ನೇತ್ರಾವತಿ ಸೇತುವೆ;ಅಪಾಯದಲ್ಲಿ ಸಿಲುಕಿದ್ದ ನಾಯಿ ಹಾಗೂ ಆರು ಮರಿಗಳ ರಕ್ಷಣೆ
Team Udayavani, Aug 11, 2019, 7:35 PM IST
ಮಂಗಳೂರಿನ ಜಪ್ಪಿನಮೊಗರು, ಕಡೇಕಾರಿನ ನೇತ್ರಾವತಿ ಸೇತುವೆ ಸಮೀಪ ನಾಯಿ ಹಾಗೂ ಅದರ ಆರು ಮರಿಗಳು ಸಿಕ್ಕಿಹಾಕಿಕೊಂಡಿದ್ದು, ಅದನ್ನು ರಕ್ಷಿಸಿ ಎಂದು ಸ್ಥಳೀಯ ನಿವಾಸಿ ನಿತೇಶ್ ಸುವರ್ಣ ಆ್ಯನಿಮಲ್ ಕೇರ್ ಟ್ರಸ್ಟ್ ನ ಟ್ರಸ್ಟಿ ಸುಮಾ ಆರ್.ನಾಯಕ್ ಅವರಿಗೆ ಕರೆ ಮಾಡಿ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಮಾಹಿತಿ ಪಡೆದ ನಂತರ ಎಸಿಟಿ ಸದಸ್ಯರಾದ ರವಿ, ಪ್ರಸಾದ್, ಸ್ವಯಂಸೇವಕರಾದ ಅನೀಶ್, ಸಮೀರ್ ಮತ್ತು ಶಮಿತ್ ಕುಮಾರ್ ದೋಣಿ ಮೂಲಕ ಜಪ್ಪಿನಮೊಗರು ಬಳಿ ತೆರಳಿದ್ದರು. 15 ನಿಮಿಷದಲ್ಲಿ ಸ್ಥಳಕ್ಕೆ ತೆರಳುವ ಮೂಲಕ ನಾಯಿ ಹಾಗೂ ಆರು ಮರಿಗಳನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸತ್ಯಾಗ್ರಹಿಗಳ ಬೆನ್ನ ಹಿಂದೆ ವಿದ್ಯಾರ್ಥಿ ಹೋರಾಟದ ಸಾಥ್: ವಿಠ್ಠಲ ಕಿಣಿ
ಮೂಲ್ಕಿ-ಮೂಡುಬಿದಿರೆ 30 ಕಿ.ಮೀ. ತಿರಂಗಾ ಯಾತ್ರೆ ಸಂಪನ್ನ : 100 ಮೀ. ಉದ್ದದ ಧ್ವಜ ಬಳಕೆ
ಅಮರಸುಳ್ಯ ದಂಗೆ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ
ಆ. 18ರಿಂದ ಕರಾವಳಿಯ 15 ಥಿಯೇಟರ್ನಲ್ಲಿ “ಅಬತರ’ ತುಳು ಸಿನೆಮಾ ತೆರೆಗೆ
ಹಂತಕ ಪ್ರವೀಣ್ಗೆ ಬಿಡುಗಡೆ ಇಲ್ಲ? ಕುಟುಂಬಸ್ಥರ ಹೋರಾಟಕ್ಕೆ ಜಯ ಸಾಧ್ಯತೆ