗಳು

ದಾಂಪತ್ಯಕ್ಕೆ ಕಾಲಿಟ್ಟ ಹಿರಿಯ ಪ್ರೇಮಿಗಳು

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ರಾಜ್ಯದಲ್ಲಿ ಕಾಂಗ್ರೆಸ್‌ ಜಾತ್ರೆ ಆರಂಭ: ಡಿ.ಕೆ.ಶಿವಕುಮಾರ್‌

ರಾಜ್ಯದಲ್ಲಿ ಕಾಂಗ್ರೆಸ್‌ ಜಾತ್ರೆ ಆರಂಭ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.