ಸ್ನೇಹಿತೆಯರಿಂದ ಬಡವರಿಗೆ ಉಚಿತ ಮಾಸ್ಕ್ ವಿತರಣೆ

ಮನೆಯಲ್ಲೇ ಕಾಟನ್‌ ಬಟ್ಟೆಯಿಂದ ಮಾಸ್ಕ್ ತಯಾರಿಕೆ

Team Udayavani, Apr 18, 2020, 11:47 AM IST

18-April-07

ಮುದ್ದೇಬಿಹಾಳ: ಸರಸ್ವತಿ ಪೀರಾಪುರ, ಗೌರಮ್ಮ ಹುನಗುಂದ ಮನೆಯಲ್ಲೇ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದಾರೆ.

ಮುದ್ದೇಬಿಹಾಳ: ಕೊರೊನಾ ದಿನದಿಂದ ದಿನಕ್ಕೆ ತನ್ನ ಪ್ರಖರತೆ ಬೀರತೊಡಗಿರುವುದನ್ನು ಮನಗಂಡಿರುವ ಇಲ್ಲಿನ ಸರಸ್ವತಿ ಪೀರಾಪುರ, ಗೌರಮ್ಮ ಹುನಗುಂದ ಅವರು ತಮ್ಮ ಮನೆಯಲ್ಲೇ ಗುಣಮಟ್ಟದ ಬಟ್ಟೆಯಿಂದ ಕಡು ಬಡವರಿಗೆ ಉಚಿತವಾಗಿ ವಿತರಿಸಲು ಮಾಸ್ಕ್ತ ಯಾರಿಸುವಲ್ಲಿ ತೊಡಗಿಕೊಂಡಿದ್ದಾರೆ.

ಲಾಕ್‌ಡೌನ್‌ ಇರುವುದರಿಂದ ಮನೆಯಲ್ಲಿ ಕುಳಿತು ಬೇಜಾರಾಗಿ ಕಾಲ ಕಳೆಯಲು ಮತ್ತು ಕಡು ಬಡವರಿಗೆ ನೆರವಾಗಲು ಈ ಮಾರ್ಗ ಆಯ್ದುಕೊಂಡಿರುವ ಇವರು ಸಮಾಜಸೇವೆಯನ್ನು ಹೀಗೂ ಮಾಡಬಹುದೆಂದು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಮಾಸ್ಕ್ಗಾಗಿ ಬಟ್ಟೆ ಖರೀದಿಸಲು ಹೊರಗಡೆ ಅಂಗಡಿಗಳು ಚಾಲೂ ಇಲ್ಲ. ಹೀಗಾಗಿ ಮನೆಯಲ್ಲೇ ಇರುವ ಹೊಸ ಕಾಟನ್‌ ಬಟ್ಟೆಗಳನ್ನೇ ಮಾಸ್ಕ್ಗಾಗಿ ಬಳಸುತ್ತಿದ್ದಾರೆ. 3 ದಿನಗಳಿಂದ ಈ ಕೆಲಸ ಮಾಡುತ್ತಿರುವ ಇವರು ನಿತ್ಯ ಅಂದಾಜು 100 ಮಾಸ್ಕ್ಗಳನ್ನು ತಯಾರಿಸಿ ಬಡವರಿಗೆ ಹಂಚುತ್ತಾರೆ.

ಮನೆಗೆಲಸ ಪೂರ್ತಿ ಮುಗಿಸಿಕೊಂಡ ನಂತರವೇ ಹೊಲಿಯುವ, ಅಳತೆಗೆ ತಕ್ಕಂತೆ ಬಟ್ಟೆ ಕತ್ತರಿಸುವ ಕೆಲಸವನ್ನು ಸರದಿಯಂತೆ ಮಾಡುವ ಇವರು ಮಾಸ್ಕ್ಗೆ ಕಸಿಗಳನ್ನೂ ಸಹಿತ ತಾವೇ ತಯಾರಿಸುತ್ತಾರೆ. ಪಟ್ಟಣದ ಪೊಲೀಸ್‌ ಠಾಣೆಗೆ ತೆರಳಿ ಎಲ್ಲ ಪೊಲೀಸರಿಗೆ ಮಾಸ್ಕ್ಗಳನ್ನು ಹಂಚಿಕೆ ಮಾಡಿದ್ದಾರೆ.

ಹೊಲಿಗೆಯಂತ್ರ ಹೊಂದಿರುವ, ಹೊಲಿಗೆ ಕಲಿತಿರುವ ಮಹಿಳೆಯರು ತಮ್ಮ ಮನೆಯಲ್ಲೇ ಕುಳಿತು ಮಾಸ್ಕ್ಗಳನ್ನು ತಯಾರಿಸಿ ವಿತರಿಸಲು ಮುಂದಾದಲ್ಲಿ ಮಾರುಕಟ್ಟೆಯಲ್ಲಿ ಮಾಸ್ಕ್ಗಳ ದುಬಾರಿ ಬೆಲೆ ನಿಯಂತ್ರಿಸುವುದರ ಜೊತೆಗೆ ಮಾಸ್ಕ್ಗಳ ಕೊರತೆಯನ್ನೂ ನೀಗಿಸುವುದು ಸಾಧ್ಯವಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಸರಸ್ವತಿ ಅವರ ಮನೆಯಲ್ಲಿ ಹೊಲಿಗೆ ಯಂತ್ರ ಇದೆ. ನಮ್ಮ ಮನೆಯಲ್ಲಿ ಹೊಸ ಕಾಟನ್‌ ಬಟ್ಟೆ ಇವೆ. ಹೀಗಾಗಿ ಇಬ್ಬರೂ ಕೂಡಿ ಬಿಡುವಿನ ವೇಳೆಯಲ್ಲಿ ಈ ಕೆಲಸ ಮಾಡುತ್ತಿದ್ದೇವೆ. ಒಂದು ಮೀ. ಬಟ್ಟೆಯಲ್ಲಿ ಕಸಿಗಳೂ ಸೇರಿ ಅಂದಾಜು 20-25 ಮಾಸ್ಕ್ ತಯಾರಿಸಬಹುದು. ಇದು ನಮಗೆ ಸಮಾಜಸೇವೆಯ ತೃಪ್ತಿ ನೀಡಿದೆ. ಕೊರೊನಾ ನಿಯಂತ್ರಣಕ್ಕೆ ಕೈಲಾದ ನೆರವು ನೀಡಲು ಅವಕಾಶ ಕಲ್ಪಿಸಿದಂತಾಗಿದೆ.
ಗೌರಮ್ಮ ಹುನಗುಂದ,
ಸಮಾಜ ಸೇವೆ

ಡಿ.ಬಿ. ವಡವಡಗಿ

ಟಾಪ್ ನ್ಯೂಸ್

1death

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು

covid-19

24 ಗಂಟೆ ಅವಧಿಯಲ್ಲಿ ದೇಶದಲ್ಲಿ 3.33 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಪತ್ತೆ

pranaya raja srinath

ಪ್ರಣಯ ರಾಜನ ಕನಸಿನ ಕೂಸು ‘ಆರ್ಟ್‌ ಎನ್‌ ಯು’

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!

ಎಂಜಿನಿಯರ್‌ ನಿಂದ ಬ್ಯಾಂಕ್‌ ದರೋಡೆ! ಸಾಲ ತೀರಿಸಲು ಕೃತ್ಯವೆಸಗಿ ಪೊಲೀಸರ ಅತಿಥಿಯಾದ!

ಎಂಜಿನಿಯರ್‌ ನಿಂದ ಬ್ಯಾಂಕ್‌ ದರೋಡೆ!

ಟೀಂ ಇಂಡಿಯಾ ಹಾರಾಟಕ್ಕೆ ಉಡುಗಿಹೋದ ಉಗಾಂಡ: ಅ.19 ಹುಡುಗರಿಗೆ 326 ರನ್ ಅಂತರದ ಜಯ

ಟೀಂ ಇಂಡಿಯಾ ಹಾರಾಟಕ್ಕೆ ಉಡುಗಿಹೋದ ಉಗಾಂಡ: ಅ.19 ಹುಡುಗರಿಗೆ 326 ರನ್ ಅಂತರದ ಜಯ

Asaduddin Owaisi

ಉ.ಪ್ರದೇಶದಲ್ಲಿ ನಾವು ಅಧಿಕಾರಕ್ಕೆ ಬಂದರೆ ಇಬ್ಬರು ಸಿಎಂ,ಮೂವರು ಡಿಸಿಎಂ: ಅಸಾದುದ್ದೀನ್ ಓವೈಸಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24–

ಕೋವಿಡ್‌ ನಿಯಂತ್ರಿಸಲು ಶ್ರಮಿಸಿ: ಡಿಸಿ

23karate

ವಿದ್ಯಾರ್ಥಿನಿಯರ ಕರಾಟೆ ತರಬೇತಿಗೆ ಚಾಲನೆ

22villageaccountant

ಬೇಡಿಕೆ ಈಡೇರಿಕೆಗೆ ಗ್ರಾಮ ಲೆಕ್ಕಾಧಿಕಾರಿಗಳ ಮನವಿ

21documents

ಅಕ್ರಮ ಆಸ್ತಿ: ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರಲಿ

20hydrama

ಶಾಸಕರಿಂದ ಪ್ರತಿಭಟನೆಯ ಹೈಡ್ರಾಮಾ: ಬಿಜೆಪಿ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

1death

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

covid-19

24 ಗಂಟೆ ಅವಧಿಯಲ್ಲಿ ದೇಶದಲ್ಲಿ 3.33 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಪತ್ತೆ

pranaya raja srinath

ಪ್ರಣಯ ರಾಜನ ಕನಸಿನ ಕೂಸು ‘ಆರ್ಟ್‌ ಎನ್‌ ಯು’

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!

ಕಪ್ಪಿ ಕುಲದಾರ‍್ನ ಕಟ್ಟಿ ಹಾಕಲಿಲ್ಲಾ ಅಂದ್ರ ಕಷ್ಟ್ ಐತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.