Doddanagudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ; ನಾಗ ತನುತರ್ಪಣ ಮಂಡಲ ಸೇವೆ ಸಂಪನ್ನ

Team Udayavani, Jun 21, 2024, 3:20 PM IST

15

ದೊಡ್ಡಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಶ್ರೀ ನಾಗದೇವರ ಸಾನ್ನಿಧ್ಯದಲ್ಲಿ ಬಹು ಫಲಪ್ರದವಾದ ನಾಗ ತನುತರ್ಪಣ ಮಂಡಲ ಸೇವೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ಸೇವಾದಾರರ ಸಮಕ್ಷಮದಲ್ಲಿ ಮಂಗಳವಾರ ಅಭೂತಪೂರ್ವವಾಗಿ ಸಂಪನ್ನಗೊಂಡಿತು.

ನಾಗದೋಷ ಪರಿಹಾರಾರ್ಥವಾಗಿ ಸರ್ವ ಪ್ರಾಯಶ್ಚಿತ್ತ ಪೂರ್ವಕ ಕ್ಷೇತ್ರದ ನಾಗದೇವರಿಂದ ಅನುಗ್ರಹಿತ ಭಕ್ತ ಕುಟುಂಬದವರಿಂದ ಸಮರ್ಪಿಸಲ್ಪಟ್ಟ ಈ ಮಹಾನ್ ಸೇವೆಯನ್ನು ಗಣೇಶ ಸರಳಾಯರು ವಿಧಿವಿಧಾನ ಪೂರ್ವಕವಾಗಿ ವಿಜೃಂಭಣೆಯಿಂದ ನೆರವೇರಿಸಿದರು.

ಧಾರ್ಮಿಕ ಪ್ರಕ್ರಿಯೆ ಅಂಗವಾಗಿ ಬೆಳಗ್ಗೆ ನವಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪವಮಾನ ಸೂಕ್ತ ಹೋಮ, ಕಲಶಾಭಿಷೇಕ ನೆರವೇರಿತು. ದೇವಿಯ ಮಹಾಪೂಜೆಯನ್ನು ಅನೀಶ್ ಆಚಾರ್ಯ ನೆರವೇರಿಸಿದರು.

ಪೂಜಾ ವಿಧಿವಿಧಾನಗಳಲ್ಲಿ ಸ್ವಸ್ತಿಕ್ ಆಚಾರ್ಯ, ನಾಗಶಯನ, ನಾಗರಾಜ ಭಟ್ ಪೆರಂಪಳ್ಳಿ, ಶ್ರೀನಿವಾಸ ಭಟ್ ಮೈಸೂರು ಸಹಕರಿಸಿದ್ದರು.

ಪಂಚವರ್ಣಾತ್ಮಕವಾದ ಆಕರ್ಷಕ ಬೃಹತ್ ನಾಗ ತನುತರ್ಪಣ ಮಂಡಲವನ್ನು ಅಜೆಕಾರು ಮುರಳೀಧರ ಭಟ್ ಅವರು ಆದರ್ಶ ಸಾಮಗ, ಪ್ರಸನ್ನ ಮಾರ್ಪಳ್ಳಿ, ವಿಜಯೇಂದ್ರ ಮೇಲಂಟ ಅವರ ಸಹಕಾರದಿಂದ ಅದ್ಭುತವಾಗಿ ರಚಿಸಿದ್ದರು.

ಸಂಜೆ ನಾಗ ಸಾನ್ನಿಧ್ಯದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ದೀಪ ಪ್ರಜ್ವಲಿಸಿ ಪೂಜೆಗೆ ಚಾಲನೆ ನೀಡಿದರು.

ಅನಂತರ ಹಾಲಿಟ್ಟು ಸೇವೆ, ಆಶ್ಲೇಷಾ ಬಲಿ ಸಹಿತ ತನುತರ್ಪಣ ಮಂಡಲ ಸೇವೆ ಸಂಪನ್ನಗೊಂಡಿತು.

ಅನುಕ್ರಮಣಿಕೆಯನ್ನು ಡಾ ಶ್ರೀವತ್ಸ ಉಪಾಧ್ಯಾಯ, ನಾಗ ಸಂದರ್ಶನವನ್ನು ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ ನೆರವೇರಿಸಿದರು. ನಾಗೇಂದ್ರ ಕುಡುಪು ಮತ್ತು ಬಳಗದವರಿಂದ ಚೆಂಡೆ ಹಾಗೂ ಉಡಿಕೆ ನಾದ, ಮುರಳೀಧರ ಮುದ್ರಾಡಿ ಮತ್ತು ತಂಡದವರಿಂದ ನಾಗಸ್ವರ ವಾದನ ಸಮರ್ಪಿಸಲ್ಪಟ್ಟಿತು.

ಬ್ರಾಹ್ಮಣ, ಸುವಾಸಿನಿ, ವಟು ಆರಾಧನೆ, ದಂಪತಿ, ಕನ್ನಿಕಾ, ಆಚಾರ್ಯ ಪೂಜೆ ಇತ್ಯಾದಿ ಪೂಜೆ ಮತ್ತು ಆರಾಧನೆಗಳು ಜರಗಿತು.

ಈ ಪೂಜೆಯಲ್ಲಿ ನಾಗ ದೇವರು ಶ್ರೀದೇವಿಯನ್ನು ಭೇಟಿ ಮಾಡುವ ಅವಿಸ್ಮರಣೀಯ ಕ್ಷಣ ರೋಮಾಂಚನಗೊಳಿಸುವಂತಿತ್ತು.

ಟಾಪ್ ನ್ಯೂಸ್

Chennai; ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿ

Chennai; ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿ

Delhi Capitals have sacked Ricky Ponting as their head coach

IPL 2025; ಏಳು ವರ್ಷ ಕೋಚ್ ಆಗಿದ್ದ ಪಾಂಟಿಂಗ್ ರನ್ನು ವಜಾ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್

3-bntwala

Ira: ಮನೆಯ ಬಾಗಿಲಿನ ಬೀಗ ಮುರಿದು 4.14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ವಿದೇಶಿ ಪ್ರವಾಸ ಕಥನ 4: ಗೌಜು-ಗದ್ದಲ ಇಲ್ಲದ ” ಹೈಟೆಕ್ ಮೀನ್‌ ಮಾರ್ಕೆಟ್‌ ಬಗ್ಗೆ ಕೇಂಡೀರ್ಯಾ!

ವಿದೇಶಿ ಪ್ರವಾಸ ಕಥನ 4: ಗೌಜು-ಗದ್ದಲ ಇಲ್ಲದ ” ಹೈಟೆಕ್ ಮೀನ್‌ ಮಾರ್ಕೆಟ್‌ ಬಗ್ಗೆ ಕೇಂಡೀರ್ಯಾ!

World Championship of Legends: India beat Pakistan to win the Legends Championship Final

World Championship of Legends: ಪಾಕ್ ಸೋಲಿಸಿ ಲೆಜೆಂಡ್ಸ್ ಚಾಂಪಿಯನ್ ಶಿಪ್ ಗೆದ್ದ ಭಾರತ

Donald Trump injured in shooting at campaign rally in Pennsylvania

USA; ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ; ಸ್ವಲ್ಪದರಲ್ಲಿಯೇ ಪಾರಾದ ಮಾಜಿ ಅಧ್ಯಕ್ಷ

2-agumbe

Agumbe ಘಾಟಿಯಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-agumbe

Agumbe ಘಾಟಿಯಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ!

1-a-keral

Vishwarpanam; ಶಾಲೆಗಳಲ್ಲೂ ಕಳರಿಪಯಟ್ಟು ಕಲಿಸುವಂತಾಗಲಿ: ಮೀನಾಕ್ಷಿ ಅಮ್ಮ ಸಲಹೆ

13

Udupi: ಉಚ್ಚಿಲ ಮೂಳೂರು; ಶಾಲಾ ಬಸ್‌ಗೆ ಕಾರು ಢಿಕ್ಕಿ

11

Padubidri: 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Manipal: ಚಿನ್ನ, ದಾಖಲೆ ಪತ್ರ ಕಳವು

Manipal: ಚಿನ್ನ, ದಾಖಲೆ ಪತ್ರ ಕಳವು

MUST WATCH

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

udayavani youtube

ಪದ್ಮಶ್ರೀ ಪುರಸ್ಕೃತ ಹಿರಿಯ ಕಳರಿ ಕಲೆಯ ಛಲಗಾರ್ತಿ ಮೀನಾಕ್ಷಿ ಅಮ್ಮ

ಹೊಸ ಸೇರ್ಪಡೆ

Chennai; ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿ

Chennai; ಆರ್ಮ್‌ಸ್ಟ್ರಾಂಗ್ ಹತ್ಯೆ ಆರೋಪಿ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿ

4-hunsur

Hunsur: ಕೂಂಬಿಂಗ್‌ಗೂ ಪತ್ತೆಯಾಗದ ಚಾಣಾಕ್ಷ ಹುಲಿ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Delhi Capitals have sacked Ricky Ponting as their head coach

IPL 2025; ಏಳು ವರ್ಷ ಕೋಚ್ ಆಗಿದ್ದ ಪಾಂಟಿಂಗ್ ರನ್ನು ವಜಾ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್

3-bntwala

Ira: ಮನೆಯ ಬಾಗಿಲಿನ ಬೀಗ ಮುರಿದು 4.14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ವಿದೇಶಿ ಪ್ರವಾಸ ಕಥನ 4: ಗೌಜು-ಗದ್ದಲ ಇಲ್ಲದ ” ಹೈಟೆಕ್ ಮೀನ್‌ ಮಾರ್ಕೆಟ್‌ ಬಗ್ಗೆ ಕೇಂಡೀರ್ಯಾ!

ವಿದೇಶಿ ಪ್ರವಾಸ ಕಥನ 4: ಗೌಜು-ಗದ್ದಲ ಇಲ್ಲದ ” ಹೈಟೆಕ್ ಮೀನ್‌ ಮಾರ್ಕೆಟ್‌ ಬಗ್ಗೆ ಕೇಂಡೀರ್ಯಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.