ಮಂಗಳೂರು : ಪೊಲೀಸ್ ಸಿಬ್ಬಂದಿ ಹೃದಯಾಘಾತದಿಂದ ಸಾವು
Team Udayavani, Oct 2, 2021, 11:33 AM IST
ಮಂಗಳೂರು : ಯುವ ಪೊಲೀಸ್ ಸಿಬ್ಬಂದಿಯೊಬ್ಬರು ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ
ನಗರದ ಊರ್ವ ಪೊಲೀಸ್ ಠಾಣೆಯ ಯುವ ಪೊಲೀಸ್ ಪೇದೆಯಾಗಿದ್ದ ಸಿದ್ದಾರ್ಥ ಅವರು ನಿಧನ ಹೊಂದಿದವರು.
ಸಿದ್ದಾರ್ಥ ಅವರ ನಿಧನಕ್ಕೆ ಸಹುದ್ಯೋಗಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
Youngest member of the police family to succumb to Heart attack ., Siddhartha J HC -424 attached to Urwa Police Station has breathed his last. May his soul rest in peace. pic.twitter.com/1i1p7zasjx
— Shashi Kumar N cp mangalore (@ShashiK85532199) October 2, 2021