Bengaluru: ಮಹಿಳೆ ನಿದ್ದೆಗೆ ಜಾರಿದಾಗ ಸರ ಕದ್ದ!
ಮನೆ ಬಾಗಿಲು ತೆರೆದು ತಾಳಿ ಸರ ಬಿಚ್ಚಿಟ್ಟಿದ್ದ ಮಹಿಳೆ ; ಆರೋಪಿ ಸೆರೆ
Team Udayavani, Aug 10, 2024, 3:37 PM IST
ಬೆಂಗಳೂರು: ಮಹಿಳೆಯೊಬ್ಬರು ಮನೆ ಬಾಗಿಲಿನ ಬೀಗ ಹಾಕಿರುವುದನ್ನೇ ಮರೆತು ಚಿನ್ನದ ತಾಳಿ ಸರ ಬಿಚ್ಚಿಟ್ಟು ನಿದ್ದೆಗೆ ಜಾರಿದ್ದ ವೇಳೆ ಮನೆಗೆ ನುಗ್ಗಿ ಸರ ಕದ್ದ ಕಳ್ಳನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಮ್ರಾನ್ (27) ಬಂಧಿತ ಆರೋಪಿ.
ಈತನಿಂದ 50 ಗ್ರಾಂ ಆಭರಣ ವಶಕ್ಕೆ ಪಡೆಯ ಲಾಗಿದೆ. ಬಾಣಸವಾಡಿ ಠಾಣಾ ವ್ಯಾಪ್ತಿಯ ಲಿಂಗರಾಜ ಪುರ ದಲ್ಲಿ ಮಹಿಳೆಯೊಬ್ಬರು ರಾತ್ರಿ ವೇಳೆ ಮನೆ ಬಾಗಿಲಿನ ಬೀಗ ಹಾಕಿರುವುದನ್ನೇ ಮರೆತು ಚಿನ್ನದ ತಾಳಿ ಸರ ಬಿಚ್ಚಿಟ್ಟು ನಿದ್ದೆಗೆ ಜಾರಿದ್ದರು.
ಇದನ್ನು ಗಮನಿಸಿದ್ದ ಆರೋಪಿ ಇಮ್ರಾನ್ ಮನೆಯೊಳಗೆ ನುಗ್ಗಿ ಚಿನ್ನದ ತಾಳಿ ಕದ್ದು ಪರಾರಿ ಯಾಗಿದ್ದ. ಮರುದಿನ ಮಹಿಳೆ ಎದ್ದು ನೋಡಿದಾಗ ತಾಳಿ ಕಳ್ಳತನವಾಗಿರುವುದು ಕಂಡು ಬಂದಿತ್ತು.
ಕೂಡಲೇ ಬಾಣಸವಾಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 14ನೇ ರೀಲ್ಸ್ ಪ್ರಸಾರ
Congress ಒಳಗೊಳಗೆ ಸಿಎಂ ಕುರ್ಚಿಗಾಗಿ ನಾಯಕರು ಸಾಲುಗಟ್ಟಿ ನಿಂತಿದ್ದಾರೆ: ಜೋಶಿ
Viral Video: ಮಗಳ ರಕ್ಷಣೆಗಾಗಿ ತಲೆ ಮೇಲೆ ಸಿಸಿಟಿವಿ ಅಳವಡಿಸಿದ ತಂದೆ.! ಎಲ್ಲಿ ಇದು?
KSRTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಮೂರ್ಛೆರೋಗ!
Hubli; ಪ್ರಹ್ಲಾದ ಜೋಶಿ ನಿವಾಸದೆದುರು ರೈತ ಹೋರಾಟಗಾರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.