Udayavni Special

ಪ್ಲಾಸ್ಟಿಕ್ ‌ರಹಿತ ಗೂಡುದೀಪಕ್ಕೆ ಬೇಡಿಕೆ

ಗರಿಗೆದರಿದ ದೀಪಾವಳಿ ಸಂಭ್ರಮ ; ಮಾರುಕಟ್ಟೆಗಳಲ್ಲಿ ಭರದ ಖರೀದಿ

Team Udayavani, Nov 13, 2020, 11:10 PM IST

ನಗರದಲ್ಲಿ ಹೂವಿನ ಮಾರಾಟ.

ನಗರದಲ್ಲಿ ಹೂವಿನ ಮಾರಾಟ.

ಉಡುಪಿ:ದೀಪಾವಳಿ ಆಚರಣೆಗೆ ಭರದ ಸಿದ್ಧತೆ ನಡೆದಿದ್ದು, ಶನಿವಾರದಿಂದ ಸಡಗರ ಎಲ್ಲರ ಮನೆಗಳಲ್ಲಿ ಮನೆಮಾಡಲಿದೆ. ಕೆಎಂ ಮಾರ್ಗ ಸೇರಿದಂತೆ ನಗರದ ವಿವಿಧ ಭಾಗದಲ್ಲಿ ತರಕಾರಿ, ಹೂವು, ಹಣ್ಣುಗಳ ಮಾರಾಟಗಾರರು ಇದ್ದು, ಸಾರ್ವಜನಿಕರು ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದವು. ಹಲವೆಡೆ ಹಸುರು ಪಟಾಕಿ ಮಳಿಗೆಗಳನ್ನು ತೆರೆಯ ಲಾಗಿದೆ. ಕೊರೊನಾ ಬಳಿಕ ಇದೇ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ಜನರು ಮಾರುಕಟ್ಟೆ ಪ್ರವೇಶಿಸಿದ್ದಾರೆ.

ಗೂಡುದೀಪಕ್ಕೆ ಬೇಡಿಕೆ
ನಗರದಲ್ಲಿ ಈ ಬಾರಿ ಬಣ್ಣ ಬಣ್ಣದ ಗೂಡುದೀಪಗಳು ಲಗ್ಗೆ ಇಟ್ಟಿವೆ. ಜನರು ಹೆಚ್ಚಾಗಿ ಪ್ಲಾಸ್ಟಿಕ್‌ರಹಿತ ಗೂಡುದೀಪಗಳ ಖರೀದಿಗೆ ಮುಂದಾಗಿದ್ದಾರೆ. ಕಾಗದ ರಹಿತ ಗೂಡುದೀಪ 300 ರೂ. ನಿಂದ 500 ರೂ. ವರೆಗಿನವು ಇವೆ. ಬಣ್ಣದ ಪಾಸ್ಟಿಕ್‌ ಕಾಗದ ಗಮನಸೆಳೆದರೂ, ಜನರು
ಪ್ಲಾಸ್ಟಿಕ್‌ ರಹಿತ ಗೂಡುದೀಪ ಖರೀದಿಸಲು ಆದ್ಯತೆ ನೀಡಿದ್ದಾರೆ ಎಂದು ಅಂಗಡಿಯೊಂದರ ಮಾಲಕ ವಿಜಯ ಅವರು ಹೇಳುತ್ತಾರೆ.

ತರಕಾರಿ ಬೆಲೆ ಇಳಿಕೆ
ಮಾರುಕಟ್ಟೆಗೆ ತರಕಾರಿ ಪೂರೈಕೆ ಯಾಗುತ್ತಿರುವುದರಿಂದ ತರಕಾರಿ ಬೆಲೆಯಲ್ಲಿ ಏರಿಕೆ ಕಂಡು ಬಂದಿಲ್ಲ. ಒಂದು ಕೆ.ಜಿ. ಟೊಮೆಟೋಗೆ 40 ರೂ., ಬೀನ್ಸ್‌ 35 ರೂ., ಆಲೂಗಡ್ಡೆ 50 ರೂ., ಬೀಟ್‌ರೂಟ್‌ 40 ರೂ., ಹಾಗಲಕಾಯಿ 35 ರೂ., ಕ್ಯಾರೇಟ್‌ 70 ರೂ.ಗೆ ಮಾರಾಟ
ವಾಗುತ್ತಿದೆ. ಚೌತಿ, ನವರಾತ್ರಿಗೆ ಹೋಲಿಕೆ ಮಾಡಿದರೆ ಈಬಾರಿ ದೀಪಾವಳಿಗೆ ತರಕಾರಿ ಬೆಲೆ ಕಡಿಮೆಯಾಗಿದೆ. ಹೂವಿನ ದರ ಏರಿಕೆ ಈ ಬಾರಿ ಬೆಂಗಳೂರು, ಹಾಸನ ಸೇರಿ ದಂತೆ ವಿವಿಧ ಜಿಲ್ಲೆಗಳಿಂದ ಉಡುಪಿಗೆ ಬರುತ್ತಿದ್ದ ಹೂವಿನ ಪ್ರಮಾಣ ಕಡಿಮೆ ಯಾಗಿದೆ. ಇದರಿಂದ ಬೆಲೆಯಲ್ಲಿ ಏರಿಕೆಯಾಗಿದೆ. ಒಂದು ಮಾರು ಸೇವಂತಿಗೆ 80 ರೂ., ಜೀನಿಯಾ 70 ರೂ., ಗೊಂಡೆ 100 ರೂ., ಬಿಳಿ ಸೇವಂತಿಗೆ 100 ರೂ., ಗುಲಾಬಿ 100 ರೂ., ಮಾರಿಗೋಲ್ಡ… 120 ರೂ.ಗೆ ಮಾರಾಟವಾಗುತ್ತಿವೆ. ಒಂದು ಮಾರಿನ ಹೂವಿನ ಮೇಲೆ 20 ರೂ. ನಿಂದ 30 ರೂ.ಗೆ ಏರಿಕೆಯಾಗಿವೆ.

ಹಣತೆಗೆ ಬೇಡಿಕೆ
ನಗರದ ವಿವಿಧ ಬೀದಿಗಳಲ್ಲಿ ಆವೆ ಮಣ್ಣಿನಿಂದ ತಯಾರಿಸಿದ ಒಂದು ಹಣತೆಗೆ 1 ರೂ.ನಿಂದ 5 ರೂ., ಪಿಂಗಾಣಿ ಹಣತೆಗೆ 5 ರಿಂದ 20 ರೂ. ತನಕ ಇದೆ. ಸಾರ್ವಜನಿಕರು ಮೇಣದ ಬತ್ತಿ ಬದಲಾಗಿ ಮಣ್ಣಿನ ಹಣತೆಯನ್ನು ಖರೀದಿಸುತ್ತಿರುವ ದೃಶ್ಯಗಳು ನಗರದಲ್ಲಿ ಕಂಡು ಬಂತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಡ್ರಗ್ಸ್ ಜಾಲದ ಪ್ರಕರಣ: ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಗೆ ಜಾಮೀನು ಮಂಜೂರು

ಡ್ರಗ್ಸ್ ಜಾಲದ ಪ್ರಕರಣ: ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಗೆ ಜಾಮೀನು ಮಂಜೂರು

1 ಗಂಟೆ ತಡವಾಗಿ ಬಂದ ರೈಲು : ಹಳಿ ಮೇಲೆ ಕುಳಿತು ಪ್ರಯಾಣಿಕರ ಪ್ರತಿಭಟನೆ

ನಿಗದಿಗಿಂತ 1 ಗಂಟೆ ತಡವಾಗಿ ಬಂದ ರೈಲು : ಹಳಿ ಮೇಲೆ ಕುಳಿತು ಪ್ರಯಾಣಿಕರ ಪ್ರತಿಭಟನೆ

ಟ್ರಂಪ್‌ಗೆ ಮತ್ತೂಂದು ಆಘಾತ : ಎಚ್‌-1ಬಿ ವೀಸಾ ನಿಯಮಗಳಿಗೆ ಕೋರ್ಟ್‌ ತಡೆ

ಟ್ರಂಪ್‌ಗೆ ಮತ್ತೂಂದು ಆಘಾತ : ಎಚ್‌-1ಬಿ ವೀಸಾ ನಿಬಂಧನೆಗಳಿಗೆ ಕೋರ್ಟ್‌ ತಡೆ

ಏಕತಾ ಪ್ರತಿಮೆ ಪ್ರವೇಶ ಶುಲ್ಕ ಸಂಗ್ರಹಿಸುವ ಸಿಬ್ಬಂದಿಯಿಂದ 5.24 ಕೋಟಿ ರೂ. ವಂಚನೆ

ಏಕತಾ ಪ್ರತಿಮೆ ಪ್ರವೇಶ ಶುಲ್ಕ ಸಂಗ್ರಹಿಸುವ ಸಿಬ್ಬಂದಿಯಿಂದ 5.24 ಕೋಟಿ ರೂ. ವಂಚನೆ

ಪಾಂಡ್ಯ, ಜಡೇಜಾ, ಠಾಕೂರ್ ಹೋರಾಟ: ಕೊನೆಗೂ ಗೆದ್ದ ಭಾರತ

ಪಾಂಡ್ಯ, ಜಡೇಜಾ, ಠಾಕೂರ್ ಹೋರಾಟ: ಕೊನೆಗೂ ಗೆದ್ದ ಭಾರತ

ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ: ವಾರದಲ್ಲಿ 4 ದಿನ ಸಂಚಾರ

ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ: ವಾರದಲ್ಲಿ 4 ದಿನ ಸಂಚಾರ

ಮಾನಸಿಕ ಒತ್ತಡ ನಿವಾರಿಸಿ ಏಕಾಗ್ರತೆ ವೃದ್ಧಿಸಿ

ಮಾನಸಿಕ ಒತ್ತಡ ನಿವಾರಿಸಿ ಏಕಾಗ್ರತೆ ವೃದ್ಧಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿರಿಯ ವಿದ್ವಾಂಸ ಡಾ ಬನ್ನಂಜೆ ಗೋವಿಂದಾಚಾರ್ಯರಿಗೆ ಪುತ್ರ ವಿಯೋಗ

ಹಿರಿಯ ವಿದ್ವಾಂಸ ಡಾ ಬನ್ನಂಜೆ ಗೋವಿಂದಾಚಾರ್ಯರಿಗೆ ಪುತ್ರ ವಿಯೋಗ

ಜೀವಿತದಲ್ಲಿರುವಾಗಲೇ ಜೀವಿತ ಪತ್ರಕ್ಕೆ ಪರದಾಟ!

ಜೀವಿತದಲ್ಲಿರುವಾಗಲೇ ಜೀವಿತ ಪತ್ರಕ್ಕೆ ಪರದಾಟ!

ಏಡ್ಸ್‌ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ

ಏಡ್ಸ್‌ ರೋಗ ನಿಯಂತ್ರಣದಲ್ಲಿ ರಾಜ್ಯಕ್ಕೆ ಉಡುಪಿ ಜಿಲ್ಲೆ ಪ್ರಥಮ: ಜಿಲ್ಲಾಧಿಕಾರಿ

ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಭಾಷೆ ಕೈಬಿಟ್ಟು ತುಳುವಿಗೆ ಮನ್ನಣೆ : ಕಸಾಪ ತೀವ್ರ ಆಕ್ಷೇಪ

ಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಭಾಷೆ ಬಿಟ್ಟು ಇತರ ಭಾಷೆಗೆ ಮನ್ನಣೆ : ಕಸಾಪ ತೀವ್ರ ಆಕ್ಷೇಪ

ಕೋವಿಡ್ 2ನೇ ಅಲೆ ತಡೆಗೆ ಹಲವು ಕ್ರಮ: ಡಿಸಿ

ಕೋವಿಡ್ 2ನೇ ಅಲೆ ತಡೆಗೆ ಹಲವು ಕ್ರಮ: ಡಿಸಿ

MUST WATCH

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

udayavani youtube

ಮಂಗಳೂರು ಬೋಟ್ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ

udayavani youtube

ಮಂಗಳೂರು ಬೋಟ್ ದುರಂತ: ನಾಲ್ವರು ಪತ್ತೆಯಾಗುವವರೆಗೂ ಮೀನುಗಾರಿಕಾ ಬಂದರು ಬಂದ್ ಮಾಡಿ ಮುಷ್ಕರ

ಹೊಸ ಸೇರ್ಪಡೆ

ಡ್ರಗ್ಸ್ ಜಾಲದ ಪ್ರಕರಣ: ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಗೆ ಜಾಮೀನು ಮಂಜೂರು

ಡ್ರಗ್ಸ್ ಜಾಲದ ಪ್ರಕರಣ: ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಗೆ ಜಾಮೀನು ಮಂಜೂರು

1 ಗಂಟೆ ತಡವಾಗಿ ಬಂದ ರೈಲು : ಹಳಿ ಮೇಲೆ ಕುಳಿತು ಪ್ರಯಾಣಿಕರ ಪ್ರತಿಭಟನೆ

ನಿಗದಿಗಿಂತ 1 ಗಂಟೆ ತಡವಾಗಿ ಬಂದ ರೈಲು : ಹಳಿ ಮೇಲೆ ಕುಳಿತು ಪ್ರಯಾಣಿಕರ ಪ್ರತಿಭಟನೆ

ಟ್ರಂಪ್‌ಗೆ ಮತ್ತೂಂದು ಆಘಾತ : ಎಚ್‌-1ಬಿ ವೀಸಾ ನಿಯಮಗಳಿಗೆ ಕೋರ್ಟ್‌ ತಡೆ

ಟ್ರಂಪ್‌ಗೆ ಮತ್ತೂಂದು ಆಘಾತ : ಎಚ್‌-1ಬಿ ವೀಸಾ ನಿಬಂಧನೆಗಳಿಗೆ ಕೋರ್ಟ್‌ ತಡೆ

ಏಕತಾ ಪ್ರತಿಮೆ ಪ್ರವೇಶ ಶುಲ್ಕ ಸಂಗ್ರಹಿಸುವ ಸಿಬ್ಬಂದಿಯಿಂದ 5.24 ಕೋಟಿ ರೂ. ವಂಚನೆ

ಏಕತಾ ಪ್ರತಿಮೆ ಪ್ರವೇಶ ಶುಲ್ಕ ಸಂಗ್ರಹಿಸುವ ಸಿಬ್ಬಂದಿಯಿಂದ 5.24 ಕೋಟಿ ರೂ. ವಂಚನೆ

ಪಾಂಡ್ಯ, ಜಡೇಜಾ, ಠಾಕೂರ್ ಹೋರಾಟ: ಕೊನೆಗೂ ಗೆದ್ದ ಭಾರತ

ಪಾಂಡ್ಯ, ಜಡೇಜಾ, ಠಾಕೂರ್ ಹೋರಾಟ: ಕೊನೆಗೂ ಗೆದ್ದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.