ಶಿರ್ವದಲ್ಲಿ ಕಾಂತಾರ ರಿಷಬ್‌ ಶೆಟ್ಟಿಯ ತದ್ರೂಪಿ

Team Udayavani, Nov 29, 2022, 8:30 AM IST

1

ಶಿರ್ವ: ದೇಶ ವಿದೇಶಗಳಿಂದ ಚಿತ್ರ ರಸಿಕರು ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಕಾಂತಾರ ಚಿತ್ರದ ನಾಯಕ ನಟ, ನಿರ್ದೆಶಕ ರಿಷಬ್‌ ಶೆಟ್ಟಿಯವರ ತದ್ರೂಪಿಯನ್ನು ಶಿರ್ವದ ಯುವಕನೋರ್ವನಲ್ಲಿ ಅಭಿಮಾನಿಗಳು ಕಂಡುಕೊಂಡಿದ್ದು ಸೆಲ್ಪಿಗಾಗಿ ಮುಗಿಬೀಳುತ್ತಿದ್ದಾರೆ.

ಕಾಂತಾರ ಚಿತ್ರದ ಯಶಸ್ಸಿನ ಬಳಿಕ ಶಿರ್ವದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶಿರ್ವ ಕೋಡು ಪಂಜಿಮಾರು ನಿವಾಸಿ ಪ್ರದೀಪ್‌ ಆಚಾರ್ಯ ರಿಷಬ್‌ ಶೆಟ್ಟಿಯಂತೆಯೇ ಬಿಳಿ ಪಂಚೆ, ಕನ್ನಡಕ, ಅರ್ಧ ತೋಳಿನ ಅಂಗಿ ಧರಿಸಿ ತನ್ನ ಯಮಾಹಾ ಆರ್‌ಎಕ್ಸ್‌ 100 ಬೈಕ್‌ ಏರಿ ತಿರುಗಾಡುವಾಗ ಒಂದೊಮ್ಮೆ ರಿಷಬ್‌ ಶೆಟ್ಟಿಯೇ ಶಿರ್ವಕ್ಕೆ ಬಂದಿದ್ದಾರೆಂದು ಜನರು ತಿರುಗಿ ನೋಡುವಂತಾಗಿದೆ.

ಇವರು ಕೆಲಸ ಮಾಡುತ್ತಿದ್ದ ಮೊಬೈಲ್‌ ಅಂಗಡಿಗೆ ಬಂದ ಜನರು ನೀವು ರಿಷಭ್‌ ಶೆಟ್ಟಿಯಂತೆಯೇ ಕಾಣುತ್ತಾ ಇದ್ದೀರಿ ಎಂದು ಹೇಳತೊಡಗಿದ್ದು, ಪ್ರದೀಪ್‌ ಆಚಾರ್ಯ ರಿಷಬ್‌ ಶೆಟ್ಟಿಯವರ ವೇಷಭೂಷಣ, ಹಾವಭಾವಗಳನ್ನು ಅನುಕರಿಸಲು ಪ್ರೇರಣೆ ನೀಡಿದೆ. ಇದೀಗ ಅಭಿಮಾನಿಗಳು ಪ್ರದೀಪ್‌ ಆಚಾರ್ಯ ಅವರಲ್ಲಿ ತಮ್ಮ ನೆಚ್ಚಿನ ನಟನನ್ನು ಕಂಡುಕೊಂಡಿದ್ದಾರೆ.

ಕಾಂತಾರ ಚಿತ್ರ ಕಲಾವಿದರಿಗೆ, ಪ್ರತಿಭಾನ್ವಿತರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದ್ದು, ಚಿತ್ರದ ಯಶಸ್ಸಿನ ಬಳಿಕ ಶಿರ್ವದಂತಹ ಗ್ರಾಮೀಣ ಪ್ರದೇಶದ ಯುವಕ ಪ್ರದೀಪ್‌ ಆಚಾರ್ಯ ಬೆಳಕಿಗೆ ಬರುವಂತಾಗಿದೆ.

ರಿಷಬ್‌ ಶೆಟ್ಟಿಯನ್ನೇ ಹೋಲುತ್ತಿರುವುದರಿಂದ ಜನರ ಮಧ್ಯೆ ಗುರುತಿಸಿಕೊಳ್ಳಲು ಖುಷಿಯಾಗುತ್ತಿದ್ದು, ಹೆಚ್ಚಿನ ಜನರ ಗುರುತು ಪರಿಚಯವಾಗಿದೆ. ಅದಲ್ಲದೆ ಮಂಗಳೂರಿನ ಹೊಟೇಲೊಂದರ ಜಾಹೀರಾತಿನಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಈಗ ಬೆಂಗಳೂರಿನಲ್ಲಿದ್ದು ಜೀ ಟಿವಿಯ ಕಾಮಿಡಿ ಕಿಲಾಡಿ ಶೋನಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ. – ಪ್ರದೀಪ್‌ ಆಚಾರ್ಯ, ಶಿರ್ವ

ಟಾಪ್ ನ್ಯೂಸ್

ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್‌

ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್‌

ನನ್ನ ಕ್ಷೇತ್ರದ ಮೇಲೇಕೆ ಕಣ್ಣು: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ನನ್ನ ಕ್ಷೇತ್ರದ ಮೇಲೇಕೆ ಕಣ್ಣು: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಗಂಗಾವತಿ: ಪೊಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ 6 ಯುವಕರ ಬಂಧನ

ಗಂಗಾವತಿ: ಪೊಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ 6 ಯುವಕರ ಬಂಧನ

ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ: ಕುಮಾರಸ್ವಾಮಿ

ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ: ಕುಮಾರಸ್ವಾಮಿ

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಹೊಳಲ್ಕೆರೆಯಲ್ಲಿ ಮೊಳಗಲಿದೆ ಪ್ರಜಾಧ್ವನಿ… ಬಿಜೆಪಿ ನಾಯಕರಲ್ಲಿ ನಡುಕ

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಜಿಪಂ-ತಾಪಂ ಚುನಾವಣೆ: ಫೆ.14ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದಯವಾಣಿ- ಎಂಐಸಿ “ನಮ್ಮ ಸಂತೆ’: ಮಳಿಗೆ ನೋಂದಣಿಗೆ ನಾಳೆವರೆಗೆ ಅವಕಾಶ

ಉದಯವಾಣಿ- ಎಂಐಸಿ “ನಮ್ಮ ಸಂತೆ’: ಮಳಿಗೆ ನೋಂದಣಿಗೆ ನಾಳೆವರೆಗೆ ಅವಕಾಶ

ಬಿಜೆಪಿಗರಿಂದ ರಾಜಕೀಯ ಪ್ರವಾಸೋದ್ಯಮ: ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಹರಿಪ್ರಸಾದ್‌

ಬಿಜೆಪಿಗರಿಂದ ರಾಜಕೀಯ ಪ್ರವಾಸೋದ್ಯಮ: ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಹರಿಪ್ರಸಾದ್‌

ಉಡುಪಿ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಮಲತಂದೆಗೆ ಜೈಲು

ಉಡುಪಿ: ಬಾಲಕಿಗೆ ಲೈಂಗಿಕ ದೌರ್ಜನ್ಯ: ಮಲತಂದೆಗೆ ಜೈಲು

ಉಡುಪಿ: ಫೆ. 11, 12: ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ

ಉಡುಪಿ: ಫೆ. 11, 12: ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ

ಪಾಂಗಾಳ ಕೊಲೆ: ಹಲವರು ವಶಕ್ಕೆ? ತೀವ್ರಗೊಂಡ ವಿಚಾರಣೆ

ಪಾಂಗಾಳ ಕೊಲೆ: ಹಲವರು ವಶಕ್ಕೆ? ತೀವ್ರಗೊಂಡ ವಿಚಾರಣೆ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್‌

ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್‌

ನನ್ನ ಕ್ಷೇತ್ರದ ಮೇಲೇಕೆ ಕಣ್ಣು: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ನನ್ನ ಕ್ಷೇತ್ರದ ಮೇಲೇಕೆ ಕಣ್ಣು: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಗಂಗಾವತಿ: ಪೊಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ 6 ಯುವಕರ ಬಂಧನ

ಗಂಗಾವತಿ: ಪೊಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ 6 ಯುವಕರ ಬಂಧನ

ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ: ಕುಮಾರಸ್ವಾಮಿ

ನಾನು ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿಲ್ಲ: ಕುಮಾರಸ್ವಾಮಿ

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

ಭೂಗತ ವಾಯುಪಡೆ ನೆಲೆ ಅನಾವರಣಗೊಳಿಸಿದ ಇರಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.