ಸಕ್ಕರೆ ಧಾರಣೆ ಸ್ಥಿರ
Team Udayavani, May 6, 2018, 5:40 PM IST
ನಾಕಾದಲ್ಲಿ ಸಕ್ಕರೆ ಧಾರಣೆ ಸ್ಥಿರತೆಯನ್ನು ಕಂಡಿದೆ. ಮಿಲ್ ಗಳಿಗೆ ಹೆಚ್ಚು ಬೇಡಿಕೆ ಇದ್ದು ದರಿಂದ ಉತ್ಪಾದಕರು ದಾಸ್ತಾನು ಮಾಡಿದ್ದ ಸಕ್ಕರೆಯನ್ನು ಮಾರಾಟ ಮಾಡಿದ್ದಾರೆ. ಇದರಿಂದ ಸಕ್ಕರೆ ಎಂ ಗ್ರೇಡ್ ಕ್ವಿಂಟಾಲ್ಗೆ 10 ರೂ. ಏರಿಕೆಯಾ ಗಿದ್ದರೆ, ಎಸ್. ಗ್ರೇಡ್ ದರ ಸ್ಥಿರವಾಗಿದೆ. ರಫ್ತು ದರ ಸ್ಥಿರವಾಗಿತ್ತು. ಮಾರುಕಟ್ಟೆಗೆ ಆಗಮಿಸಿದ್ದ 58-60 ಲೋಡ್ಗಳಲ್ಲಿ 57- 58 ಲೋಡ್ ಮಾರಾಟವಾಗಿದೆ.
ಬಾಂಬೆ ಶುಗರ್ ಮರ್ಚೆಂಟ್ ಅಸೋಸಿಯೇಶನ್ನಲ್ಲಿ ಎಸ್.ಗ್ರೇಡ್ ಕ್ವಿಂಟಾಲ್ಗೆ 2,682-2,820 ರೂ., ಎಂ ಗ್ರೇಡ್ 2,768- 2,900 ರೂ., ನಾಕಾ ರಫ್ತು ದರ ಎಸ್. ಗ್ರೇಡ್ 2,660- 2,760 ರೂ. ಎಂ. ಗ್ರೇಡ್ 2,740- 2,825 ರೂ. ಆಗಿತ್ತು.