Udayavni Special

ಮಂಗಳೂರು ಮಹಾನಗರ ಪಾಲಿಕೆ: ಹೊಸ ಎಂಜಿನಿಯರ್‌ಗಳ ತಂಡ; ವಾರ್ಡ್‌ವಾರು ಕಾರ್ಯಭಾರ ಇಳಿಕೆ

Team Udayavani, Sep 17, 2020, 4:03 AM IST

ಮಂಗಳೂರು ಮಹಾನಗರ ಪಾಲಿಕೆ: ಹೊಸ ಎಂಜಿನಿಯರ್‌ಗಳ ತಂಡ; ವಾರ್ಡ್‌ವಾರು ಕಾರ್ಯಭಾರ ಇಳಿಕೆ

ಮಹಾನಗರ: ಮನಪಾ ಎಂಜಿನಿಯರಿಂಗ್‌ ವಿಭಾಗಕ್ಕೆ ಅಗತ್ಯವಿದ್ದ ಎಂಜಿನಿಯರ್‌ಗಳನ್ನು ನಿಯೋ ಜಿಸಿದ್ದು, ಇದರಿಂದಾಗಿ ಕೊರತೆ ನೀಗಿದಂತಾಗಿದೆ. ಹಾಗಾಗಿ, ಸದ್ಯಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ಎಂಜಿನಿಯರ್‌ಗಳ ಮೇಲಿನ ವಾರ್ಡ್‌ ವಾರು ಕಾರ್ಯಭಾರ ಕಡಿಮೆಯಾಗಲಿದೆ.

ಈ ಹಿಂದೆ ಒಬ್ಬೊಬ್ಬ ಎಂಜಿನಿಯರ್‌ಗಳಿಗೂ ಸುಮಾರು 10 ವಾರ್ಡ್‌ಗಳ ಜವಾ ಬ್ದಾರಿ ಇರುತ್ತಿತ್ತು. ಇದೀಗ ಹೊಸಬರ ನಿಯೋಜನೆಯಿಂದಾಗಿ ಪ್ರತಿಯೋರ್ವ ಎಂಜಿನಿಯರ್‌ಗೆ 3ರಿಂದ 4 ವಾರ್ಡ್‌ಗಳ ಜವಾಬ್ದಾರಿ ಮಾತ್ರ ದೊರೆಯಲಿದೆ. ಇದು ತ್ವರಿತ, ಸಮರ್ಪಕ ಕಾಮಗಾರಿ ಅನುಷ್ಠಾನಕ್ಕೆ ಪೂರಕವಾಗಲಿದೆ.

ಹೊಸಬರ ಸಾಥ್‌
ಪಾಲಿಕೆಯ ಒಟ್ಟು 60 ಕಾರ್ಪೊರೇಟರ್‌ಗಳ ಪೈಕಿ 40 ಮಂದಿ ಕಾರ್ಪೊರೇಟರ್‌ಗಳು ಮೊದಲ ಬಾರಿಗೆ ಆಯ್ಕೆ ಯಾದವರು. ಬಿಜೆಪಿಯ ಒಟ್ಟು 44 ಮಂದಿ ಕಾರ್ಪೊರೇಟರ್‌ಗಳಲ್ಲಿ 34 ಮಂದಿ, ಕಾಂಗ್ರೆಸ್‌ನ 14 ಕಾರ್ಪೊರೇಟರ್‌ಗಳ ಪೈಕಿ 4 ಮಂದಿ, ಎಸ್‌ಡಿಪಿಐನ ಇಬ್ಬರೂ ಕೂಡ ಹೊಸಬರು. ಅಂದರೆ ಪಾಲಿಕೆಯಲ್ಲಿ ಈಗ ಶೇ.66ರಷ್ಟು ಮಂದಿ ಹೊಸ ಕಾರ್ಪೊರೇಟರ್‌ಗಳು. ಎಂಜಿನಿಯರಿಂಗ್‌ ವಿಭಾಗದಲ್ಲಿರುವ ಒಟ್ಟು ಎಂಜಿನಿಯರ್‌ಗಳ ಪೈಕಿ ಸುಮಾರು ಶೇ. 60ಕ್ಕೂ ಅಧಿಕ ಮಂದಿ ಯುವ ಎಂಜಿನಿಯರ್‌ಗಳಿದ್ದಾರೆ. ಈ ಹೊಸ ಎಂಜಿನಿಯರ್‌ಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ.

ಕಾಮಗಾರಿಗಳಿಗೆ ವೇಗ
ಸರಕಾರವು ಪಾಲಿಕೆಗೆ ಅಗತ್ಯವಾಗಿದ್ದ ಎಂಜಿನಿಯರ್‌ಗಳನ್ನು ಒದಗಿಸಿ ಕೊಟ್ಟಿದೆ. ಇದರಿಂದ ವಿವಿಧ ಕಾಮಗಾರಿಗಳು ಸಮರ್ಪಕಾಗಿ, ತ್ವರಿತವಾಗಿ ಪೂರ್ಣಗೊಳ್ಳಲು ಅನುಕೂಲವಾಗಲಿದೆ. ಹಿಂದೆ ಒಬ್ಬೊ ಬ್ಬರು ಎಂಜಿನಿಯರ್‌ಗಳಿಗೆ 10 ವಾರ್ಡ್‌ಗಳ ಜವಾಬ್ದಾರಿ ಬರುತ್ತಿತ್ತು. ಈಗ ಹೊಸ ಎಂಜಿನಿಯರ್‌ಗಳ ನಿಯೋಜನೆಯಿಂದಾಗಿ ಒಬ್ಬೊಬ್ಬರಿಗೆ 3ರಿಂದ 5 ವಾರ್ಡ್‌ಗಳ ಜವಾಬ್ದಾರಿ ದೊರೆಯಲಿದೆ.
-ದಿವಾಕರ ಪಾಂಡೇಶ್ವರ,  ಮೇಯರ್‌, ಮಹಾನಗರ ಪಾಲಿಕೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಲೆನಾಡಿನಲ್ಲಿ ಬಿರುಗಾಳಿ ಮಳೆ: ಮೂಡಿಗೆರೆ- ಕಳಸ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ

ಮಲೆನಾಡಿನಲ್ಲಿ ಬಿರುಗಾಳಿ ಮಳೆ: ಮೂಡಿಗೆರೆ- ಕಳಸ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ

ಕಲಬುರಗಿ: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರ ಸಾವು

ಕಲಬುರಗಿ: ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಮೂವರ ಸಾವು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

“ಭಯವಾಗುತ್ತಿದೆ, ನನ್ನನ್ನು ಕೊಲ್ಲುತ್ತಾರೆ’

“ಭಯವಾಗುತ್ತಿದೆ, ನನ್ನನ್ನು ಕೊಲ್ಲುತ್ತಾರೆ’

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

Educationಅಭಿಮತ: ಶೈಕ್ಷಣಿಕ ಸಂಸ್ಥೆಗಳು ಬೃಹತ್ತಾಗಿ ಬೆಳೆಯುವ ಅವಕಾಶ

ಅಭಿಮತ: ಶೈಕ್ಷಣಿಕ ಸಂಸ್ಥೆಗಳು ಬೃಹತ್ತಾಗಿ ಬೆಳೆಯುವ ಅವಕಾಶ

ಮಳೆ: ಉಡುಪಿ ಜಿಲ್ಲೆಯಲ್ಲಿ ರೂ 100 ಕೋಟಿಗೂ ಹೆಚ್ಚು ಹಾನಿ

ಮಳೆ: ಉಡುಪಿ ಜಿಲ್ಲೆಯಲ್ಲಿ ರೂ 100 ಕೋಟಿಗೂ ಹೆಚ್ಚು ಹಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಕಾರದ ಆದೇಶ ಗಾಳಿಗೆ; ಶುಲ್ಕ ಪಾವತಿಗೆ ವಿ.ವಿ. ಸೂಚನೆ

ಸರಕಾರದ ಆದೇಶ ಗಾಳಿಗೆ; ಶುಲ್ಕ ಪಾವತಿಗೆ ವಿ.ವಿ. ಸೂಚನೆ

ಎನ್‌ಎಂಪಿಟಿಯಲ್ಲಿ ಬೋಟ್‌ಗಳಿಗೆ ಅವಕಾಶ: ಆಗ್ರಹ

ಎನ್‌ಎಂಪಿಟಿಯಲ್ಲಿ ಬೋಟ್‌ಗಳಿಗೆ ಅವಕಾಶ: ಆಗ್ರಹ

ಭಾರೀ ಮಳೆ: ಸಸಿಹಿತ್ಲು ಭಗವತೀ ದೇವಸ್ಥಾನದ ಅಂಗಣಕ್ಕೆ ನೀರು

ಭಾರೀ ಮಳೆ: ಸಸಿಹಿತ್ಲು ಭಗವತೀ ದೇವಸ್ಥಾನದ ಅಂಗಣಕ್ಕೆ ನೀರು

masnglore

ವರುಣನ ಆರ್ಭಟ: ಮಂಗಳೂರು ವಿ.ವಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಮುಂದೂಡಿಕೆ !

ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ, ಕುಸಿದ ಗುಡ್ಡ: ಮಳೆಯ ಅಬ್ಬರಕ್ಕೆ ಬೆಚ್ಚಿದ ಕರಾವಳಿ

ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ, ಕುಸಿದ ಗುಡ್ಡ: ಮಳೆಯ ಅಬ್ಬರಕ್ಕೆ ಬೆಚ್ಚಿದ ಕರಾವಳಿ

MUST WATCH

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

udayavani youtube

ಬೆಳೆ ಹಾನಿ ತಡೆಗೆ ಪಟಾಕಿ ಸಿಡಿಸುವ ಕೋವಿ ತಯಾರಿ

udayavani youtube

ಕಬ್ಬಿನ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತಹೊಸ ಸೇರ್ಪಡೆ

ಮಲೆನಾಡಿನಲ್ಲಿ ಬಿರುಗಾಳಿ ಮಳೆ: ಮೂಡಿಗೆರೆ- ಕಳಸ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ

ಮಲೆನಾಡಿನಲ್ಲಿ ಬಿರುಗಾಳಿ ಮಳೆ: ಮೂಡಿಗೆರೆ- ಕಳಸ ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ

ಕಲಬುರಗಿ: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರ ಸಾವು

ಕಲಬುರಗಿ: ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಮೂವರ ಸಾವು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

“ ಮಾಲು ಬೇಕು ಪ್ಲೀಸ್”  ಡ್ರಗ್ಸ್ ನಂಟಿನಲ್ಲಿ ದೀಪಿಕಾ ಪಡುಕೋಣೆ: ವ್ಯಾಟ್ಸಪ್ ಚಾಟ್ ಬಯಲು

“ಭಯವಾಗುತ್ತಿದೆ, ನನ್ನನ್ನು ಕೊಲ್ಲುತ್ತಾರೆ’

“ಭಯವಾಗುತ್ತಿದೆ, ನನ್ನನ್ನು ಕೊಲ್ಲುತ್ತಾರೆ’

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.