Udayavni Special

ಜಿಪಂ ಅನುದಾನದಲ್ಲಿ ಶಿಕ್ಷಣಕ್ಕೆ ಆದ್ಯತೆ: ಪರಿಮಳಾ


Team Udayavani, Jul 11, 2020, 5:14 AM IST

mys-anudana

ಮೈಸೂರು: ಜಿಲ್ಲೆಯಲ್ಲಿ 2020-21 ಸಾಲಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ 450.14 ಕೋಟಿ ರೂ. ಅನುದಾನದಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಹಣ ಮೀಸಲಿಡ ಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ  ಅಧ್ಯಕ್ಷೆ ಪರಿಮಳಾ ಶ್ಯಾಂ ವಾರ್ಷಿಕ ಅನುದಾನದ ಕ್ರಿಯಾ ಯೋ ಜನೆ ಮಂಡಿಸಿದರು.

ಜಿಲ್ಲೆಗೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 14.23 ಕೋಟಿ ಅಂದರೆ ಶೇ. 3.26 ರಷ್ಟು ಹೆಚ್ಚುವರಿ ಮೊತ್ತ ನಿಗದಿಪಡಿಸಿದ್ದು, 2019-20ರ ಸಾಲಿನಲ್ಲಿ  435.91 ಕೋಟಿ ಅನುದಾನ ಮೀಸಲಿಡ ಲಾಗಿತ್ತು ಎಂದರು.

ನರೇಗಾ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 30 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಇದೆ.  ಗ್ರಾಮ ಪಂಚಾಯಿತಿಗಳಿಂದ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ನೀಡ ಲಾಗಿದೆ ಎಂದು ಹೇಳಿದರು.

ಕೋರಂ ಅಭಾವ: ಬಜೆಟ್‌ ಮಂಡನೆಗೆ ಕೋರಂ ಅಭಾವ ಉಂಟಾಯಿತು. 4 ಸದಸ್ಯರ ಅಭಾವ ಉಂಟಾದ ಹಿನ್ನೆಲೆಯಲ್ಲಿ ಸಭೆ ಆರಂಭ ತಡವಾಯಿತು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರಾ,  ಯೋಜನಾಧಿಕಾರಿ ಪದ್ಮಶೇಖರ್‌ ಪಾಂಡೆ ಇದ್ದರು.

ಶಿಕ್ಷಣ ಕ್ಷೇತ್ರಕ್ಕೆ: ಶಿಕ್ಷಣ ಇಲಾಖೆಗೆ ವೇತನ ಮತ್ತು ವೇತನಯೇತರ ವೆಚ್ಚಕ್ಕಾಗಿ 163.76 ಕೋಟಿ ಮೀಸ ಲಿಡಲಾಗಿದೆ. 2019-20ನೇ ಸಾಲಿನಲ್ಲಿ ಮೈಸೂರು ಜಿಲ್ಲೆಗೆ 5 ಕರ್ನಾಟಕ ಪಬ್ಲಿಕ್‌ ಶಾಲೆಗಳು ಮಂಜೂರಾ ಗಿದ್ದು, ಮೂಲಸೌಲಭ್ಯ  ಒದಗಿಸಲು 25 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ವಿವರಿಸಿದರು.

ಇನ್ನು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳ ದುರಸ್ತಿಗೆ 1.35 ಕೋಟಿ ಮೊತ್ತ ತೆಗೆದಿರಿಸಲಾಗಿದೆ. ಇತರ ವೆಚ್ಚಕ್ಕಾಗಿ 76 ಲಕ್ಷ ಮೀಸಲಿಡಲಾಗಿದೆ ಎಂದು ಮಾಹಿತಿ  ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Advani

ನನ್ನ ಬಹುದಿನಗಳ ಕನಸು ನನಸಾಗುತ್ತಿದೆ: ಅಡ್ವಾಣಿ ಮನದಾಳದ ಮಾತು

ಒಂದು ಮಿನರಲ್ ಬಾಟಲ್ ರೇಟ್ ಗಿಂತಲೂ ಕಡಿಮೆ ಬೆಲೆಗೆ ಲಭಿಸಲಿದೆ ‘ಕೊವ್ಯಾಕ್ಸಿನ್!’

ಒಂದು ಮಿನರಲ್ ವಾಟರ್ ಬಾಟಲ್ ರೇಟ್ ಗಿಂತಲೂ ಕಡಿಮೆ ಬೆಲೆಗೆ ಲಭಿಸಲಿದೆ ‘ಕೊವ್ಯಾಕ್ಸಿನ್!’

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ; UPSCಯಲ್ಲಿ ರಾಜ್ಯಕ್ಕೆ 15ನೇ ರ‍್ಯಾಂಕ್

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

Ayodhya 3

ನಾಳೆ ಅಯೋಧ್ಯೆಯಲ್ಲಿ ಏನೇನಿರಲಿದೆ? ಭದ್ರತೆ ಹೇಗಿದೆ ಗೊತ್ತಾ?

Ayodhya 1

ಅಯೋಧ್ಯೆ: 1528ರಿಂದ 2020ರ ಅಗಸ್ಟ್‌ 5ರ ವರೆಗೆ

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಭರ್ಜರಿ ರಜೆ ; ಇಲ್ಲಿದೆ ಫುಲ್ ಡೀಟೇಲ್ಸ್!

ಆಗಸ್ಟ್ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ ಭರ್ಜರಿ ರಜೆ ; ಇಲ್ಲಿದೆ ಫುಲ್ ಡೀಟೇಲ್ಸ್!




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ಇಬ್ಬರು ಸಾವು

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ಇಬ್ಬರು ಸಾವು

ಕಬಿನಿಗೆ ಹೆಚ್ಚುತ್ತಿದೆ ಒಳಹರಿವು: ಸುರಕ್ಷಿತ ಸ್ಥಳಗಳಿಗೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಕಬಿನಿಗೆ ಹೆಚ್ಚುತ್ತಿದೆ ಒಳಹರಿವು: ಸುರಕ್ಷಿತ ಸ್ಥಳಗಳಿಗೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಗುಣಮುಖರಾಗಲು ವಿಶೇಷ ಪೂಜೆ

ಗುಣಮುಖರಾಗಲು ವಿಶೇಷ ಪೂಜೆ

ಸಂಡೆ ಅನ್‌ಲಾಕ್‌: ಮೈಸೂರಲ್ಲಿ ಸಹಜ ಸ್ಥಿತಿ

ಸಂಡೆ ಅನ್‌ಲಾಕ್‌: ಮೈಸೂರಲ್ಲಿ ಸಹಜ ಸ್ಥಿತಿ

ಪಕ್ಷ ಸಂಘಟನೆಗೆ ಶ್ರಮ: ಪ್ರತಾಪ ಸಿಂಹ

ಪಕ್ಷ ಸಂಘಟನೆಗೆ ಶ್ರಮ: ಪ್ರತಾಪ ಸಿಂಹ

MUST WATCH

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer



ಹೊಸ ಸೇರ್ಪಡೆ

Advani

ನನ್ನ ಬಹುದಿನಗಳ ಕನಸು ನನಸಾಗುತ್ತಿದೆ: ಅಡ್ವಾಣಿ ಮನದಾಳದ ಮಾತು

ಒಂದು ಮಿನರಲ್ ಬಾಟಲ್ ರೇಟ್ ಗಿಂತಲೂ ಕಡಿಮೆ ಬೆಲೆಗೆ ಲಭಿಸಲಿದೆ ‘ಕೊವ್ಯಾಕ್ಸಿನ್!’

ಒಂದು ಮಿನರಲ್ ವಾಟರ್ ಬಾಟಲ್ ರೇಟ್ ಗಿಂತಲೂ ಕಡಿಮೆ ಬೆಲೆಗೆ ಲಭಿಸಲಿದೆ ‘ಕೊವ್ಯಾಕ್ಸಿನ್!’

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ

ಕಲಬುರಗಿ: ಪ್ರೊಬೆಷನರಿ KAS ಅಧಿಕಾರಿಗೆ IAS ಭಾಗ್ಯ; UPSCಯಲ್ಲಿ ರಾಜ್ಯಕ್ಕೆ 15ನೇ ರ‍್ಯಾಂಕ್

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

ಹೆದ್ದಾರಿಯಲ್ಲಿ ನಡು ರಸ್ತೆಗೆ ಉರುಳಿಬಿದ್ದ ಮರದ ದಿಮ್ಮಿ ತುಂಬಿದ ಲಾರಿ

Ayodhya 3

ನಾಳೆ ಅಯೋಧ್ಯೆಯಲ್ಲಿ ಏನೇನಿರಲಿದೆ? ಭದ್ರತೆ ಹೇಗಿದೆ ಗೊತ್ತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.