
AI News: ಒತ್ತುವರಿ ಪತ್ತೆಗೆ ಎಐ ಸಾಥ್
Team Udayavani, Sep 27, 2023, 9:16 PM IST

ಸರ್ಕಾರಿ ಭೂಮಿಗಳನ್ನು ಒತ್ತುವರಿ ಮಾಡಿಕೊಳ್ಳುವುದು, ಒತ್ತುವರಿಯಾದಂಥ ಜಾಗಗಳನ್ನು ಅಧಿಕಾರಿಗಳು ಪತ್ತೆಮಾಡಿ ತೆರವುಗೊಳಿಸುವುದು ದೊಡ್ಡ ಸಾಹಸವೇ ಸರಿ ! ಆದರೆ, ಇನ್ನು ಮುಂದೆ ಈ ಕೆಲಸವನ್ನು ಕೃತಕ ಬುದ್ಧಿಮತ್ತೆ ನಿರಾಯಾಸವಾಗಿ ಮಾಡಿಮುಗಿಸಲಿದೆ.. ಹೌದು, ಮುಂಬೈನ ಸಿಟಿ ಆ್ಯಂಡ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೋರೇಷನ್ (ಸಿಐಡಿಸಿಒ) ಈ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ.
ನವಿ ಮುಂಬೈ ನಿಲ್ದಾಣದ ಬಳಿಯ ಸರ್ಕಾರಿ ಭೂಮಿ ಸೇರಿದಂತೆ ಮುಂಬೈನ ಸಾಕಷ್ಟು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಈ ಹಿನ್ನೆಲೆ ಅವುಗಳನ್ನು ಪತ್ತೆಹಚ್ಚಿ ತೆರವುಗೊಳಿಸಲು ಸ್ಯಾಟ್‌ಲೈಟ್ ಇಮೇಜ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆ ಚಿತ್ರಗಳನ್ನು ಎಐ ಆಧಾರಿತ ವೆಬ್ ಒಂದು ಪರೀಶೀಲಿಸಿ ಅಕ್ರಮ ಕಟ್ಟಡಗಳನ್ನು ಮಾರ್ಕ್ ಮಾಡಿ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ. ಈಗಾಗಲೇ ಎಐ ಆಧಾರಿತವಾದ ವೆಬ್ ಅಭಿವೃದ್ಧಿಗೆ 2.5 ಕೋಟಿ ರೂ.ಗಳನ್ನು ವ್ಯಯಿಸಲಾಗಿದ್ದು, ಶೀಘ್ರವೇ ತಂತ್ರಜ್ಞಾನ ಕಾರ್ಯ ಆರಂಭಿಸಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

Fighter Teaser ಔಟ್: ಇಂಟರ್‌ನೆಟ್ ನಲ್ಲಿ ಬೆಂಕಿ ಹಚ್ಚಿದ ಹೃತಿಕ್ – ದೀಪಿಕಾ ಕೆಮೆಸ್ಟ್ರಿ

Vijayapura; ಮಾನಸಿಕ ಹಿಂಸೆಯಿಂದ ವ್ಯಕ್ತಿ ಆತ್ಮಹತ್ಯೆ; ಮೂವರು ಆರೋಪಿಗಳಿಗೆ ಮೂರು ವರ್ಷ ಜೈಲು

Panaji: ಶಾಲಾ ಬಸ್ ಅಪಘಾತದ ಕುರಿತು ವಿಸ್ತೃತ ತನಿಖೆ ನಡೆಸಲು ಆದೇಶ

BBMP: 110 ಹಳ್ಳಿಗಳಿಗೆ ಮೂಲ ಸೌಕರ್ಯ ಯಾವಾಗ?