Udayavni Special

ಖೇಲೋ ಇಂಡಿಯಾ ಆ್ಯತ್ಲೀಟ್‌ಗಳಿಗೆ ಭತ್ತೆ


Team Udayavani, May 25, 2020, 5:30 AM IST

ಖೇಲೋ ಇಂಡಿಯಾ ಆ್ಯತ್ಲೀಟ್‌ಗಳಿಗೆ ಭತ್ತೆ

ಹೊಸದಿಲ್ಲಿ: ಖೇಲೋ ಇಂಡಿಯಾದ 2,893 ಆ್ಯತ್ಲೀಟ್‌ಗಳ ಭತ್ತೆಯಾಗಿ “ಸಾಯ್‌’ ಒಟ್ಟು 8.25 ಕೋಟಿ ರೂ. ಮೊತ್ತವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡಿದೆ. ಇದರಿಂದ ಪ್ರತಿಯೊಬ್ಬ ಕ್ರೀಡಾಪಟುವಿಗೂ ತಲಾ 30 ಸಾವಿರ ರೂ.ಗಳಷ್ಟು ಮೊತ್ತ ದೊರಕಲಿದೆ.

“ಮೇ 22ರಂದು ಈ ಮೊತ್ತವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡ ಲಾಗಿದೆ. ಉಳಿದ 144 ಕ್ರೀಡಾಳುಗಳ ಖಾತೆಗೆ ಶೀಘ್ರದಲ್ಲೇ ಹಣವನ್ನು ಬಿಡು ಗಡೆ ಮಾಡಲಾಗುವುದು’ ಎಂದು ಸಾಯ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಇದು 2020-21ರ ಸಾಲಿನ ಮೊದಲ 4 ತಿಂಗಳ ಭತ್ತೆಯಾಗಿದೆ.

 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ: ಎಚ್ ಕೆ ಪಾಟೀಲ್ ಆಕ್ರೋಶ

ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ: ಎಚ್ ಕೆ ಪಾಟೀಲ್ ಆಕ್ರೋಶ

ಕೊನೆಗೂ ನಾಗಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟಕ್ಕೆ ನಿಷೇಧ, ಏನಿದು ವಿವಾದ!

ಕೊನೆಗೂ ನಾಗಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟಕ್ಕೆ ನಿಷೇಧ, ಏನಿದು ವಿವಾದ!

news-tdy-1

ತೆರೆ ಮೇಲೆ ಬರಲಿದೆ ಗಾಲ್ವಾನ್ ನಲ್ಲಿ ಮಡಿದ ವೀರ ಯೋಧರ ಕಥೆ

ಅಂಕೆ ಮೀರಿದ ಸೋಂಕು: ಮಂಗಳೂರಿನಲ್ಲಿ ಒಂದೇ ದಿನ ಮೂರು ಬಲಿ ಪಡೆದ ಕೋವಿಡ್

ಅಂಕೆ ಮೀರಿದ ಸೋಂಕು: ಮಂಗಳೂರಿನಲ್ಲಿ ಒಂದೇ ದಿನ ಮೂರು ಬಲಿ ಪಡೆದ ಕೋವಿಡ್

ಹೆಚ್ಚುತ್ತಿದೆ ಸೋಂಕು ಸಂಕಟ: ಹಳೆಯಂಗಡಿ ಸ್ವಯಂ ಪ್ರೇರಿತ ಬಂದ್ ಗೆ ಮನವಿ

ಹೆಚ್ಚುತ್ತಿದೆ ಸೋಂಕು ಸಂಕಟ: ಹಳೆಯಂಗಡಿ ಸ್ವಯಂ ಪ್ರೇರಿತ ಬಂದ್ ಗೆ ಮನವಿ

ಸುಳ್ಯದ ವೃದ್ಧೆ ಸಾವು: ದ.ಕನ್ನಡ ಜಿಲ್ಲೆಯಲ್ಲಿ ಬಲಿಯಾದ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ

ಸುಳ್ಯದ ವೃದ್ಧೆ ಸಾವು: ದ.ಕನ್ನಡ ಜಿಲ್ಲೆಯಲ್ಲಿ ಬಲಿಯಾದ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ

ಅಂಗಡಿ ಮಾಲೀಕರ ಪತ್ನಿಗೆ ಸೋಂಕು ದೃಢ; ಮೂಲ್ಕಿ ಕೆ ಎಸ್ ರಾವ್ ನಗರ ಸೀಲ್ ಡೌನ್

ಕೋಳಿ ಅಂಗಡಿ ಮಾಲೀಕರ ಪತ್ನಿಗೆ ಸೋಂಕು ದೃಢ; ಮೂಲ್ಕಿ ಕೆಎಸ್ ರಾವ್ ನಗರ ಸೀಲ್ ಡೌನ್





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಕ್ ನಾಯಕನಾಗಿ ಸರ್ಫರಾಜ್ ಗೆ ಇನ್ನಷ್ಟು ಸಮಯ ನೀಡಬೇಕಿತ್ತು: ಇಂಝಮಾಮ್ ಉಲ್ ಹಕ್

ಪಾಕ್ ನಾಯಕನಾಗಿ ಸರ್ಫರಾಜ್ ಗೆ ಇನ್ನಷ್ಟು ಸಮಯ ನೀಡಬೇಕಿತ್ತು: ಇಂಝಮಾಮ್ ಉಲ್ ಹಕ್

ಫ್ರೆಂಚ್‌ ಓಪನ್‌: ಶೇ. 60 ವೀಕ್ಷಕರಿಗೆ ಅವಕಾಶ

ಫ್ರೆಂಚ್‌ ಓಪನ್‌: ಶೇ. 60 ವೀಕ್ಷಕರಿಗೆ ಅವಕಾಶ

ಭೀತಿ ಹುಟ್ಟಿಸುವ ಐಪಿಎಲ್‌ ತಂಡ ಪ್ರಕಟಿಸಿದ ಹಸ್ಸಿ

ಭೀತಿ ಹುಟ್ಟಿಸುವ ಐಪಿಎಲ್‌ ತಂಡ ಪ್ರಕಟಿಸಿದ ಹಸ್ಸಿ

ಸ್ಯಾಮ್‌ ಕರನ್‌ಗೆ ಕೋವಿಡ್

ಸ್ಯಾಮ್‌ ಕರನ್‌ಗೆ ಕೋವಿಡ್

ಕಪ್ಪು ಜನರಿಗೆ ಬೆಂಬಲ: ಇಂಗ್ಲೆಂಡ್‌ ಕ್ರಿಕೆಟಿಗರಿಂದ ಬಿಎಲ್‌ಎಂ ಲಾಂಛನ

ಕಪ್ಪು ಜನರಿಗೆ ಬೆಂಬಲ: ಇಂಗ್ಲೆಂಡ್‌ ಕ್ರಿಕೆಟಿಗರಿಂದ ಬಿಎಲ್‌ಎಂ ಲಾಂಛನ

MUST WATCH

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture


ಹೊಸ ಸೇರ್ಪಡೆ

04-July-09

ಕಾಫಿ ನಾಡಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಪನ್ನ

ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ: ಎಚ್ ಕೆ ಪಾಟೀಲ್ ಆಕ್ರೋಶ

ಜನರ ಜೀವನ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ: ಎಚ್ ಕೆ ಪಾಟೀಲ್ ಆಕ್ರೋಶ

ಜಪಾನ್‌ನಲ್ಲಿ ಮತ್ತೆ ತುರ್ತು ಪರಿಸ್ಥಿತಿ?

ಜಪಾನ್‌ನಲ್ಲಿ ಮತ್ತೆ ತುರ್ತು ಪರಿಸ್ಥಿತಿ?

ಕೊನೆಗೂ ನಾಗಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟಕ್ಕೆ ನಿಷೇಧ, ಏನಿದು ವಿವಾದ!

ಕೊನೆಗೂ ನಾಗಲ್ಯಾಂಡ್ ನಲ್ಲಿ ನಾಯಿ ಮಾಂಸ ಮಾರಾಟಕ್ಕೆ ನಿಷೇಧ, ಏನಿದು ವಿವಾದ!

04-July-08

ಸಿರುಗುಪ್ಪದಲ್ಲಿ 60 ಕ್ಕೇರಿದ ಸೋಂಕಿತರ ಸಂಖ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.