ಹಾಲಾಡಿ ಸೇತುವೆಗೆ ಬೈಕ್ ಡಿಕ್ಕಿ : ಗಂಭೀರ ಗಾಯ
Team Udayavani, Feb 28, 2021, 5:35 PM IST
ಹಾಲಾಡಿ : ಹಾಲಾಡಿ ಸೇತುವೆಗೆ ಬೈಕ್ ಡಿಕ್ಕಿ ಹೊಡೆದು ಯುವಕನೊರ್ವ ಗಂಭೀರ ಗಾಯಗೊಂಡ ಘಟನೆ ರವಿವಾರ ನಡೆದಿದೆ.
ಶಂಕನಾರಾಯಣ ಕಡೆಯಿಂದ ಬರುತಿದ್ದ ಬೈಕ್ ಸವಾರ ನೇರವಾಗಿ ಸೇತುವೆಗೆ ಡಿಕ್ಕಿ ಹೊಡೆದಿದ್ದಾನೆ ಪರಿಣಾಮ ತಲೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು,ಯುವಕನನ್ನು ಮಣಿಪಾಲ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಯುವಕನನ್ನು ಪ್ರಶಾಂತ್ ಕುಲಾಲ್ ಹೂಯ್ಗೆಮನೆ ಎಂದು ಗುರುತಿಸಲಾಗಿದೆ.