Mangaluru ಖಾಸಗಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು


Team Udayavani, Jun 16, 2024, 12:23 AM IST

Mangaluru ಖಾಸಗಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು

ಮಂಗಳೂರು: ಖಾಸಗಿ ಬಸ್‌ನಲ್ಲಿ ಪ್ರಯಾಣಿಕರೋರ್ವರ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು ಮಾಡಲಾಗಿದೆ.

ಜೂ.10ರಂದು ಬೆಳಗ್ಗೆ 9ಕ್ಕೆ ಮೂಲ್ಕಿಯಿಂದ ಪ್ರಯಾಣಿಕರೋರ್ವರು ಬಸ್‌ನಲ್ಲಿ ಸೀಟ್‌ ಸಿಗದೇ ಇದ್ದುದರಿಂದ ನಿಂತುಕೊಂಡೇ ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ ಕಡೆಗೆ ಪ್ರಯಾಣಿಸುತ್ತಿದ್ದರು. ಅವರ ಬಳಿ ಇದ್ದ ಲ್ಯಾಪ್‌ಟಾಪ್‌ ಅನ್ನು ಲಗೇಜ್‌ ರ್ಯಾಗ್‌ನಲ್ಲಿಟ್ಟಿದ್ದರು. ಬಸ್‌ ಮಂಗಳೂರು ನಾರಾಯಣಗುರು ವೃತ್ತ ತಲುಪಿದಾಗ ಸೀಟ್‌ ಸಿಕ್ಕಿದ್ದರಿಂದ ಕುಳಿತುಕೊಂಡು ಪ್ರಯಾಣಿಸಿದ್ದರು. ಬಂಟ್ಸ್‌ ಹಾಸ್ಟೆಲ್‌ನಲ್ಲಿ ಇಳಿಯುವ ವೇಳೆ ಬ್ಯಾಗ್‌ ತೆಗೆದುಕೊಳ್ಳಲು ಹೋದಾಗ ಬ್ಯಾಗ್‌ ಇರಲಿಲ್ಲ. ಬ್ಯಾಗ್‌ನಲ್ಲಿ ಕಚೇರಿಗೆ ಸಂಬಂಧಿಸಿದ ಡೆಲ್‌ ಕಂಪೆನಿಯ ಅಂದಾಜು 55,000 ರೂ. ಮೌಲ್ಯದ ಲ್ಯಾಪ್‌ಟಾಪ್‌, ಚಾರ್ಜರ್‌, ಐಡಿ ಕಾರ್ಡ್‌ ಇತ್ತು.

ಸಿಸಿ ಕೆಮರಾದಲ್ಲಿ ದೃಶ್ಯ ಸೆರೆ
ಬಸ್‌ನಲ್ಲಿದ್ದ ಸಿಸಿ ಕೆಮರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಬೆಳಗ್ಗೆ 9.39ರ ವೇಳೆಗೆ ಯಾರೋ ಅಪರಿಚಿತ ವ್ಯಕ್ತಿ ಬ್ಯಾಗ್‌ನ್ನು ಕಳವು ಮಾಡಿ ಲಾಲ್‌ಬಾಗ್‌ ಸಿಗ್ನಲ್‌ ಬಳಿ ಬಸ್‌ ನಿಧಾನವಾಗಿ ಚಲಿಸುತ್ತಿದ್ದಾಗ ಇಳಿದು ಹೋಗಿರುವ ದೃಶ್ಯ ಸೆರೆಯಾಗಿದೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

Heavy Rain ಕಾಸರಗೋಡು: ಇಂದು ಶಾಲೆಗಳಿಗೆ ರಜೆ

Heavy Rain ಕಾಸರಗೋಡು: ಇಂದು ಶಾಲೆಗಳಿಗೆ ರಜೆ

KADABA

Kadaba ಭಾರೀ ಗಾಳಿ-ಮಳೆ: ಬಲ್ಯ ಸರಕಾರಿ ಶಾಲೆಗೆ ಹಾನಿ

Bharath Scout – Guides ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಅಧಿಕಾರ ಸ್ವೀಕಾರ

Bharath Scout – Guides ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಅಧಿಕಾರ ಸ್ವೀಕಾರ

Sullia ಭಾರತೀಯ ಸೇನೆಯಿಂದ ಮಹಿಳೆಯರ ಬೈಕ್‌ ರ್‍ಯಾಲಿ: ಸುಳ್ಯದ ವೃಷ್ಟಿ ಮಲ್ಕಜೆ ಆಯ್ಕೆ

Sullia ಭಾರತೀಯ ಸೇನೆಯಿಂದ ಮಹಿಳೆಯರ ಬೈಕ್‌ ರ್‍ಯಾಲಿ: ಸುಳ್ಯದ ವೃಷ್ಟಿ ಮಲ್ಕಜೆ ಆಯ್ಕೆ

NTA

NEET Online: ಎನ್‌ಟಿಎಗೆ ವಿಶ್ರಾಂತ ಕುಲಪತಿಗಳ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

Employment ಬೇಡಿಕೆಗೆ ಎಂಆರ್‌ಪಿಎಲ್‌ ಸ್ಪಂದನೆ: 4ನೇ ಹಂತದ ಭೂ ನಿರ್ವಸಿತರ ಪುನರ್‌ವಸತಿ

Employment ಬೇಡಿಕೆಗೆ ಎಂಆರ್‌ಪಿಎಲ್‌ ಸ್ಪಂದನೆ: 4ನೇ ಹಂತದ ಭೂ ನಿರ್ವಸಿತರ ಪುನರ್‌ವಸತಿ

rahul

Ullal ಕುತ್ತಾರು ಕೊರಗಜ್ಜನ ಕೋಲದಲ್ಲಿ ಕತ್ರಿನಾ, ಕೆ.ಎಲ್‌. ರಾಹುಲ್‌ ಭಾಗಿ

1-K-L

Mulki; ಬಪ್ಪನಾಡು, ಶಿಮಂತೂರು ದೇಗುಲಗಳಲ್ಲಿ ರಾಹುಲ್‌ ದಂಪತಿ

MUST WATCH

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

ಹೊಸ ಸೇರ್ಪಡೆ

police crime

Gujarat; ಗಣಿಯಲ್ಲಿ 3 ಸಾವು: 2 ಬಿಜೆಪಿಗರ ಸಹಿತ ನಾಲ್ವರ ವಿರುದ್ಧ ಕೇಸ್‌

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Surathkal ಎಂಎಸ್‌ಇಝಡ್‌: ಮೀನು ಸಂಸ್ಕರಣ ಘಟಕದಲ್ಲಿ ಅಗ್ನಿ ದುರಂತ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

Heavy rain ಕರಾವಳಿಯಾದ್ಯಂತ ಬಿರುಸಿನ ಮಳೆ

arrested

Canada based ಉಗ್ರ ಲಂಡಾನ 5 ಸಹಚರರ ಸೆರೆ

firing

Delhi ಆಸ್ಪತ್ರೆ ವಾರ್ಡ್‌ನಲ್ಲೇ ಗುಂಡಿಟ್ಟು ರೋಗಿಯ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.