Udayavni Special

ಗ್ರಾಹಕರ ಮನೆಗೇ ಬರಲಿದೆ ಮಾವು !

Team Udayavani, Apr 16, 2021, 12:51 PM IST

mango coming to Customers  home!

ಬೆಂಗಳೂರು: ಮಾವು ಬೆಳೆಗಾರರಿಗೆ ಪ್ರೋತ್ಸಾಹನೀಡುವ ಉದ್ದೇಶದಿಂದ ಹಾಗೂ ಕೊರೊನಾತಡೆಗೆ ಪೂರ ಕ ವಾಗಿ ರಾಜ್ಯ ಮಾವು ಅಭಿವೃದ್ಧಿಮತ್ತು ಮಾರುಕಟ್ಟೆ ನಿಗಮ “ಕರ್‌ಸಿರಿ ಪೋರ್ಟಲ್‌’ಅಭಿವೃದ್ಧಿಪಡಿಸಿದೆ ಎಂದು ಮಾವು ಅಭಿವೃದ್ಧಿನಿಗಮದ ಅಧ್ಯಕ್ಷ ಕೆ.ವಿ ನಾಗರಾಜು ತಿಳಿ ಸಿ ದರು.

“ಕರ್‌ಸಿರಿ ಪೋರ್ಟಲ್‌’ ಉದ್ಘಾ ಟನೆ ಸಂಬಂಧಮಾವು ಅಭಿವೃದ್ಧಿ ನಿಗಮವು ಲಾಲ್‌ ಬಾ ಗ್‌ನತೋಟ ಗಾ ರಿಕೆ ಮಾಹಿತಿ ಕೇಂದ್ರ ಸಭಾಂಗ ಣ ದಲ್ಲಿಗುರು ವಾರ ಆಯೋ ಜಿ ಸಿದ್ದ ಸುದ್ದಿ ಗೋ ಷ್ಠಿ ಯಲ್ಲಿಮಾತ ನಾ ಡಿ ದರು.ಮಾವು ಬೆಳೆಗಾರರು ಮತ್ತು ಗ್ರಾಹಕರ ಅನುಕೂ ಲ ಕ್ಕಾಗಿ ಪೋರ್ಟ್‌ಲ್‌ ಪರಿಚಯಿಸಲಾಗಿದ್ದು,ಗ್ರಾಹ ಕರು ಆನ್‌ಲೈನ್‌ ಮೂಲಕ ಮಾವಿನ ಹಣ್ಣು ಖರೀದಿಸಬಹುದು.

ಗ್ರಾಹಕರು ಆನ್‌ಲೈನ್‌ನಲ್ಲಿಆರ್ಡರ್‌ ಮಾಡಿದರೆ ಪ್ರತಿ ಮಂಗಳವಾರ ಮತ್ತುಶುಕ್ರವಾರ ಅಂಚೆ ಮೂಲಕ ಮಾವುತಲುಪಿಸಲಾಗುವುದು ಎಂದರು.ಈ ಬಾರಿ 17 ಜಿಲ್ಲೆಗಳಿಂದ 14 ಲಕ್ಷ ಟನ್‌ಮಾವು ನಿರೀಕ್ಷಿಸಲಾಗಿತ್ತು. ಫೆಬ್ರವರಿ ತಿಂಗಳಲ್ಲಿಬಿದ್ದ ಅಕಾಲಿಕ ಮಳೆಯಿಂದ ಕೇವಲ 9 ರಿಂದ 10ಟನ್‌ ಮಾವು ಬೆಳೆ ಬಂದಿದೆ. ಕಳೆದ ವರ್ಷ ಜನರುಪೋರ್ಟಲ್‌ ಮೂಲಕ 100 ಟನ್‌ ಮಾವನ್ನುಖರೀದಿ ಮಾಡಿದ್ದರು. ಇದರಿಂದ ರೈತರಿಗೆ 1.5ಕೋಟಿ ರೂ. ಹಣ ಜಮೆ ಆಗಿದೆ.

ಈ ಬಾರಿಪೋರ್ಟ್‌ನ ಮೂಲಕ 500 ಟನ್‌ ಮಾರಾಟದಗುರಿ ಇದೆ ಎಂದು ಮಾಹಿ ತಿ ನೀಡಿ ದರು.ಸರ್ಕಾರಕ್ಕೆ ಪ್ರಸ್ತಾವನೆ: ದೆಹಲಿಯಲ್ಲಿ ರಾಜ್ಯದವಿವಿಧ ತಳಿಯ ಮಾವುಗಳ ಪ್ರದರ್ಶನ ಮತ್ತುಮಾರಾಟಕ್ಕಾಗಿ ಮಾವು ಮೇಳ ನಡೆಸಲುತೋಟಗಾರಿಕೆ ಇಲಾಖೆ ಮುಂದಾಗಿದೆ. ಈ ಬಗ್ಗೆರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಸರ್ಕಾರ ಅನುಮತಿ ನೀಡಿದ ಕೂಡಲೇದೆಹಲಿಯಲ್ಲಿ ಮಾವು ಮೇಳ ನಡೆಸಲಾಗುವುದುಎಂದು ಮಾವು ಅಭಿವೃದ್ದಿ ನಿಮಗದ ಅಧ್ಯಕ್ಷಕೆ.ವಿ.ನಾಗರಾಜು ತಿಳಿ ಸಿ ದ ರು.

ಬಿಎಎಫ್‌ ಸಂಸ್ಥೆಯವರು . https://forms. gle/FAdsZwhKmnQbUWiE7 ಲಿಂಕ್‌ಸಿದ್ಧಪಡಿಸಿದ್ದು, ಈ ಲಿಂಕ್‌ ಮೂಲಕ ವಸತಿ ಸಮುತ್ಛ ಯ ದಲ್ಲಿ ಇರು ವ ವರು ಮಾವು ಖರೀ ದಿ ಸ ಬಹುದು. ಮಾಹಿತಿಗೆ https:// karsirimangoes.karnataka.gov.in ವೆಬ್‌ಸೈಟ್‌ ಅಥವಾ 6366783105ಸಂಪರ್ಕಿಸಬಹುದು ಎಂದು ತಿಳಿಸಿದರು.ತೋಟಗಾರಿಕಾ ಇಲಾಖೆ ನಿರ್ದೇಶಕಿ ಬಿ.ತೌಜಿಯಾ ತರನುಮ್‌ ಮಾತನಾಡಿ ದರು. ರಾಜ್ಯಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದಉಪ ನಿರ್ದೇಶಕ ಗುಣವಂತ ಹಾಗೂ ತಾಂತ್ರಿಕಸಲಹಾ ಸಮಿತಿ ಅಧ್ಯಕ್ಷ ಡಾ.ಎಸ್‌.ವಿ.ಹಿತ್ತಲಮನಿಇತರರಿದ್ದರು.

ಟಾಪ್ ನ್ಯೂಸ್

ಸೋಂಕಿನ ವಿರುದ್ಧ ಹೋರಾಟ : ವೈದ್ಯರಿಗೆ ಪ್ರಧಾನಿ ಮೆಚ್ಚುಗೆ

ಸೋಂಕಿನ ವಿರುದ್ಧ ಹೋರಾಟ : ವೈದ್ಯರಿಗೆ ಪ್ರಧಾನಿ ಮೆಚ್ಚುಗೆ

ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ವಿಚಾರ : ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ; ಬೊಮ್ಮಾಯಿ

ಲಾಕ್‌ಡೌನ್ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ; ಬೊಮ್ಮಾಯಿ ಹೇಳಿಕೆ

Delhi Highcourt

ರಾಜಕೀಯ ನಾಯಕರ ತನಿಖೆ ಪ್ರಕರಣ : ದೆಹಲಿ ಪೊಲೀಸರಿಗೆ ಹೈಕೋರ್ಟ್‌ ತರಾಟೆ

362712kpl-1 (1)

ಸೋಂಕಿತರ ಸೇವೆಯಲ್ಲಿ ನಿರತ “ಸಲೀಂ’’

Now CoWIN portal will have Hindi and 14 regional languages by next week

ಕೋ-ವಿನ್ ಮುಂದಿನ ವಾರದಲ್ಲಿ ಹಿಂದಿ ಸೇರಿ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ : ಕೇಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದಲ್ಲಿಂದು 38603 ಕೋವಿಡ್ ಪಾಸಿಟಿವ್ ಪ್ರಕರಣ; 34635 ಮಂದಿ ಗುಣಮುಖ, 476 ಜನರು ಸಾವು

ರಾಜ್ಯದಲ್ಲಿಂದು 38603 ಕೋವಿಡ್ ಪಾಸಿಟಿವ್ ಪ್ರಕರಣ; 34635 ಮಂದಿ ಗುಣಮುಖ, 476 ಜನರು ಸಾವು

ಬ್ಲ್ಯಾಕ್ ಫಂಗಸ್ ಸೋಂಕಿನ ಲಕ್ಷಣ ಕಂಡುಬಂದರೆ ಸರ್ಕಾರಕ್ಕೆ ಮಾಹಿತಿ ನೀಡಿ: ಸಚಿವ ಕೆ.ಸುಧಾಕರ್

ಬ್ಲ್ಯಾಕ್ ಫಂಗಸ್ ಸೋಂಕಿನ ಲಕ್ಷಣ ಕಂಡುಬಂದರೆ ಸರ್ಕಾರಕ್ಕೆ ಮಾಹಿತಿ ನೀಡಿ: ಸಚಿವ ಕೆ.ಸುಧಾಕರ್

ರಾಜ್ಯದಲ್ಲಿ ಸದ್ಯ ಮೇವಿನ ಕೊರತೆ ಇಲ್ಲ : ಸಚಿವ ಪ್ರಭು ಚವ್ಹಾಣ್

ರಾಜ್ಯದಲ್ಲಿ ಸದ್ಯ ಮೇವಿನ ಕೊರತೆ ಇಲ್ಲ : ಸಚಿವ ಪ್ರಭು ಚವ್ಹಾಣ್

cats

‘ಜನರ ಜೀವ ಉಳಿಸುವುದು ಮುಖ್ಯ, ನಾವೂ ಸರಕಾರದ ಜತೆ ಕೈಜೋಡಿಸುತ್ತೇವೆ’:  ಡಿ.ಕೆ ಶಿವಕುಮಾರ್ 

covid effect

ಸರ್ಕಾರ ಸತ್ಯಾಂಶ ಮುಂದಿಡಲಿ

MUST WATCH

udayavani youtube

ಮುಂಬೈಗೂ ತಟ್ಟಿದ ತೌಕ್ತೆ ಸೈಕ್ಲೋನ್‌ ಎಫೆಕ್ಟ್‌!

udayavani youtube

ಕಳೆದ 24ಗಂಟೆಗಳಲ್ಲಿ 2.81 ಲಕ್ಷ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆ

udayavani youtube

ಕಾಪು: ಟಗ್ ನಲ್ಲಿ ಸಿಲುಕಿದ್ದ ಎಲ್ಲಾ ಕಾರ್ಮಿಕರ ರಕ್ಷಣೆ; ನೌಕಾದಳದಿಂದ ಯಶಸ್ವಿ ಏರ್ ಲಿಫ್ಟ್

udayavani youtube

ಕೋಳಿ ಮೊಟ್ಟೆ ಕದ್ದ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು!

udayavani youtube

ಫಲ್ಗುಣಿ ನದಿಯ ಹಳ್ಳದಲ್ಲಿ ನೀರುನಾಯಿ ಗುಂಪು!

ಹೊಸ ಸೇರ್ಪಡೆ

ಸೋಂಕಿನ ವಿರುದ್ಧ ಹೋರಾಟ : ವೈದ್ಯರಿಗೆ ಪ್ರಧಾನಿ ಮೆಚ್ಚುಗೆ

ಸೋಂಕಿನ ವಿರುದ್ಧ ಹೋರಾಟ : ವೈದ್ಯರಿಗೆ ಪ್ರಧಾನಿ ಮೆಚ್ಚುಗೆ

17-18

ಜಿಲ್ಲಾ ಕೋವಿಡ್‌ ಆಸ್ಪತ್ರೆ ಅವ್ಯವಸ್ಥೆ ಬಯಲು

17-17

ತೌಕ್ತೇ ಅಬ್ಬರ: ಮಲೆನಾಡಲ್ಲಿ ಮಳೆ

ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

16bkl4

ನಲುಗಿದ ಕಡಲತೀರದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.