ಬೋಪಣ್ಣ ಜೋಡಿ ಸೆಮಿಗೆ;ಸಾನಿಯಾ ಜೋಡಿ ಪರಾಭವ

Team Udayavani, Jan 7, 2022, 11:15 PM IST

ಬೋಪಣ್ಣ ಜೋಡಿ ಸೆಮಿಗೆ;ಸಾನಿಯಾ ಜೋಡಿ ಪರಾಭವ

ಅಡಿಲೇಡ್‌: ಆಸ್ಟ್ರೇಲಿಯನ್‌ ಓಪನ್‌ಗೆ ಅಭ್ಯಾಸಾರ್ಥವಾಗಿ ನಡೆಯುತ್ತಿರುವ “ಅಡಿಲೇಡ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಪಂದ್ಯಾ ವಳಿ’ಯಲ್ಲಿ ಶುಕ್ರವಾರ ಭಾರತ ಮಿಶ್ರ ಫ‌ಲ ಅನುಭವಿಸಿದೆ.

ರೋಹನ್‌ ಬೋಪಣ್ಣ-ರಾಮ್‌ಕುಮಾರ್‌ ರಾಮನಾಥನ್‌ ಜೋಡಿ ಸೆಮಿಫೈನಲ್‌ ತಲುಪಿದರೆ, ವನಿತಾ ಜೋಡಿ ಸಾನಿಯಾ ಮಿರ್ಜಾ-ನಾದಿಯಾ ಕಿಚೆನೋಕ್‌ ಪರಾಭವಗೊಂಡಿದೆ.

ಬೋಪಣ್ಣ-ರಾಮ್‌ಕುಮಾರ್‌ ಸೇರಿಕೊಂಡು ಬೆಂಜಮಿನ್‌ ಬೋಂಝಿ-ಹ್ಯೂಗೊ ನೈಸ್‌ ಜೋಡಿಯನ್ನು 6-1, 6-3ರಿಂದ ಪರಾಭವಗೊಳಿಸಿದರು. ಯಾವುದೇ ಶ್ರೇಯಾಂಕ ಹೊಂದಿಲ್ಲದ ಭಾರ ತೀಯ ಜೋಡಿಯಿನ್ನು 4ನೇ ಶ್ರೇಯಾಂಕದ ಟಾಮಿಸ್ಲಾವ್‌ ಬ್ರಿಕ್‌-ಸ್ಯಾಂಟಿಯಾಗೊ ಗೊಂಜಾಲೆಝ್ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ:ವಿದೇಶದಿಂದ ಬರುವವರಿಗೆ 7 ದಿನ ಕ್ವಾರಂಟೈನ್‌ ಕಡ್ಡಾಯ

ಸಾನಿಯಾ ಮಿರ್ಜಾ-ನಾದಿಯಾ ಕಿಚೆನೋಕ್‌ ಆಸ್ಟ್ರೇಲಿಯದ ಪ್ರಬಲ ಜೋಡಿಯಾದ ಆ್ಯಶ್ಲಿ ಬಾರ್ಟಿ-ಸ್ಟಾರ್ಮ್ ಸ್ಯಾಂಡರ್ ವಿರುದ್ಧ ದಿಟ್ಟ ಹೋರಾಟ ನೀಡಿಯೂ 1-6, 6-2, 8-10 ಅಂತರದ ಸೋಲು ಕಾಣಬೇಕಾಯಿತು.

ಟಾಪ್ ನ್ಯೂಸ್

ಜಾರಿ ಬಿದ್ದರೂ ಯಾಕೀ ನಗು…;ಕಂಬ್ಳಿ ಹುಳದಿಂದ ಹಾಡು ಬಂತು!

ಜಾರಿ ಬಿದ್ದರೂ ಯಾಕೀ ನಗು…;ಕಂಬ್ಳಿ ಹುಳದಿಂದ ಹಾಡು ಬಂತು!

1-arrest

ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೈಯ್ಯುತ್ತಿದ್ದ  ಏಳು ಜನರ ಬಂಧನ

ರಣಬೀರ್, ಸಂಜಯ್ ದತ್ ನಟನೆಯ “ಶಂಷೇರಾ” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ…

ರಣಬೀರ್, ಸಂಜಯ್ ದತ್ ನಟನೆಯ “ಶಂಷೇರಾ” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ…

16

ಕೊಡಗಿನಲ್ಲಿ ಬಿಜೆಪಿಯವರು ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದು ಕೆಟ್ಟ ಸಂಸ್ಕಾರ

15

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ವಿಕೃತಿ ಮೆರೆಯಲು ಪೊಲೀಸರ ನಿರ್ಲಕ್ಷ್ಯವೇ ಪ್ರಮುಖ ಕಾರಣ

ಕಡಲೂರ ‌ಕಣ್ಮಣಿಗಳು! ಟೀಸರ್‌ ಮತ್ತು ಹಾಡು ಬಿಡುಗಡೆ

ಕಡಲೂರ ‌ಕಣ್ಮಣಿಗಳು! ಟೀಸರ್‌ ಮತ್ತು ಹಾಡು ಬಿಡುಗಡೆ

C-T-ravi

ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಸಿ.ಟಿ.ರವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 1 cricket

ರಬಾಡ ದಾಳಿಗೆ ಕುಸಿದ ಇಂಗ್ಲೆಂಡ್‌

tdy-20

ಯಥಾಸ್ಥಿತಿ ಕಾಪಾಡಲು ಸುಪ್ರೀಂ ಆದೇಶ

ಕೌಂಟಿಯಲ್ಲಿ ಆಡಲಿರುವ ಮೊಹಮ್ಮದ್‌ ಸಿರಾಜ್‌

ಕೌಂಟಿಯಲ್ಲಿ ಆಡಲಿರುವ ಮೊಹಮ್ಮದ್‌ ಸಿರಾಜ್‌

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

1-asddsa

ಜಿಂಬಾಬ್ವೆ ಎದುರು 10 ವಿಕೆಟ್ ಗಳ ಗೆಲುವು ಸಾಧಿಸಿದ ಟೀಮ್‌ ಇಂಡಿಯಾ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ಜಾರಿ ಬಿದ್ದರೂ ಯಾಕೀ ನಗು…;ಕಂಬ್ಳಿ ಹುಳದಿಂದ ಹಾಡು ಬಂತು!

ಜಾರಿ ಬಿದ್ದರೂ ಯಾಕೀ ನಗು…;ಕಂಬ್ಳಿ ಹುಳದಿಂದ ಹಾಡು ಬಂತು!

1-arrest

ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೈಯ್ಯುತ್ತಿದ್ದ  ಏಳು ಜನರ ಬಂಧನ

ರಣಬೀರ್, ಸಂಜಯ್ ದತ್ ನಟನೆಯ “ಶಂಷೇರಾ” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ…

ರಣಬೀರ್, ಸಂಜಯ್ ದತ್ ನಟನೆಯ “ಶಂಷೇರಾ” ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ…

17

ಬೆಳ್ತಂಗಡಿ ನಗರದ ಆಯಕಟ್ಟಿನ ಸ್ಥಳಗಳಲ್ಲಿಲ್ಲ ಸಿಸಿ ಕೆಮರಾ

16

ಕೊಡಗಿನಲ್ಲಿ ಬಿಜೆಪಿಯವರು ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದು ಕೆಟ್ಟ ಸಂಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.