ರೋಡ್ ರಾಣಿ ಪ್ರಿಯಾಂಕಾ
Team Udayavani, May 13, 2020, 7:43 AM IST
ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅವರಿಗೆ ಯಾವುದೇ ಪರಿಚಯ ಅಗತ್ಯವಿಲ್ಲ. ತಮ್ಮ ಫ್ಯಾಶನ್ ಅಭಿರುಚಿಯಿಂದ ನೂರಾರು ಅನಿಮಾನಿಗಳ ಹೃದಯ ಕದ್ದಾಕೆ.
ಇದೀಗ ಇನ್ಸ್ಟಾಗ್ರಾಂನಲ್ಲಿ ನ್ಯೂಯಾರ್ಕ್ನ ಬೀದಿಗಳಲ್ಲಿ ನಡೆದಾಡಿದ ಚಿತ್ರಗಳನ್ನು ಅಪ್ಲೋಡ್ ಮಾಡುವ ಮೂಲಕ ಬಿ ಟೌನ್ನಲ್ಲಿ ಮತ್ತೂಮ್ಮೆ ಫ್ಯಾಶನ್ ಪ್ರಿಯ ಮನಸೂರೆಗೊಂಡಿದೆ.
ಅಪ್ಪಟ ಭಾರತೀಯ ನಾರಿಯ ರಸ್ತೆ ಓಡಾಟದ ಚಿತ್ರಗಳನ್ನು ಕಂಡು ಮೋಹಗೊಂಡ ಅಭಿಮಾನಿಗಳು ಈಕೆಗೆ ‘ರೋಡ್ ರಾಣಿ’ ಎಂದು ಹೆಸರಿಟ್ಟು ಕರೆದಿದ್ದಾರೆ. ತಮ್ಮ ರೋಡ್ ವೈಯ್ಯಾರದ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದು, ಫ್ಯಾಶನ್ ಪ್ರಿಯರ ಕಣ್ಣು ಕುಕ್ಕುತ್ತಿದೆ.
ಹೂವಿನ ಉಡುಪಿನಲ್ಲಿ ಕಂಗೊಳಿಸುತ್ತಿರುವ ಪ್ರಿಯಾಂಕಾ ಕೈಯಲ್ಲಿ ಚಿಕಣಿ ಬ್ಯಾಗ್ ಹಿಡಿದಿರುವುದು.
ಪ್ರಿಯಾಂಕಾ ಅವರು ಕ್ಯಾನರಿ ಹಳದಿ ಹೂವಿನ ಉಡುಪಿನಲ್ಲಿ ಮಿನುಗುನೋಟ
ಕೆಂಪು ಬಟ್ಟೆಯ ಮೇಲೊಂದು ಕೆಂಪು ಕೋಟ್ ಧರಿಸಿದ ಪ್ರಿಯಾಂಕಾ ಅವಳ ಮೋಹಕ ನಡಿಗೆ.
ಡೆನಿಮ್ ಜೀನ್ಸ್ನೊಂದಿಗೆ ನೀಲಿ ಪಟ್ಟಿ ಇರುವ ಹಳದಿ ಮೇಲಂಗಿ ಹೊಸ ಫ್ಯಾಶನ್ ಆಗಿದೆ.
ಮೊಣಕಾಲು ಉದ್ದದ ನೇರಳೆ ಡ್ರೆಸ್. ಅದಕ್ಕೊಪ್ಪುವ ಕನ್ನಡಕ.
ವಿವಿಯನ್ ವೆಸ್ಟುಡ್ ಪ್ರಿಂಟೆಡ್ ಡ್ರೆಸ್ ಸೌಂದರ್ಯವನ್ನು ಹೆಚ್ಚಿಸಿದೆ.
ಒಂದು ಕೈಯ್ಯಲ್ಲಿ ನಾಯಿ, ಇನ್ನೊಂದರಲ್ಲಿ ಚಿನ್ನದ ಬಣ್ಣದ ಬ್ಯಾಗು. ಎಷ್ಟೊಂದು ಫ್ಯಾಶನ್ ಅಭಿರುಚಿ ಅಲ್ವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ