Udayavni Special

ಗೇಟ್‌ ಅಳವಡಿಕೆ ದೋಷ: ತನಿಖೆಗೆ ಒತ್ತಾಯಿಸಿ ಮನವಿ


Team Udayavani, Jun 3, 2020, 12:11 PM IST

03-June-06

ನಾರಾಯಣಪುರ: ನೀರು ಬಳಕೆದಾರರ ಮಹಾಮಂಡಳ ಅಧ್ಯಕ್ಷರ ತಂಡ ಶಾಸಕ ರಾಜುಗೌಡ ಅವರಿಗೆ ಮನವಿ ಸಲ್ಲಿಸಿತು.

ನಾರಾಯಣಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯ ಎಲ್ಲ ವಿತರಣಾ ಕಾಲುವೆಗಳಿಗೆ ವಾಲುಮೆಟ್ರಿಕ್‌ ಗೇಟ್‌ ಅಳವಡಿಸಲಾಗುವ ಕಾಮಗಾರಿಯಲ್ಲಿ ಹಲವಾರು ದೋಷಗಳಿವೆ. ಗೇಟ್‌ ಕಾಮಗಾರಿ ಕೂಡಲೇ ಸ್ಥಗಿತಗೊಳಿಸುವಂತೆ ಇಲ್ಲಿನ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳಿ ಅಧ್ಯಕ್ಷರ ತಂಡ ಶಾಸಕ ರಾಜುಗೌಡ ಅವರಿಗೆ ಮನವಿ ಸಲ್ಲಿಸಿತು.

ಮನವಿ ಸ್ವೀಕರಿಸಿದ ಶಾಸಕ ರಾಜುಗೌಡ ತಕ್ಷಣವೇ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕರಿಗೆ ದೂರವಾಣಿಯಲ್ಲಿ ಮಾತನಾಡಿ, ಈ ಕುರಿತು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಹುಣಸಗಿ ಮಹಾ ಮಂಡಳದ ಅಧ್ಯಕ್ಷ ಸಂಗನಗೌಡ ಪಾಟೀಲ ವಜ್ಜಲ, ರಂಗಪ್ಪ ಡಂಗಿ, ಎಂ.ಆರ್‌. ಖಾಜಿ, ರಾಘವೇಂದ್ರ ಕಾಮನಟಗಿ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉದ್ಯಮಗಳಿಗೆ ಉತ್ತೇಜನದ ಜತೆಗೆ ಬೇಕು ಹೊಸ ಹೂಡಿಕೆಗಳ ಹರಿವು

ಉದ್ಯಮಗಳಿಗೆ ಉತ್ತೇಜನದ ಜತೆಗೆ ಬೇಕು ಹೊಸ ಹೂಡಿಕೆಗಳ ಹರಿವು

ಚೀನಕ್ಕೆ ಲಡಾಖಿಗಳ ಸವಾಲ್‌;ಇದುವೇ ಸೇನೆಯ ‘ಕಣ್ಣುಕಿವಿ’ ಹಿಮಬೆಟ್ಟಗಳಲ್ಲಿ ಹೋರಾಡುವ ಸ್ಕೌಟ್ಸ್‌

ಚೀನಕ್ಕೆ ಲಡಾಖಿಗಳ ಸವಾಲ್‌;ಇದುವೇ ಸೇನೆಯ ‘ಕಣ್ಣುಕಿವಿ’ ಹಿಮಬೆಟ್ಟಗಳಲ್ಲಿ ಹೋರಾಡುವ ಸ್ಕೌಟ್ಸ್‌

ಕರಾವಳಿಯ ನೀರುದೋಸೆ ಮೆಚ್ಚಿದ ಕೊಹ್ಲಿ !

ಕರಾವಳಿಯ ನೀರುದೋಸೆ ಮೆಚ್ಚಿದ ಕೊಹ್ಲಿ !

Kerala-Gold-Smuggling-Case

ಚಿನ್ನದ ಕಳಂಕ CBI ತನಿಖೆ? ಕಸ್ಟಮ್ಸ್‌ ಕಚೇರಿಯಿಂದ ಮಾಹಿತಿ ಸಂಗ್ರಹ ; NIAಯಿಂದಲೂ ಅನ್ವೇಷಣೆ

ಬಲವಂತದಿಂದ ಜಾಧವ್‌ ಬಳಿ ಹೇಳಿಕೆ ಕೊಡಿಸಿದ ಪಾಕ್‌

ಬಲವಂತದಿಂದ ಜಾಧವ್‌ ಬಳಿ ಹೇಳಿಕೆ ಕೊಡಿಸಿದ ಪಾಕ್‌

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆದ ಅಮೆರಿಕ

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆದ ಅಮೆರಿಕ

ದೇಶದ ಮುಂದಿರುವ ಆರ್ಥಿಕ ಸವಾಲು

ದೇಶದ ಮುಂದಿರುವ ಆರ್ಥಿಕ ಸವಾಲು





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-July-06

ಕೋವಿಡ್ ಪಾಸಿಟಿವ್‌ ಏರುಗತಿ-ಹೆಚ್ಚಿದ ಭೀತಿ

ಸಾರಿಗೆ ಸಂಸ್ಥೆ ಬಸ್‌ ಚಾಲಕನಿಗೆ ಸೋಂಕು

ಸಾರಿಗೆ ಸಂಸ್ಥೆ ಬಸ್‌ ಚಾಲಕನಿಗೆ ಸೋಂಕು

ಮಧ್ಯಾಹ್ನ 2ರ ವರೆಗೆ ವಹಿವಾಟು ನಡೆಸಲು ನಿರ್ಧಾರ

ಮಧ್ಯಾಹ್ನ 2ರ ವರೆಗೆ ವಹಿವಾಟು ನಡೆಸಲು ನಿರ್ಧಾರ

ಅಕ್ರಮ ನೀರಾವರಿ ನಿಲ್ಲುವವರೆಗೂ ಹೋರಾಟ: ಕುಷ್ಟಗಿ

ಅಕ್ರಮ ನೀರಾವರಿ ನಿಲ್ಲುವವರೆಗೂ ಹೋರಾಟ: ಕುಷ್ಟಗಿ

ಮೌಡ್ಯ ಅಳಿಸುವಾತ ನೈಜ ಗುರು: ಶಿವಾನಂದ ಶ್ರೀ

ಮೌಡ್ಯ ಅಳಿಸುವಾತ ನೈಜ ಗುರು: ಶಿವಾನಂದ ಶ್ರೀ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani


ಹೊಸ ಸೇರ್ಪಡೆ

badavara bandu

ಬಡವರ ಬಂಧು ಫಲಾನುಭವಿಗಳ ದ್ವಿಗುಣಕ್ಕೆ ನಿರ್ಧಾರ

ಉದ್ಯಮಗಳಿಗೆ ಉತ್ತೇಜನದ ಜತೆಗೆ ಬೇಕು ಹೊಸ ಹೂಡಿಕೆಗಳ ಹರಿವು

ಉದ್ಯಮಗಳಿಗೆ ಉತ್ತೇಜನದ ಜತೆಗೆ ಬೇಕು ಹೊಸ ಹೂಡಿಕೆಗಳ ಹರಿವು

ajya-gobbara

ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ

nanna-bali

ನನ್ನ ಬಳಿ ಯಾವುದೇ ಪೆನ್‌ಡ್ರೈವ್‌ ಇಲ್ಲ: ನಿರಾಣಿ

eshme-patra

ರೇಷ್ಮೆ ಬೆಳಗಾರರಿಗೆ ಪ್ರೋತ್ಸಾಹ ಧನ ನೀಡಲು ಸಿಎಂಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.