ಬಸ್ ತಂಗುದಾಣದಲ್ಲಿ ಅಡಿಕೆ ಸುಲಿದಿರುವುದು ಪತ್ತೆ: ಕಳ್ಳರ ಕೃತ್ಯ ಶಂಕೆ
Team Udayavani, Dec 3, 2022, 1:04 PM IST
ಸುಳ್ಯ: ಬಸ್ ತಂಗುದಾಬಸ್ ತಂಗುದಾಣವೊಂದರಲ್ಲಿ ಅಡಿಕೆ ಸುಲಿದಿರುವ ಬಗ್ಗೆ ಪತ್ತೆಯಾಗಿದ್ದು, ಕಳ್ಳರು ಅಡಿಕೆ ಕದ್ದು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕಡಬ ತಾಲೂಕಿನ ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ನಿಲ್ದಾಣದಲ್ಲಿ ಘಟನೆ ಬೆಳಕಿಗೆ ಬಂದಿದೆ ಅಡಿಕೆ ಕದ್ದು ಸುಲಿದಿರುವುದರ ಕುರುಹಾಗಿ ಅಡಿಕೆ ಸಿಪ್ಪೆ ರಾಶಿ ಪತ್ತೆಯಾಗಿದೆ.
ಕಳ್ಳರು ಅಡಿಕೆಯನ್ನು ಎಲ್ಲೋ ಕಳವು ಮಾಡಿ ಕೊಂಡೊಯ್ಯುವ ಮೊದಲು ಸುಲಿದು ತೆರಳಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ
ಅನುಮತಿ ರಹಿತ ಪ್ರವಾಸ ಆಯೋಜನೆ: ಶಿಕ್ಷಕಿಯ ಪರ ನಿಂತ ಪೋಷಕರು
ಬೆಳ್ತಂಗಡಿ: ಪೊಲೀಸರ ಎಚ್ಚರಿಕೆ ಬೆನ್ನಲೇ ವೇಶ್ಯಾವಾಟಿಕೆ: ಐವರು ಮಹಿಳೆಯರು ಸೇರಿ 7 ಮಂದಿ ಬಂಧನ
ಬೆಳ್ತಂಗಡಿ: ಉಜಿರೆ ಲಾಡ್ಜ್ ಗಳ ಮೇಲೆ ಏಕಕಾಲದಲ್ಲಿ ಎಸ್.ಪಿ. ನೇತೃತ್ವದಲ್ಲಿ ದಾಳಿ
ಬಂಟ್ವಾಳ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ