ಬಂಟ್ವಾಳದ ನಾವೂರಿನಲ್ಲಿ ಮಹಜರು ವಿಚಾರ: ದಿನಗಳ ಹಿಂದೆ ಕೇಳಿದ್ದು ಬಾಂಬ್‌ ರಿಹರ್ಸಲ್‌ ಶಬ್ದವೇ?

Team Udayavani, Sep 23, 2022, 8:10 AM IST

ಬಂಟ್ವಾಳದ ನಾವೂರಿನಲ್ಲಿ ಮಹಜರು ವಿಚಾರ: ದಿನಗಳ ಹಿಂದೆ ಕೇಳಿದ್ದು ಬಾಂಬ್‌ ರಿಹರ್ಸಲ್‌ ಶಬ್ದವೇ?

ಬಂಟ್ವಾಳ: ಶಿವಮೊಗ್ಗ ಪೊಲೀಸರಿಂದ ಬಂಧಿತನಾದ ಆರೋಪಿಯನ್ನು ಬಂಟ್ವಾಳದ ನಾವೂರಿನಲ್ಲಿ ಮಹಜರು ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ಹಲವು ಚರ್ಚೆಗಳು ಆರಂಭಗೊಂಡಿದೆ. ಕೆಲ ಸಮಯಗಳ ಹಿಂದಷ್ಟೇ ಭೀಕರ ಶಬ್ದವೊಂದು ಸ್ಥಳೀಯ ನಿವಾಸಿಗಳಿಗೆ ಕೇಳಿಬಂದಿದ್ದು, ಅದು ನೇತ್ರಾವತಿ ನದಿಯ ಮತ್ತ ಕುದುರು ಪ್ರದೇಶದಲ್ಲಿ ಆರೋಪಿಗಳು ನಡೆಸಿದ ಬಾಂಬ್‌ ರಿಹರ್ಸಲ್‌ನ ಶಬ್ದವೇ ಎಂದು ಅನುಮಾನಗಳು ಸೃಷ್ಟಿಯಾಗಿದೆ.

ಅಂದರೆ ಆರೋಪಿಗಳು ಬಾಂಬ್‌ ರಿಹರ್ಸಲ್‌ಗಾಗಿ ನಾವೂರಿಗೆ ಬಂದಿದ್ದರು ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಇಂತದೊಂದು ಅನುಮಾನ ಸೃಷ್ಟಿಯಾಗಿದೆ. ನೇತ್ರಾವತಿ ನದಿಯಲ್ಲಿ ನಿಷೇಧದ ನಡುವೆಯೂ ಆಗಾದ ತೋಟೆ(ನ್ಪೋಟಕ ವಸ್ತು) ಹಾಕಿ ಮೀನು ಹಿಡಿಯುವ ಪ್ರಕರಣಗಳು ನಡೆದಿದ್ದು, ಆದರೆ ಒಂದು ತಿಂಗಳ ಈಚೆಗೆ ನದಿ ಪಾತ್ರದ ನಿವಾಸಿಯೊಬ್ಬರಿಗೆ ತೋಟೆಯ ಶಬ್ದಕ್ಕಿಂತ ಭಿನ್ನವಾಗಿ ಭೀಕರ ಶಬ್ದವೊಂದು ಕೇಳಿತ್ತು.

ಈ ವಿಚಾರವನ್ನು ಅವರು ತನ್ನ ಸ್ನೇಹಿತರ ಬಳಿಯೂ ಹೇಳಿಕೊಂಡಿದ್ದು, “ಸುದೆಟ್‌ ಭಯಂಕರ ಶಬ್ದವೊಂದು ಕೇಂದ್‌ಂಡ್‌, ತೋಟೆ ಕೈಟೇ ಪುಡಾಂಡ ದಾನೆ'(ನದಿಯಿಂದ ಜೋರಾದ ಶಬ್ದವೊಂದು ಕೇಳಿಬಂದಿದ್ದು, ತೋಟೆ ಕೈಯಲ್ಲೇ ನ್ಪೋಟಿಸಿದೆಯೇ) ಹೇಳಿದ್ದರು. ಸಾಮಾನ್ಯವಾಗಿ ತೋಟೆಯು ನೀರಿನ ಒಳಗೆ ನ್ಪೋಟಿಸಿದರೆ ಅಷ್ಟೊಂದು ಜೋರಾದ ಶಬ್ದ ಕೇಳುವುದಿಲ್ಲ. ಅದು ಮೇಲ್ಭಾಗದಲ್ಲಿ ಸ್ಫೋಟಗೊಂಡರೆ ಮಾತ್ರ ಆ ರೀತಿಯ ಶಬ್ದ ಕೇಳುತ್ತದೆ ಎನ್ನುವ ಕಾರಣಕ್ಕೆ ಶಬ್ದ ಕೇಳಿದ ವ್ಯಕ್ತಿ ಆ ರೀತಿ ಹೇಳಿದ್ದರು.

ಆದರೆ ಅದು ಇನ್ಯಾವುದೋ ಬೇರೆ ನ್ಪೋಟಕದ ಶಬ್ದ ಎಂದು ಭಾವಿಸಿರಲಿಲ್ಲ. ಆದರೆ ಇದೀಗ ಶಿವಮೊಗ್ಗ ಪೊಲೀಸರು ಶಂಕಿತ ತೀರ್ಥಹಳ್ಳಿ ಮೂಲದ ಮಂಗಳೂರಿನಲ್ಲಿ ವಾಸವಾಗಿದ್ದ ಮಾಜ್‌ ಮುನೀರ್‌ ಅಹ್ಮದ್‌(22)ನನ್ನು ಕುದುರು ಪ್ರದೇಶಕ್ಕೆ ಕರೆತಂದು ಮಹಜರು ಮಾಡಿದ ಬಳಿಕ ಅಂತಹ ಅನುಮಾನವೊಂದು ಸ್ಥಳೀಯರನ್ನು ಕಾಡುತ್ತಿದೆ. ಆದರೆ ಅದು ನಿಜವಾಗಿಯೂ ಯಾವುದರ ಶಬ್ದವೆಂದು ಯಾರಿಗೂ ಸರಿಯಾಗಿ ಗೊತ್ತಿಲ್ಲ ಎನ್ನಲಾಗಿದೆ.

ಟಾಪ್ ನ್ಯೂಸ್

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಮಲ್ಪೆ: ಸಮುದ್ರಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ, ಓರ್ವ ಸಾವು

ಮಲ್ಪೆ: ಸಮುದ್ರಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ, ಓರ್ವ ಸಾವು

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

ಕಾಮನ್ವೆಲ್ತ್‌ಗೆ ಮರಳಿತು ಶೂಟಿಂಗ್‌; ಭಾರತಕ್ಕೆ ಮಿಶ್ರ ಅನುಭವ

1-asdadad

ಹಲವು ದಶಕಗಳ ನಂತರ ಮತ್ತೆ ಕಾಶ್ಮೀರದಲ್ಲಿ ನೆಲೆಸಳಿದ್ದಾಳೆ ಶಾರದೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdadad

ಹಲವು ದಶಕಗಳ ನಂತರ ಮತ್ತೆ ಕಾಶ್ಮೀರದಲ್ಲಿ ನೆಲೆಸಳಿದ್ದಾಳೆ ಶಾರದೆ

ಆರ್‌ಟಿಇ ಶುಲ್ಕ ಮರು ಪಾವತಿಗೆ ಕ್ರಿಯಾ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆ

ಆರ್‌ಟಿಇ ಶುಲ್ಕ ಮರು ಪಾವತಿಗೆ ಕ್ರಿಯಾ ಯೋಜನೆ ರೂಪಿಸಿದ ಶಿಕ್ಷಣ ಇಲಾಖೆ

1-a-dsd-s

ಮೈಸೂರಿನಲ್ಲಿ ಟೂರಿಸಂ ಸರ್ಕಿಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

1-sdsadadad

ಬಿಆರ್ ಎಸ್-ಜೆಡಿಎಸ್ ಮೈತ್ರಿ; ಚುನಾವಣೆ ಒಟ್ಟಾಗಿ ಎದುರಿಸುತ್ತೇವೆ: ಹೆಚ್ ಡಿಕೆ

ಖರ್ಗೆ ಪರ ಪ್ರಚಾರಕ್ಕಾಗಿ ವಕ್ತಾರ ಹುದ್ದೆಗೆ ವಿಆರ್‌ಎಸ್‌ ರಾಜೀನಾಮೆ

ಖರ್ಗೆ ಪರ ಪ್ರಚಾರಕ್ಕಾಗಿ ವಕ್ತಾರ ಹುದ್ದೆಗೆ ವಿಆರ್‌ಎಸ್‌ ರಾಜೀನಾಮೆ

MUST WATCH

udayavani youtube

ಉಚ್ಚಿಲ‌ ದಸರಾ‌ 2022 : ಶೋಭಾಯಾತ್ರೆ ಗೆ ಅಂತಿಮ ಹಂತದ ಸಿದ್ಧತೆ

udayavani youtube

ಭಾರತ್ ಜೋಡೋ : ಮಳೆಯಲ್ಲಿ ನೆನೆಯುತ್ತಾ ಭಾಷಣ ಮಾಡಿದ ರಾಹುಲ್

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

udayavani youtube

ದಿನ7 | ಕಾಳರಾತ್ರಿ ದೇವಿ

ಹೊಸ ಸೇರ್ಪಡೆ

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಖಾದರ್‌

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಮಲ್ಪೆ: ಸಮುದ್ರಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ, ಓರ್ವ ಸಾವು

ಮಲ್ಪೆ: ಸಮುದ್ರಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ, ಓರ್ವ ಸಾವು

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ| ದೇವಿಪ್ರಸಾದ್‌ ಶೆಟ್ಟಿ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.