Udayavni Special

ನಗರದಲ್ಲಿ ವಾಹನ ದಟ್ಟನೆ ಕಡಿಮೆ ಮಾಡಲು ನಾಗರಿಕರು ಯಾವ ಕ್ರಮಗಳನ್ನು ಅನುಸರಿಸಬಹುದು ?

Team Udayavani, Sep 8, 2019, 4:52 PM IST

0001

ಮಣಿಪಾಲ:  ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ನಾಗರಿಕರಾದ ನಾವೇ ಸ್ವಯಂಪ್ರೇರಿತರಾಗಿ ಯಾವ ಕ್ರಮಗಳನ್ನು ಅನುಸರಿಸಬಹುದು? ಎಂದು ಉದಯವಾಣಿ ತನ್ನ ಓದುಗರಿಗೆ ಕೇಳಿತ್ತು. ಅತ್ಯುತ್ತಮವೆನಿಸಿದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

ಸೈಮನ್ ಫರ್ನಾಂಡಿಸ್: ಆದಷ್ಟು ಸಾರ್ವಜನಿಕ ಸಾರಿಗೆ ಉಪಯೋಗ ಮಾಡುವುದಕ್ಕೆ ಮೊದಲ ಆದ್ಯತೆ. ಸ್ವಂತ ವಾಹನ ಉಪಯೋಗಿಸುವವರು ಶಿಸ್ತುಬದ್ದವಾಗಿ ವಾಹನ ಚಲಾಯಿಸುವುದು.

ಶ್ರೀನಿವಾಸ್  ಜಿ ಶ್ರೀನಿವಾಸ್:

ಮೊದಲು ಮನೆಯಲ್ಲಿರುವ ಎಲ್ಲಾ ಸದಸ್ಯರಿಗೂ ಒಂದೊಂದು ಕಾರು ಬೈಕು ತಗೊಳ್ಳೋ ಷೋಕಿ ಬಿಡಿ ಮನೆಯ ಹತ್ತಿರ ಇರುವ ಅಂಗಡಿಗೆ ಹೋಗಿ ದಿನ ಬಳಕೆಯ ವಸ್ತುಗಳನ್ನು ತೆಗೆದುಕೊಂಡು ಬರುವುದನ್ನು ಅಬ್ಯಾಸ ಮಾಡಿಕೊಳ್ಳಿ ಮನೆಯ ಹತ್ತಿರದ ದೇವಸ್ಥಾನಕ್ಕೆ ಆದಷ್ಟು ನಡೆದುಕೊಂಡು ಹೋಗುವುದನ್ನು ಅಬ್ಯಾಸ ಮಾಡಿಕೊಳ್ಳಿ ರಸ್ತೆಯಲ್ಲಿ ಹೋಗುವಾಗ ಆದಷ್ಟು ಮಟ್ಟಿಗೆ ನಿಮ್ಮಸೈಡಿನಲ್ಲಿ ಗಾಡಿಯನ್ನು ನಿಲ್ಲಿಸಿ ಯದ್ವಾ ತದ್ವಾ ನಿಲ್ಲಿಸುವ ಕೆಟ್ಟಚಾಳಿಯನ್ನು ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ.

ರಾಮ್ ಪ್ರಸಾದ್  ಬಿಎನ್: ಕಾರು ಗಳನ್ನು ಮನೆಯ ಮುಂದೆ ನಿಲ್ಲಿಸಲು ಅನುಮತಿ ಕೊಡಕೂಡದು.ನಿಲ್ಲಿಸಿದರೆ ದಂಡ ವಿಧಿಸಬೇಕು.ಆಗ ಯಾರ ಮನೆಯಲ್ಲಿ ಕಾರು ನಿಲ್ಲಿಸಲು ಅನುಕೂಲ ಇದೆಯೋ ವರುಮಾತ್ರ ಕಾರು ಕೊಳ್ಳುತ್ತಾರೆ.ಈ ಕ್ರಮದಿಂದ ವಾಹನಗಳ ಒತ್ತಡ ಕಡಿಮೆ ಆಗಬಹುದು.

ಗಣೇಶ್ ಪ್ರಸಾದ್ ಎನ್:  ಟ್ರಾಫಿಕ್ ಸಮಸ್ಯೆಗೆ ವಾಹನಗಳ ಉತ್ಪಾದನೆ ಮೇಲೆ ಕಡಿವಾಣ ಹಾಕಿದ್ರೆ ಸಲ್ಲದು, ಮತ್ತು ಎಲ್ಲಾ ವಾಹನ ಚಾಲಕರು ನಿಯಮ ಪಾಲನೆ ಮಾಡಿದರು ವಾಹನದ ಸಂಖ್ಯೆ ಹೆಚ್ಚು ಇದ್ದರೆ ಟ್ರಾಫಿಕ್ ಆಗಿಯೇ ಆಗುತ್ತೆ.ಅದಕ್ಕೆ ಕೆಲವು ಪ್ರದೇಶದ ಅಥವಾ ಕೆಲ ಸಮಯಕ್ಕೆ ನಿಗದಿತ ವಾಹನಗಳ ಬಳಕೆಗೆ ಅನುವು ಮಾಡಿದ್ರೆ (ನಿಗದಿತ ಪ್ರಮಾಣದಲ್ಲಿ) ಸಾಧ್ಯವಿದೆ. ಹಾಗೆಯೇ Gps ಮೂಲಕ family car ಗಳನ್ನು ಟ್ಯಾಗ್ ಮಾಡಿ ಅಂತಹ ಕಾರುಗಳು ಒಂದೇ ಮಾರ್ಗದಲ್ಲಿ ಚಲಿಸುತ್ತಿರುವಾಗ ಒಂದೇ ಅಥವಾ ಪ್ರಯಾಣಿಕರ ಸಂಖ್ರೆ ಆಧರಿಸಿ ಅನುಮತಿ ನೀಡಬೇಕು. ಮತ್ತು ಸಾರ್ವಜನಿಕ ವಾಹನಗಳಿಗೆ ಪ್ರೋತ್ಸಾಹ ನೀಡಬೇಕು. ಅತೀ ಹೆಚ್ಚು ಟ್ರಾಫಿಕ್ ಇರುವ ಕಡೆ ಬ್ರಿಡ್ಗೆಗಳನ್ನು ನಿರ್ಮಾಣ ಮಾಡಿದ್ರೆ ಅಡೆ ತಡೆಗಳನ್ನು ನಿವಾರಿಸಬಹುದು.

ವಿನೋದ್ ಕುಮಾರ್ ಸಿ ಎಂ : ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಮತ್ತು ಹತ್ತಿರವಿರುವ ಜಾಗಗಳಿಗೆ ನಡೆದುಕೊಂಡು ಹೋಗುವುದು.

ಪ್ರದೀಪ್ ಗೌಡ: ಸಾಫ್ಟ್ ವೇರ್ ಫೀಲ್ಡ್ ನಲ್ಲಿ ಕೆಲಸ ಮಾಡೋರು ಸ್ವಂತ ಕಾರ್ ಮನೇಲಿ ಬಿಟ್ಟು ಪೀಕ್ ಅಪ್ and ಡ್ರಾಪ್ ಕೊಡುವ ಕಂಪೆನಿ ವೆಹಿಕಲ್ ಬಳಕೆ ಮಾಡ್ಕೋಬೇಕು ಸ್ವಲ್ಪ ನಾದ್ರೂ ದಟ್ಟಣೆ ಕಡಿಮೆ ಆಗುತ್ತೆ ಕೆಲವರು ಒಂದು xuv ಕಾರ್ ನಲ್ಲಿ ಒಬ್ಬರೇ ಕೆಲಸಕ್ಕೆ ಬರ್ತರೆ.

ರಾಜೀತ್ ಕಲಪ್ಪ: ಪ್ರತಿಯೊಬ್ಬರೂ ಸಾರಿಗೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಯಾವುದೇ ಉಪಾಯ ಅಗತ್ಯವಿಲ್ಲ, , ಒಂದು ವೇಳೆ ಸೀರೀಸ್ ವಾಹನ ಚಾಲನೆ ಅಥವಾ ಒಂದು ಮನೆಗೆ ಒಂದೇ ಕಾರು ಅಥವಾ ಇನ್ಯಾವುದೇ ನಿಯಮಗಳನ್ನು ಜಾರಿಗೆ ತಂದರೂ ಸಂಚಾರಿ ನಿಯಮಗಳು ಪಾಲನೆಯಾಗದಿದ್ದಲ್ಲಿ ಎಲ್ಲವೂ ನೀರಲ್ಲಿ ಸೀಗೇಕಾಯಿ ತೊಳೆದಂತೆ.

ರಾಜಣ್ಣ ವಿಷ್ಣು: ಕಾರ್ ಗಳನ್ನ ಕೊಳ್ಳೋರಿಲ್ಲ, ಆದರೆ ಸರ್ಕಾರವೇ ಕಾರ್ ಉತ್ಪಾದಕರಿಗೆ ಉತ್ತೇಜನ ಕೊಡ್ತಾ ಇದೆ. ಎಲ್ಲಿದೆ ಸ್ವಾಮಿ ಕಾರ್ ನಿಲ್ಲಿಸೋಕೆ ಜಾಗ, ಕಾರ್ ಓಡಿಸೋಕೆ ರಸ್ತೆ. ಇನ್ನು ಎಷ್ಟು ಕಾರ್ ಕೊಳ್ಳಬೇಕು ಜನ. ವಾಯುಮಾಲಿನ್ಯ ಹದಗೆಟ್ಟಿದೆ, ಪೆಟ್ರೋಲ್ ಡೀಸೆಲ್ ರೇಟ್ ಜಾಸ್ತಿ ಆಗಿದೆ. ಇನ್ನೂ ಕಾರ್ ಮಾರಾಟ ಆಗಬೇಕಂತೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ – ಪಾಕ್‌!

ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ – ಪಾಕ್‌!

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 6ನೇ ಬಲಿ; 39 ಪಾಸಿಟಿವ್ ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 6ನೇ ಬಲಿ; 39 ಪಾಸಿಟಿವ್ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈ ಸಮಯದಲ್ಲಿ ಶಾಲೆ ಆರಂಭಿಸುವ ಚಿಂತನೆ ಬಗ್ಗೆ ಅಭಿಪ್ರಾಯವೇನು?

ಈ ಸಮಯದಲ್ಲಿ ಶಾಲೆ ಆರಂಭಿಸುವ ಚಿಂತನೆ ಬಗ್ಗೆ ಅಭಿಪ್ರಾಯವೇನು?

——–

ಕಾಡಾನೆ ಬಾಯಿಗೆ ಪಟಾಕಿ ಇಟ್ಟು ಸ್ಫೋಟಿಸಿದ ಅಮಾನವೀಯ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಐದನೇ ಹಂತದ ಲಾಕ್ ಡೌನ್ ಹೇಗಿರಬೇಕು?

ಐದನೇ ಹಂತದ ಲಾಕ್ ಡೌನ್ ಹೇಗಿರಬೇಕು?

——

ಮಿಡತೆ ಸೈನ್ಯವನ್ನು ಮಟ್ಟಹಾಕಲು ಸರಕಾರ ಕೈಗೊಂಡಿರುವ ಕ್ರಮಗಳು ಸರಿಯೇ?

ಪ್ರಸ್ತುತ ಸನ್ನಿವೇಶದಲ್ಲಿ ಚೀನಾ ಭಾರತದ ಮೇಲೆ ಯುದ್ಧ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಹುದೇ

ಪ್ರಸ್ತುತ ಸನ್ನಿವೇಶದಲ್ಲಿ ಚೀನಾ ಭಾರತದ ಮೇಲೆ ಯುದ್ಧ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಹುದೇ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.