ಮಲ್ಪೆ ಕೊಳ ಬಾಲಕರ ಶ್ರೀರಾಮ ಭಜನ ಮಂದಿರ: ಇಂದು ಬ್ರಹ್ಮ ಕುಂಭಾಭಿಷೇಕ

Team Udayavani, Apr 10, 2022, 5:23 AM IST

ಮಲ್ಪೆ ಕೊಳ ಬಾಲಕರ ಶ್ರೀರಾಮ ಭಜನ ಮಂದಿರ: ಇಂದು ಬ್ರಹ್ಮ ಕುಂಭಾಭಿಷೇಕ

ಮಲ್ಪೆ: ಮಲ್ಪೆ ಕೊಳ ಬಾಲಕರ ಶ್ರೀರಾಮ ಭಜನ ಮಂದಿರದ ಸುವರ್ಣ ಮಹೋತ್ಸವ, ಮಹಾ ಮಂಗಲದ ಅಂಗವಾಗಿ ಎ. 10ರಂದು ಬ್ರಹ್ಮಕುಂಭಾಭಿಷೇಕ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಬೆಳಗ್ಗೆ 4.30ರಿಂದ ಗುಜ್ಜರ್‌ಬೆಟ್ಟು ಪರಾರಿ ಮಠ ವೇ| ಮೂ| ಹಯವದನ ಭಟ್‌ ನೇತೃತ್ವದಲ್ಲಿ ಪುಣ್ಯಾಹ ವಾಚನ, ಗಣಪತಿ ಯಾಗ, ಪ್ರಧಾನ ಹೋಮ, ಸಪ್ತದಶೋತ್ತರ ದ್ವಿಶತ ಕಲಶಾರ್ಚನೆ, ಶ್ರೀ ದೇವರಿಗೆ ವಿಶೇಷ ಪ್ರಮಾಣದ ಶರ್ಕರಾಭಿಷೇಕ ಪೂರ್ವಕ ಪಂಚಾಮೃತ ಸ್ನಪನ, 8.45ರ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭ ಕಲಶಾಭಿಷೇಕ, 9.30ರಿಂದ ಲಕ್ಷ ತುಳಸಿ ಅರ್ಚನೆ, ಮಧ್ಯಾಹ್ನ 11.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ 5.30ರಿಂದ ಪುಷ್ಪಾಲಂಕಾರ ಪೂಜೆ, ದೀಪಾರಾಧನೆ ಸಹಿತ ರಂಗಪೂಜೆ ನಡೆಯಲಿರುವುದು.

ಸಂಜೆ 7.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಯುವ ಬ್ರಿಗೇಡ್‌ನ‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣ ಮಾಡಲಿರುವರು.

ಸಮ್ಮಾನ ಹಾಗೂ ಸಮಾಜಸೇವಾ ಸಂಘ ಸಂಸ್ಥೆ, ವ್ಯಕ್ತಿಗಳಿಗೆ ಗೌರವಧನ, ಆಟೋಟ ಸ್ಫರ್ಧೆಯ ಬಹುಮಾನ ವಿತರಣೆ, ಮಂದಿರದ ಹಿರಿಯ ಸದಸ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ.

ನಾಳೆ ಮುಖ್ಯಮಂತ್ರಿ ಭೇಟಿ
ಎ. 11ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಜನ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಂದಿರದ ಅಧ್ಯಕ್ಷ ಕರುಣಾಕರ್‌ ಎಸ್‌. ಸಾಲ್ಯಾನ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ದೊವಾಲ್‌

ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ಅಜಿತ್‌ ದೊವಾಲ್‌

ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಕರೆದವರು ಯಾರು: ಮುನಿರತ್ನ ಸವಾಲು

ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಕರೆದವರು ಯಾರು: ಮುನಿರತ್ನ ಸವಾಲು

ಅತ್ಯುತ್ತಮ ವಿಧಾನಪರಿಷತ್ತು-ವಿಧಾನಸಭೆ ಪ್ರಶಸ್ತಿ: ಮಾನದಂಡ ಸಮಿತಿಗೆ ಕಾಗೇರಿ ಅಧ್ಯಕ್ಷ

ಅತ್ಯುತ್ತಮ ವಿಧಾನಪರಿಷತ್ತು-ವಿಧಾನಸಭೆ ಪ್ರಶಸ್ತಿ: ಮಾನದಂಡ ಸಮಿತಿಗೆ ಕಾಗೇರಿ ಅಧ್ಯಕ್ಷ

1-df-dfsdfsd

ಕೊರಟಗೆರೆ : ಹೆಜ್ಜೇನು ದಾಳಿಗೆ ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಾವು

ನಮ್ಮ ಸರ್ಕಾರ ರೈತರನ್ನು ಕೈಬಿಡುವುದಿಲ್ಲ: ಸಚಿವ ಮುನಿರತ್ನ

ನಮ್ಮ ಸರ್ಕಾರ ರೈತರನ್ನು ಕೈಬಿಡುವುದಿಲ್ಲ: ಸಚಿವ ಮುನಿರತ್ನ

1-dfffsdf

ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ನೇಮಕ

ಸ್ಟಾಲಿನ್‌ ವಿರುದ್ಧ ಅಣ್ಣಾಮಲೈ ಗುಡುಗು; ಮೋದಿ ಭೇಟಿ ವೇಳೆ ಸಿಎಂ ನಡವಳಿಕೆ ಕುರಿತು ಆಕ್ರೋಶ

ಸ್ಟಾಲಿನ್‌ ವಿರುದ್ಧ ಅಣ್ಣಾಮಲೈ ಗುಡುಗು; ಮೋದಿ ಭೇಟಿ ವೇಳೆ ಸಿಎಂ ನಡವಳಿಕೆ ಕುರಿತು ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tat news

ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

Untitled-1

ಪಡುಬಿದ್ರಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

12kaup

ಆನೆಗುಂದಿ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವದ 12 ನೇ ವರ್ಧಂತಿ ಉತ್ಸವ

dredge

ಮಲ್ಪೆ ಬಂದರಿನಲ್ಲಿ ಹೂಳು: ಡ್ರಜ್ಜಿಂಗ್‌ ಬೇಡಿಕೆಗೆ ಇನ್ನೂ ಸಿಗಲಿಲ್ಲ ಮನ್ನಣೆ

MUST WATCH

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

ಹೊಸ ಸೇರ್ಪಡೆ

1-dfdffsf

ಭಟ್ಕಳ: ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕೋಣಗಳ ರಕ್ಷಣೆ; ಮೂವರ ಬಂಧನ

ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ದೊವಾಲ್‌

ನಾವು ಯಾವತ್ತೂ ಅಫ್ಘಾನಿಗರ ಪರ; ಎನ್‌ಎಸ್‌ಎ ಅಜಿತ್‌ ದೊವಾಲ್‌

ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಕರೆದವರು ಯಾರು: ಮುನಿರತ್ನ ಸವಾಲು

ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಕರೆದವರು ಯಾರು: ಮುನಿರತ್ನ ಸವಾಲು

ಅತ್ಯುತ್ತಮ ವಿಧಾನಪರಿಷತ್ತು-ವಿಧಾನಸಭೆ ಪ್ರಶಸ್ತಿ: ಮಾನದಂಡ ಸಮಿತಿಗೆ ಕಾಗೇರಿ ಅಧ್ಯಕ್ಷ

ಅತ್ಯುತ್ತಮ ವಿಧಾನಪರಿಷತ್ತು-ವಿಧಾನಸಭೆ ಪ್ರಶಸ್ತಿ: ಮಾನದಂಡ ಸಮಿತಿಗೆ ಕಾಗೇರಿ ಅಧ್ಯಕ್ಷ

1-df-dfsdfsd

ಕೊರಟಗೆರೆ : ಹೆಜ್ಜೇನು ದಾಳಿಗೆ ನಿವೃತ್ತ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.