Udayavni Special

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

Team Udayavani, Jan 22, 2021, 2:21 PM IST

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

ಮಂಗಳೂರು: ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗೆ ರಾಗಿಂಗ್ ಮಾಡಿದ ಆರೋಪದಡಿಯಲ್ಲಿ ನಗರದ ಖಾಸಗಿ ಕಾಲೇಜಿನ ಒಂಬತ್ತು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.

ಬಂಧಿತ ವಿದ್ಯಾರ್ಥಿಗಳನ್ನು ಜಿಷ್ಣು (20), ಶ್ರೀಕಾಂತ್ (20), ಅಶ್ವಥ್ (20), ಸಾಯಿನಾಥ್ (22), ಅಭಿರತ್ ರಾಜೀವ್ (21), ರಾಹುಲ್ (21), ಜಿಷ್ಣು(20), ಮುಕ್ತಾರ್ ಅಲಿ (19), ಮಹಮ್ಮದ್ ರಝೀಮ್ (20) ಎಂದು ಗುರುತಿಸಲಾಗಿದೆ. ರಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಮತ್ತು ಬಂಧಿತರೆಲ್ಲರೂ ಕೇರಳ ಮೂಲದವರಾಗಿದ್ದಾರೆ.

ಇದನ್ನೂ ಓದಿ:ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಮೊದಲ ವರ್ಷದ ಬಿ- ಫಾರ್ಮಾ ವಿದ್ಯಾರ್ಥಿಗೆ ತಲೆಕೂದಲು ಮತ್ತು ಮೀಸೆ ತೆಗೆದು ಬರುವಂತೆ ಆರೋಪಿಗಳು ಹೇಳಿದ್ದರು. ಆದರೆ ಹಾಗೆ ಮಾಡದೇ ಇದ್ದಾಗ ಹಲ್ಲೆ ನಡೆಸಿದ್ದು, ಐದಾರು ದಿನಗಳ ಕಾಲ ನಿರಂತರ ರಾಗಿಂಗ್ ಮಾಡಿದ್ದರು.

ಇದನ್ನೂ ಓದಿ: ಹುಣಸೂರು: ಬಸ್ ಚಾಲಕನ‌ ಮೇಲೆ ಯುವಕನಿಂದ ಮಾರಣಾಂತಿಕ ಹಲ್ಲೆ!

ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶುಕ್ರವಾರ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ವಿರುದ್ಧ  ಐ.ಪಿ.ಸಿ ಮತ್ತು ಕರ್ನಾಟಕ ಎಜುಕೇಶನ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

ವಿಪಕ್ಷಗಳ ಅಡ್ಡಿ : ಚರ್ಚೆಯಾಗದ ಒಂದು ರಾಷ್ಟ್ರ- ಒಂದು ಚುನಾವಣೆ

ವಿಪಕ್ಷಗಳ ಅಡ್ಡಿ : ಚರ್ಚೆಯಾಗದ ಒಂದು ರಾಷ್ಟ್ರ- ಒಂದು ಚುನಾವಣೆ

ನಗರ ಸೂಚ್ಯಂಕ ಪಟ್ಟಿ: ಹೆಚ್ಚಿದ ನಗರಾಡಳಿತಗಳ ಹೊಣೆಗಾರಿಕೆ

ನಗರ ಸೂಚ್ಯಂಕ ಪಟ್ಟಿ: ಹೆಚ್ಚಿದ ನಗರಾಡಳಿತಗಳ ಹೊಣೆಗಾರಿಕೆ

ನಂದಿಗ್ರಾಮದಲ್ಲೇ ಹುಲಿ-ಆನೆ !

ನಂದಿಗ್ರಾಮದಲ್ಲೇ ಹುಲಿ-ಆನೆ !

ಈ ವರ್ಷ ಕರಾವಳಿ ಉತ್ಸವ ಅನುಮಾನ ! ಆರ್ಥಿಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಡೆತ

ಈ ವರ್ಷ ಕರಾವಳಿ ಉತ್ಸವ ಅನುಮಾನ ! ಆರ್ಥಿಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಡೆತ

ನನ್ನ ಬಳಿ ಪ್ಲ್ಯಾನ್‌ ಬಿ ಎಂಬುದೇ ಇರಲಿಲ್ಲ

ನನ್ನ ಬಳಿ ಪ್ಲ್ಯಾನ್‌ ಬಿ ಎಂಬುದೇ ಇರಲಿಲ್ಲ

ಡ್ರಗ್‌ ಕೇಸ್‌: 70 ಸಾವಿರ ಪುಟಗಳ ಆರೋಪ ಪಟ್ಟಿ

ಡ್ರಗ್‌ ಕೇಸ್‌: 70 ಸಾವಿರ ಪುಟಗಳ ಆರೋಪ ಪಟ್ಟಿ

ಕುಂದಾಪುರ: ಎಪ್ರಿಲ್‌ನಿಂದ ಫ್ಲೈಓವರ್‌ನಲ್ಲಿ ಪ್ರಯಾಣ!

ಕುಂದಾಪುರ: ಎಪ್ರಿಲ್‌ನಿಂದ ಫ್ಲೈಓವರ್‌ನಲ್ಲಿ ಪ್ರಯಾಣ!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ವರ್ಷ ಕರಾವಳಿ ಉತ್ಸವ ಅನುಮಾನ ! ಆರ್ಥಿಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಡೆತ

ಈ ವರ್ಷ ಕರಾವಳಿ ಉತ್ಸವ ಅನುಮಾನ ! ಆರ್ಥಿಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಡೆತ

“ಮಾರ್ಗದರ್ಶನದ ಕೊರತೆ ನಿರುದ್ಯೋಗಕ್ಕೆ ಕಾರಣ’

“ಮಾರ್ಗದರ್ಶನದ ಕೊರತೆ ನಿರುದ್ಯೋಗಕ್ಕೆ ಕಾರಣ’

ಕೊಡಿಯಾಲಬೈಲ್‌: ಕೆಡವಿದ ಕಟ್ಟಡದ ಸುತ್ತ ತಡೆಬೇಲಿ

ಕೊಡಿಯಾಲಬೈಲ್‌: ಕೆಡವಿದ ಕಟ್ಟಡದ ಸುತ್ತ ತಡೆಬೇಲಿ

ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

MUST WATCH

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

udayavani youtube

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

udayavani youtube

ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ

udayavani youtube

ಮಂಗಳೂರು : ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ

udayavani youtube

ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ | Udayavani

ಹೊಸ ಸೇರ್ಪಡೆ

ವಿಪಕ್ಷಗಳ ಅಡ್ಡಿ : ಚರ್ಚೆಯಾಗದ ಒಂದು ರಾಷ್ಟ್ರ- ಒಂದು ಚುನಾವಣೆ

ವಿಪಕ್ಷಗಳ ಅಡ್ಡಿ : ಚರ್ಚೆಯಾಗದ ಒಂದು ರಾಷ್ಟ್ರ- ಒಂದು ಚುನಾವಣೆ

ನಗರ ಸೂಚ್ಯಂಕ ಪಟ್ಟಿ: ಹೆಚ್ಚಿದ ನಗರಾಡಳಿತಗಳ ಹೊಣೆಗಾರಿಕೆ

ನಗರ ಸೂಚ್ಯಂಕ ಪಟ್ಟಿ: ಹೆಚ್ಚಿದ ನಗರಾಡಳಿತಗಳ ಹೊಣೆಗಾರಿಕೆ

ನಂದಿಗ್ರಾಮದಲ್ಲೇ ಹುಲಿ-ಆನೆ !

ನಂದಿಗ್ರಾಮದಲ್ಲೇ ಹುಲಿ-ಆನೆ !

ಈ ವರ್ಷ ಕರಾವಳಿ ಉತ್ಸವ ಅನುಮಾನ ! ಆರ್ಥಿಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಡೆತ

ಈ ವರ್ಷ ಕರಾವಳಿ ಉತ್ಸವ ಅನುಮಾನ ! ಆರ್ಥಿಕ-ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಡೆತ

ನನ್ನ ಬಳಿ ಪ್ಲ್ಯಾನ್‌ ಬಿ ಎಂಬುದೇ ಇರಲಿಲ್ಲ

ನನ್ನ ಬಳಿ ಪ್ಲ್ಯಾನ್‌ ಬಿ ಎಂಬುದೇ ಇರಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.