ಹೃದಯಾಘಾತದಿಂದ ಬಸ್ಸಿನಲ್ಲೇ ಪ್ರಾಣ ಬಿಟ್ಟ ಪ್ರಯಾಣಿಕ
Team Udayavani, Dec 21, 2020, 2:36 PM IST
ಅರಂತೋಡು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸವಣೂರು ನಿವಾಸಿ ಸುಂದರ (66 ವರ್ಷ) ಎಂದು ಅಂದಾಜಿಸಲಾಗಿದೆ.
ಚೌಕರ್ ಕುಶಾಲ ನಗರದಿಂದ ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಹೊರಟಿದ್ದರು. ಸುಳ್ಯ ತಲುಪುವಾಗ ಬಸ್ಸಿನಲ್ಲಿ ಕುಳಿತ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು.